janadhvani

Kannada Online News Paper

ಗಲ್ಫ್

ಅಬುಧಾಬಿ: ಅಬುಧಾಬಿಯಲ್ಲಿ ಜನವರಿ 2 ರಿಂದ ರಸ್ತೆ ಸುಂಕಗಳಿಗೆ ಸಂಬಂಧಿಸಿ ರಿಯಾಯಿತಿ ನೀಡುವುದಾಗಿ ಅಧಿಕಾರಿಗಳು ಘೋಷಿಸಿದ್ದಾರೆ. ದಟ್ಟಣೆಯಲ್ಲದ ಸಮಯದಲ್ಲಿ ಟೋಲ್…

ರಿಯಾದ್: ಯುಎಇ, ಕುವೈತ್ ಮತ್ತು ಬಹ್ರೇನ್‌ನಲ್ಲಿ ಕಾನೂನುಬದ್ಧವಾಗಿ ನೆಲೆಸಿರುವ ವಿದೇಶಿಯರಿಗೆ ವಾರಾಂತ್ಯದಲ್ಲಿ ಸೌದಿ ಅರೇಬಿಯಾಕ್ಕೆ ಭೇಟಿ ನೀಡಲು ಅವಕಾಶವಿದೆ. ದೇಶದ…

ರಿಯಾದ್: ಸೌದಿ ಭದ್ರತಾ ವಿಭಾಗವು ಸಾಮಾಜಿಕ ಮಾಧ್ಯಮಗಳ ಮೂಲಕ ಧ್ವೇಷ ಪ್ರಚಾರ ಮತ್ತು ಪಂಥೀಯತೆಯನ್ನು ಹರಡುವವರ ವಿರುದ್ಧ ಕಠಿಣ ಕ್ರಮ…

ರಿಯಾದ್: ಮೊಬೈಲ್ ಬಳಕೆದಾರರನ್ನು ಸೌದಿಯಲ್ಲಿ ವಾಟ್ಸ್ ಆ್ಯಪ್ ಮೂಲಕ ವ್ಯಾಪಕವಾಗಿ ಹ್ಯಾಕ್ ಮಾಡಲಾಗುತ್ತಿದೆ ಎಂದು ವರದಿಯಾಗಿದೆ. ಕಳೆದ ವರ್ಷ 2,600…

ರಿಯಾದ್: ಸೌದಿ ಅರೇಬಿಯಾದ ಖಾಸಗಿ ಟ್ಯಾಕ್ಸಿ ವಲಯದಲ್ಲೂ ಸ್ವದೇಶೀಕರಣದ ಛಾಯೆ ಮೂಡುತ್ತಿದೆ. ಮೊದಲ ಹಂತವನ್ನು ಮುಂದಿನ ತಿಂಗಳ ಆರಂಭದಿಂದ ಜಾರಿಗೆ…

ಅಬುಧಾಬಿ: ಅಬುಧಾಬಿಯಲ್ಲಿ ಟ್ರಾಫಿಕ್ ಉಲ್ಲಂಘನೆಗಳಿಗೆ ವಿಧಿಸಲಾಗುವ ದಂಡಗಳಿಗೆ ಭಾರೀ ವಿನಾಯಿತಿ ಘೋಷಿಸಲಾಗಿದೆ. ಈ ತಿಂಗಳ 22ರ ಮುಂಚೆ ವಿಧಿಸಲಾದ ಎಲ್ಲಾ…

ದಮಾಮ್: ಸುನ್ನೀ ಐಕ್ಯತೆ ನನಸಾಗಲಿದೆ ಎಂದು ಸಮಸ್ಥ ಕೇರಳ ಜಮೀಯತುಲ್ ಉಲೆಮಾದ (ಇ.ಕೆ. ವಿಭಾಗ) ಪ್ರಧಾನ ಕಾರ್ಯದರ್ಶಿ ಪ್ರೊ.ಕೆ.ಆಲಿಕುಟ್ಟಿ ಮುಸ್ಲಿಯಾರ್…

ರಿಯಾದ್: ಸೌದಿ ಅರೇಬಿಯಾದ ಮೊದಲ ಸಿನೆಮಾ ಮ್ಯೂಸಿಯಂ ಮದೀನಾದಲ್ಲಿ ಪ್ರಾರಂಭವಾಗುತ್ತಿದೆ. ಪ್ರವಾದಿ (ಸ) ಅವರ ಇತಿಹಾಸವನ್ನು ವಿವರಿಸುವ 3ಡಿ ಚಲನಚಿತ್ರಗಳನ್ನು…

ದಮ್ಮಾಮ್, ಡಿ.19 :ಭಾರತ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಮಂಗಳೂರಿನ ನಾಗರಿಕರು ಸ್ವಯಂ ಪ್ರೇರಿತವಾಗಿ ನಡೆಸಿದ…

