ದೆಹಲಿ: ಕೋವಿಡ್ ವಾಕ್ಸಿನ್ ನೊಂದಾವಣೆ ಮಾಡಿ ಪ್ರಥಮ ಡೊಸ್ ಪಡೆದ ಬಳಿಕ Aarogya Setu ಅಪ್ಲಿಕೇಶನ್ ಮೂಲಕ ನಿಮ್ಮ ವಾಕ್ಸಿನ್ ಸರ್ಟಿಫಿಕೇಟ್ ಪಡೆಯಬಹುದಾಗಿದೆ.
ವಾಕ್ಸಿನ್ ಪಡೆದ ಬಳಿಕ ನೊಂದಾವಣೆ ಮಾಡಿದ ಮೊಬೈಲ್ ಸಂಖ್ಯೆಗೆ ನೀವು ವಾಕ್ಸಿನ್ ಪಡೆದಿರುವ ಬಗ್ಗೆ ಮಾಹಿತಿಯಿರುವ ಸಂದೇಶವು ಬರಲಿದ್ದು, ಅದರಲ್ಲಿ ನಿಮ್ಮ ಸರ್ಟಿಫಿಕೇಟ್ ಡೌನ್ಲೋಡ್ ಮಾಡಲಿರುವ ಲಿಂಕ್ ಒಳಗೊಂಡಿರುತ್ತದೆ. ಅದರಿಂದ ನೇರವಾಗಿಯೂ ಸರ್ಟಿಫಿಕೇಟ್ ಪಡೆಯಬಹುದಾಗಿದೆ.
Aarogya Setu ಅಪ್ಲಿಕೇಶನ್ ನಿಂದ ಕೆಳಗೆ ವಿವರಿಸಲಾದ ಹಂತಗಳನ್ನು ಅನುಸರಿಸುವ ಮೂಲಕವೂ ನಿಮ್ಮ ವಾಕ್ಸಿನ್ ಸರ್ಟಿಫಿಕೇಟ್ ಪಡೆಯಬಹುದಾಗಿದೆ.
▪️ Aarogya Setu ಅಪ್ಲಿಕೇಶನ್ ತೆರೆಯಿರಿ.
▪️ ಬಲಗಡೆಯ ಮೇಲ್ಭಾಗದಲ್ಲಿರುವ CoWin ಕ್ಲಿಕ್ ಮಾಡಿರಿ.
▪️ ನಂತರ Vaccination Certificate ಕ್ಲಿಕ್ ಮಾಡಿರಿ.
▪️ ನಂತರ ತೆರೆದ ಪೇಜ್ ನಲ್ಲಿ ಕೇಳಲಾದ ನಿಮ್ಮ ಮಾಹಿತಿಯನ್ನು ನೀಡಿ Get Certificate ಕ್ಲಿಕ್ ಮಾಡಿದರೆ ನಿಮ್ಮ ಸರ್ಟಿಫಿಕೇಟ್ ಡೌನ್ಲೋಡ್ ಆಗುತ್ತದೆ.
















ಇನ್ನಷ್ಟು ಸುದ್ದಿಗಳು
ಭಯ ಬೇಡ: ಭಾರತದಲ್ಲಿ ಕೆಲವು ಕ್ಯಾನ್ಸರ್ ಅನ್ನು ತಡೆಗಟ್ಟಲು ಸಾಧ್ಯ- ವಿಶ್ವ ಆರೋಗ್ಯ ಸಂಸ್ಥೆ
ಸೌದಿ ಅರೇಬಿಯಾದಲ್ಲಿ ಹೃದಯಾಘಾತ ಮರಣ ಸಂಖ್ಯೆ ಹೆಚ್ಚಳ
ಹಾವೇರಿ ತಾಲೂಕಿನ ಆಲದಕಟ್ಟಿ ಗ್ರಾಮದ ಸ ಹಿ ಉ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ
ರಾಜ್ಯದಲ್ಲೂ ಕೊರೋನಾ ಮುನ್ನೆಚ್ಚರಿಕೆ: ಮಾಸ್ಕ್ ಕಡ್ಡಾಯ- ಸಚಿವ ಡಾ.ಕೆ.ಸುಧಾಕರ್
ಕಣಚೂರು ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ- ಫೆ 28 ರಿಂದ
ಗಂಭೀರ ಕಾಯಿಲೆಗಳಿದ್ದರೆ ಮಾತ್ರ ಆಸ್ಪತ್ರೆಗೆ ಭೇಟಿ ನೀಡಿ- ಆರೋಗ್ಯ ಇಲಾಖೆ
ಲಾಕ್ ಡೌನ್ ಇಲ್ಲ, ಓಮಿಕ್ರಾನ್ ಬಗ್ಗೆ ಆಲಕ್ಷ್ಯ ಬೇಡ- ಆರೋಗ್ಯ ಸಚಿವ ಡಾ.ಕೆ ಸುಧಾಕರ್
1.5 ವರ್ಷದ ಕಂದಮ್ಮನಿಗಾಗಿ ಮಿಡಿದ ಹೃದಯಗಳು: 7 ದಿನಗಳಲ್ಲಿ 18 ಕೋಟಿ ಸಂಗ್ರಹ
ಕೇರಳದಂತೆ ಕರ್ನಾಟಕದಲ್ಲೂ ಅನಿವಾಸಿಗರಿಗೆ ಪ್ರತ್ಯೇಕ ವಾಕ್ಸಿನ್ ಪ್ರಮಾಣ ಪತ್ರ ನೀಡಲು ಡಾ| ಆರತಿಕೃಷ್ಣ ರವರಿಂದ ರಾಜ್ಯ ಸರಕಾರಕ್ಕೆ ಮನವಿ
ಮಕ್ಕಳ ಕೈಗೆ ಮೊಬೈಲ್: ಚಟವಾಗದಿರಲು ಏನು ಮಾಡಬೇಕು?