ಮುಡಿಪು: ಸುನ್ನೀ ಮಹಲ್ಲ್ ತಾಜುಲ್ ಉಲಮಾ ನಗರ, ಕೈಯೂರು,ಕರ್ನಾಟಕ ಸುನ್ನೀ ಯುವಜನ ಸಂಘ (ಎಸ್ ವೈ ಎಸ್) ಮಂಚಿ ಸೆಂಟರ್ ವತಿಯಿಂದ ‘ಮಿಹ್ರಾಜ್ ಡೇ’ ಸಮಗ್ರ ಅಧ್ಯಯನ ಶಿಬಿರವು ಇಂದು ಮಗ್ರಿಬ್ ಬಳಿಕ ನಡೆಯಲಿದೆ.
ಬಹು: ಬೇಕಲ್ ಇಬ್ರಾಹೀಂ ಮುಸ್ಲಿಯಾರ್ (ಉಡುಪಿ ಖಾಝಿ) ಅವರು ಅಧ್ಯಯನ ನಡೆಸಿ ಕೊಡಲಿದ್ದಾರೆ.
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಪ್ರಸಿದ್ಧ ‘ಕಾನ್ಫಿಡೆಂಟ್ ಗ್ರೂಪ್’ ಚೇರ್ಮಾನ್ ಸಿ.ಜೆ.ರಾಯ್ ಐಟಿ ದಾಳಿಗೆ ಬೇಸತ್ತು ಆತ್ಮಹತ್ಯೆ
ಪುತ್ತೂರು ಗೋಳಿಕಟ್ಟೆಯ ಉಮ್ರಾ ಯಾತ್ರಾರ್ತಿ ಜಿದ್ದಾದಲ್ಲಿ ನಿಧನ- ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್
ಕೆಸಿಎಫ್ ಡೇ ಪ್ರಯುಕ್ತ ಬಹರೈನ್ ಸೌತ್ ಝೋನ್ ವತಿಯಿಂದ ಬೃಹತ್ ರಕ್ತದಾನ ಶಿಬಿರ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
ಇರಾನ್ ವಿರುದ್ಧದ ದಾಳಿಗೆ ತನ್ನ ವಾಯುಪ್ರದೇಶ ಅಥವಾ ಪ್ರದೇಶವನ್ನು ಅನುಮತಿಸುವುದಿಲ್ಲ- ಸೌದಿ ಕ್ರೌನ್ ಪ್ರಿನ್ಸ್
ಲ್ಯಾಂಡಿಂಗ್ ವೇಳೆ ಖಾಸಗಿ ವಿಮಾನ ಪತನ- ಉಪಮುಖ್ಯಮಂತ್ರಿ ಸಹಿತ ಆರು ಮಂದಿ ಮೃತ್ಯು
ನಿಮ್ಮ ಕಷ್ಟಗಳಿಗೆ ಪರಿಹಾರ ಬೇಕೇ..? ಈ ಮಸೀದಿಗೆ ಬನ್ನಿರಿ….!!!
ಚಳಿಯಿಂದ ತಪ್ಪಿಸಲು ಟ್ರಕ್ ಒಳಗೆ ಹೀಟರ್ ಇಟ್ಟು ಮಲಗಿದ್ದ ಭಾರತೀಯ ಯುವಕನಿಗೆ ದಾರುಣ ಅಂತ್ಯ