ಜಿದ್ದಾ: ಮಕ್ಕಾದ ಹರಂ ಮಸೀದಿಯ ಅಂಗಳದಲ್ಲಿ ಸ್ಥಾಪಿಸಲಾಗಿದ್ದ ಲಾಕರ್‌ಗಳನ್ನು ಸಂಪೂರ್ಣವಾಗಿ ನೆಲಸಮಗೊಳಿಸಲಾಗಿದ್ದು, ಹರಂಗೆ ಹೋಗುವ ಮುಖ್ಯ ರಸ್ತೆಯಲ್ಲಿ ಹೊಸ ಲಾಕರ್‌ಗಳನ್ನು…

ಕುವೈತ್ ಸಿಟಿ: ಬೈಕ್ ಮೂಲಕ ವಿತರಣೆ ಮಾಡುವವರನ್ನು ಗುರಿಯಾಗಿಸಿ, ಕುವೈತ್ ಗೃಹಸಚಿವಾಲಯವು ತಪಾಸಣಾ ಶಿಬಿರ ನಡೆಸಲು ಮುಂದಾಗಿದೆ. ಡೆಲಿವರಿ ಕೆಲಸಗಾರರು…

ದುಬೈ: ಪ್ರತಿಕೂಲ ಹವಾಮಾನದ ಸಂದರ್ಭದಲ್ಲಿ ಸಂಸ್ಥೆಗಳು ನೌಕರರ ಕೆಲಸದ ಸಮಯದಲ್ಲಿ ರಿಯಾಯತಿಯನ್ನು ನೀಡಬೇಕೆಂದು ಯುಎಇ ಕಾರ್ಮಿಕ ಸಚಿವಾಲಯ ಒತ್ತಾಯಿಸಿದೆ. ನೌಕರರ…

ರಿಯಾದ್: ಸೌದಿ ಅರೇಬಿಯಾದಲ್ಲಿರುವ ವಲಸಿಗರ ಪೈಕಿ ಇದುವರೆಗೆ ತಮ್ಮ ಬಯೋಮೆಟ್ರಿಕ್ ನೋಂದಣಿಯನ್ನು ಮಾಡದವರು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಪಾಸ್‌ಪೋರ್ಟ್ ಡೈರೆಕ್ಟರೇಟ್…

ರಿಯಾದ್: ವಿದೇಶೀಯರಿಗೆ ಅತೀ ಹೆಚ್ಚು ಇಷ್ಟವಾದ ನಗರಗಳ ಪೈಕಿ ಮಕ್ಕಾ ಮತ್ತು ಮದೀನಾ ಸ್ಥಾನ ಪಡೆದಿದೆ. ವಿಶ್ವದಾದ್ಯಂತ ನಾನೂರಕ್ಕಿಂತಲೂ ಹೆಚ್ಚು…

ವಿಶ್ವದಲ್ಲಿರುವ ಯಾವುದೇ ದೇಶಕ್ಕೆ ಇಲ್ಲದ ಇತಿಹಾಸ ನಮ್ಮ ಭಾರತ ದೇಶಕ್ಕಿದೆ. 1947 ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯಗೊಂಡ ದೇಶದಲ್ಲಿ ಇಂದಿನವರೆಗೆ ಸರ್ವ…

ದಮ್ಮಾಮ್ ಅನಿವಾಸಿ ಕನ್ನಡಿಗರ ಏಕೈಕ ಸುನ್ನಿ ಸಂಘಟನೆ ಕೆಸಿಎಫ್ ಸೌದಿಅರೇಬಿಯಾದ ದಮ್ಮಾಮ್ ಝೋನ್ ವತಿಯಿಂದ ಝೋನ್ ಮಟ್ಟದ ಪ್ರತಿಭೋತ್ಸವ ಮತ್ತು…

ರಿಯಾದ್: ವಿದೇಶೀಯರಾದ ಉಮ್ರಾ ಯಾತ್ರಿಕರಿಗೆ ಸಮಗ್ರ ಆರೋಗ್ಯ ವಿಮೆ ಯೋಜನೆಯನ್ನು ಹಜ್ ಉಮ್ರಾ ಸಚಿವಾಲಯ ಜಾರಿಗೊಳಿಸಿದ್ದು, ತಆವೂನಿಯಾ ವಿಮಾ ಕಂಪನಿಯ…

ರಿಯಾದ್: ಸೌದಿಯಲ್ಲಿ, ಚಾಲಕ ರಹಿತ ಬಸ್‌ಗಳ ಪ್ರಾಯೋಗಿಕ ಓಡಾಟ ನಡೆಸಲಾಯಿತು. ಜಿದ್ದಾದ ಕಿಂಗ್ ಅಬ್ದುಲ್ಲಾ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ…

ಇದನ್ನೂ ಓದಿರಿ...