ಕಲ್ಲಡ್ಕ : ತಾಜುಲ್ ಉಲಮಾ ಮದರಸ ನಾರಂಕೊಡಿ ಬೋಳಂತೂರು ಇದರ ವತಿಯಿಂದ
ತಾಜುಲ್ ಉಲಮಾ, ಶಂಸುಲ್ ಉಲಮಾ, ಬೇಕಲ್ ಉಸ್ತಾದ್, ಕಣ್ಣಿಯತ್ ಉಸ್ತಾದ್, ನೂರುಲ್ ಉಲಮಾ ,ಶರಪುಲ್ ಉಲಮಾ, ಸುರಿಬೈಲು ಉಸ್ತಾದ್, ಪಿ.ಎ ಉಸ್ತಾದ್, ಪೋಸೊಟ್ ತಂಙಳ್ ಅನುಸ್ಮರಣೆ ಸಂಗಮವು ನಾಳೆ(ಜ.30) ಕ್ಕೆ ಅಬ್ದುಲ್ ರಝಾಕ್ ಸಖಾಪಿ ವೇದಿಕೆ ತಾಜುಲ್ ಉಲಮಾ ಮಾದರಸ ಸಭಾಂಗಣ ಬೋಳಂತೂರು ನಲ್ಲಿ ನಡೆಯಲಿದೆ.
ಸಂಜೆ 6:30 ಕ್ಕೇ ಬುರ್ದ ಮಜ್ಲಿಸ್ ನಡೆಯಲಿದ್ದು
ನಂತರ ಧಾರ್ಮಿಕ ಉಪನ್ಯಾಸ ನಡೆಯಲಿದೆ. ಬಹು: ಶರಪುದ್ದೀನ್ ಫಾಳಿಲಿ ಮಲಪುರಂ ಮುಖ್ಯ ಭಾಷಣ ನಡೆಸಲಿದ್ದು, ಸಯ್ಯಿದ್ ಖುರ್ರತುಸ್ಸಾದಾತ್ ಕೂರ ತಂಙಳ್ ದುಆ ನೇತೃ ನೀಡಲಿದ್ದಾರೆ.
ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ರವರು ಅಧ್ಯಕ್ಷತೆ ವಹಿಸಲಿದ್ದು, ಅನೇಕ ಉಲಮಾ ಉಮಾರ ನೇತಾರರು ಭಾಗವಹಿಸಲಿದ್ದಾರೆ .
ಎಂದು ಕಲ್ಲಡ್ಕ ಸೆಕ್ಟರ್ ಅಧ್ಯಕ್ಷ ಮಹಮ್ಮದ್ ಮಜೀದ್ ಕದ್ಕಾರ್ ತಿಳಿಸಿದ್ದಾರೆ
















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್