ಕುವೈತ್ ಸಿಟಿ: ಕುವೈತ್‌ನಿಂದ ಹಣ ಕಳುಹಿಸುವ ದೇಶೀಯರು ಮತ್ತು ವಲಸಿಗರಿಗೆ ಆಂತರಿಕ ಸಚಿವಾಲಯ ಎಚ್ಚರಿಕೆ ನೀಡಿದೆ. ಕುವೈತ್‌ನ ಹೊರಗೆ ಯಾವುದೇ…
ಗಲ್ಫ್
ಕತಾರ್: ಆಝಾದೀ ಕಾ ಅಮೃತ್ ಮಹೋತ್ಸವ್ ಹಾಗೂ ಕತಾರ್ ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ, ದಿನಾಂಕ 12-02-2022 ನೇ ಶುಕ್ರವಾರ,…
ದುಬೈ :ಕರ್ನಾಟಕ ಕಲ್ಚರಲ್ ಫೌಂಡೇಶನ್ – ಕೆಸಿಎಫ್ ಯುಎಇ ಸಮಿತಿ ಆಶ್ರಯದಲ್ಲಿ ರಾಷ್ಟ್ರೀಯ ಮಟ್ಟದ ನಾಲ್ಕನೇ ಆವೃತ್ತಿಯ ಪ್ರತಿಭೋತ್ಸವವು ಫೆಬ್ರುವರಿ…
ಪ್ರಯಾಣಿಕರು ಬಹ್ರೇನ್‌ಗೆ ಬಂದ ನಂತರ ವಿಮಾನ ನಿಲ್ದಾಣದಲ್ಲಿ ಪಿಸಿಆರ್ ಪರೀಕ್ಷೆಯನ್ನು ನಡೆಸಬೇಕಾಗಿದೆ.
ಮಾರ್ಚ್ 31 ರವರೆಗೆ ಉಚಿತ ವಿಸ್ತರಣೆಯ ಪ್ರಯೋಜನವನ್ನು ಭಾರತೀಯರು ಪಡೆಯುತ್ತಾರೆ ಎಂದು ಮೊದಲು ಘೋಷಿಸಲಾಗಿತ್ತು.
ಅಜ್ಮಾನ್: ಯುಎಇಯ ಅಜ್ಮಾನ್‌ನಿಂದ ಸೌದಿ ಅರೇಬಿಯಾಕ್ಕೆ ಬಸ್ ಸೇವೆಯನ್ನು ಪ್ರಾರಂಭಿಸಲಾಗಿದೆ. ಅಜ್ಮಾನ್‌ನಿಂದ ರಿಯಾದ್, ದಮ್ಮಾಮ್, ಜಿದ್ದಾ ಮತ್ತು ಮಕ್ಕಾಗೆ ಪ್ರತಿದಿನ…
ದಮ್ಮಾಮ್ (ಕೆ.ಎಸ್.ಎ): ಇಲ್ಲಿನ ಖಾಸಗಿ ಸಂಸ್ಥೆಯೊಂದರಲ್ಲಿ ಸುಪರ್ವೈಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದ, ಬಿಹಾರದ ಶತ್ರುದಾನ್ ಎಂಬುವವರು ಸುಮಾರು ಒಂದೂವರೆ ವರ್ಷದ…
ಭಾರತೀಯರು ಸೇರಿದಂತೆ 17 ದೇಶಗಳ ಜನರಿಗೆ ಈ ಪ್ರಯೋಜನ ಲಭ್ಯವಾಗಲಿದೆ.
ನವೀಕರಿಸಿ ಪಡೆಯದಿರುವವರು ಪ್ರಾಯೋಜಕರನ್ನು ಸಂಪರ್ಕಿಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.
