janadhvani

Kannada Online News Paper

ಅಬುಧಾಬಿ: ಟ್ರಾಫಿಕ್ ದಂಡಗಳಿಗೆ ಭಾರೀ ವಿನಾಯಿತಿ

ಅಬುