ಕೊರೋನಾ ವೈರಸ್ ದಾಳಿಗೆ ಚೀನಾದಲ್ಲಿ ಈಗಾಗಲೇ 3,227 ಜನರು ಸಾವನ್ನಪ್ಪಿದ್ದಾರೆ. ಜಗತ್ತಿನಾದ್ಯಂತ ಸಾವನ್ನಪ್ಪಿದವರ ಸಂಖ್ಯೆ 7,970 ಏರಿಕೆಯಾಗಿದೆ. 1,98,318 ಕ್ಕೂ ಅಧಿಕ ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮಧ್ಯೆ ಕೊರೋನಾ ವೈರಸ್ ಎಷ್ಟು ದಿನ ಜೀವಂತ ಇರಲಿದೆ ಎನ್ನುವ ಬಗ್ಗೆ ವಿಜ್ಞಾನಿಗಳು ಸಂಶೋಧನೆ ನಡೆಸಿದ್ದಾರೆ.
ಕೊರೋನಾ ವೈರಸ್ನ ಜೀವಿತಾವಧಿ ಎಷ್ಟು ದಿನ ಗೊತ್ತಾ?; ಇಲ್ಲಿದೆ ಆತಂಕಕಾರಿ ವಿಚಾರ
ಕೊರೋನಾ ವೈರಸ್ ಇರುವ ವ್ಯಕ್ತಿ ಕೆಮ್ಮಿದಾಗ ಎಂಜಲಿನ ಮೂಲಕ ವೈರಸ್ ವರ್ಗಾವಣೆಗೊಳ್ಳುತ್ತದೆ. ಈ ಎಂಜಲು ಯಾವುದಾದರೂ ವಸ್ತುವಿನ ಮೇಲೆ ಬಿದ್ದರೆ ಅಲ್ಲಿಗೆ ಕೊರೋನಾ ವೈರಸ್ ಹಸ್ತಾಂತರಗೊಳ್ಳುತ್ತದೆ. ಹೀಗೆ ವಸ್ತುವಿನ ಮೇಲೆ ಬಿದ್ದ ಕೊರೋನಾ ವೈರಸ್ 2-3 ದಿನ ಬದುಕಿರುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಭೀಕರ ವೈರಸ್ ಪ್ಲಾಸ್ಟಿಕ್ ಹಾಗೂ ಸ್ಟೀಲ್ ಮೇಲೆ 2-3 ದಿನ, ಕಾರ್ಡ್ಬೋರ್ಡ್ ಮೇಲೆ 24 ಗಂಟೆ ಜೀವಿತಾವಧಿ ಹೊಂದಿರುವುದು ಸಂಶೋಧನೆಯಿಂದ ತಿಳಿದು ಬಂದಿದೆ. ಕೊರೋನಾ ವ್ಯಕ್ತಿ ಸೀನಿದರೆ ಈ ವೈರಸ್ ಗಾಳಿಯೊಂದಿಗೆ ಬೆರೆಯುತ್ತದೆ. ಗಾಳಿಯಲ್ಲಿ ಈ ವೈರಸ್ 2-3 ಗಂಟೆ ಉಳಿದುಕೊಳ್ಳುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಭಯ ಬೇಡ: ಭಾರತದಲ್ಲಿ ಕೆಲವು ಕ್ಯಾನ್ಸರ್ ಅನ್ನು ತಡೆಗಟ್ಟಲು ಸಾಧ್ಯ- ವಿಶ್ವ ಆರೋಗ್ಯ ಸಂಸ್ಥೆ
ಸೌದಿ ಅರೇಬಿಯಾದಲ್ಲಿ ಹೃದಯಾಘಾತ ಮರಣ ಸಂಖ್ಯೆ ಹೆಚ್ಚಳ
ಹಾವೇರಿ ತಾಲೂಕಿನ ಆಲದಕಟ್ಟಿ ಗ್ರಾಮದ ಸ ಹಿ ಉ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ
ರಾಜ್ಯದಲ್ಲೂ ಕೊರೋನಾ ಮುನ್ನೆಚ್ಚರಿಕೆ: ಮಾಸ್ಕ್ ಕಡ್ಡಾಯ- ಸಚಿವ ಡಾ.ಕೆ.ಸುಧಾಕರ್
ಕಣಚೂರು ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ- ಫೆ 28 ರಿಂದ
ಗಂಭೀರ ಕಾಯಿಲೆಗಳಿದ್ದರೆ ಮಾತ್ರ ಆಸ್ಪತ್ರೆಗೆ ಭೇಟಿ ನೀಡಿ- ಆರೋಗ್ಯ ಇಲಾಖೆ
ಲಾಕ್ ಡೌನ್ ಇಲ್ಲ, ಓಮಿಕ್ರಾನ್ ಬಗ್ಗೆ ಆಲಕ್ಷ್ಯ ಬೇಡ- ಆರೋಗ್ಯ ಸಚಿವ ಡಾ.ಕೆ ಸುಧಾಕರ್
1.5 ವರ್ಷದ ಕಂದಮ್ಮನಿಗಾಗಿ ಮಿಡಿದ ಹೃದಯಗಳು: 7 ದಿನಗಳಲ್ಲಿ 18 ಕೋಟಿ ಸಂಗ್ರಹ
ಕೇರಳದಂತೆ ಕರ್ನಾಟಕದಲ್ಲೂ ಅನಿವಾಸಿಗರಿಗೆ ಪ್ರತ್ಯೇಕ ವಾಕ್ಸಿನ್ ಪ್ರಮಾಣ ಪತ್ರ ನೀಡಲು ಡಾ| ಆರತಿಕೃಷ್ಣ ರವರಿಂದ ರಾಜ್ಯ ಸರಕಾರಕ್ಕೆ ಮನವಿ
ಕೋವಿಡ್ ವಾಕ್ಸಿನ್ ಸರ್ಟಿಫಿಕೇಟ್ Aarogya Setu ಅಪ್ಲಿಕೇಶನ್ ನಲ್ಲಿ ಲಭ್ಯ.