ಎರಡನೇ ಡೋಸ್ ಪಡೆದ ನಂತರ 8 ತಿಂಗಳೊಳಗೆ ಬೂಸ್ಟರ್ ಡೋಸ್ ತೆಗೆದುಕೊಳ್ಳದಿರುವವರು ತಮ್ಮ ರೋಗನಿರೋಧಕ ಸ್ಥಿತಿಯನ್ನು ಕಳೆದುಕೊಳ್ಳುತ್ತಾರೆ
ಬೆಂಗಳೂರು ಮತ್ತು ಹೈದರಾಬಾದ್‌ಗೆ ತೆರಳುತ್ತಿದ್ದ ಎಮಿರೇಟ್ಸ್‌ನ ಎರಡು ವಿಮಾನಗಳು ಅಪಘಾತದಿಂದ ಪಾರಾಗಿವೆ.
ರಿಯಾದ್: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಮಿನಿ ಸೂಪರ್ ಮಾರ್ಕೆಟ್ ಒಳಗೆ ನುಗ್ಗಿದ ಘಟನೆ ಸೌದಿ ಅರೇಬಿಯಾದ ಅಲ್ ಖಸೀಂನಲ್ಲಿ…
ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಅಂಗಡಿಗಳು, ರೆಸ್ಟೋರೆಂಟ್‌ಗಳು, ಕೆಫೆಗಳು ಮತ್ತು ಕ್ಷೌರಿಕ ಅಂಗಡಿ ಉದ್ಯೋಗಿಗಳು, ಅಡುಗೆಯವರು ಮತ್ತು ಮನೆಗೆಲಸಗಾರರಿಗೆ ಇದು ಅನ್ವಯ
10 ಸಾವಿರ ರಿಯಾಲ್ ನಿಂದ 1 ಲಕ್ಷ ರಿಯಾಲ್ ವರೆಗೆ ದಂಡ
ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ವತಿಯಿಂದ ಡಿಸೆಂಬರ್ 31 ರಂದು ಶುಕ್ರವಾರ ಜುಮ್ಮಾ ನಮಾಜಿನ ಬಳಿಕ…
ಸೌದಿಯಿಂದ ಕೋಝಿಕ್ಕೋಡ್, ಕೊಚ್ಚಿ, ಚೆನ್ನೈ, ಬೆಂಗಳೂರು, ಹೈದರಾಬಾದ್, ಲಕ್ನೋ, ಮುಂಬೈ ಮತ್ತು ದೆಹಲಿ ವಿಮಾನ ನಿಲ್ದಾಣಗಳಿಗೆ ಈ ಸೇವೆ ಲಭ್ಯವಿದೆ.
ನಾಳೆಯಿಂದಲೇ (ಡಿಸೆಂಬರ್ 30, 2021) ಆದೇಶ ಜಾರಿಗೆ ಬರಲಿದೆ. ಹೊಸ ನಿರ್ಧಾರಗಳು ಓಮಿಕ್ರಾನ್ ವಿಸ್ತರಣೆಯ ದೃಷ್ಟಿಯಿಂದ.
ದೇಶಾದ್ಯಂತ ಎಲ್ಲಾ ಮಸೀದಿಗಳಲ್ಲಿ ಕೋವಿಡ್ ಪ್ರೋಟೋಕಾಲ್ ಪಾಲಿಸುವಂತೆ ಸೂಚನೆ
ದುಬೈ: ಡಿಸೇಂಬರ್ 24 ಶುಕ್ರವಾರ 2021 ಅನಿವಾಸಿ ಭಾರತೀಯರ ಆಶಾಕಿರಣವಾದ ಅನಿವಾಸಿ ಕನ್ನಡಿಗರ ಒಕ್ಕೂಟ ಯುಎಇ ಆಶ್ರಯದಲ್ಲಿ ಬೃಹತ್ ಯಶಸ್ವಿ…
ಎಲ್ಲಾ ಪ್ರಾಣಿಗಳು ಸಮಾನವಾಗಿವೆ ಆದರೆ ಕೆಲವು ಇತರರಿಗಿಂತ ಹೆಚ್ಚು ಸಮಾನವಾಗಿವೆ





























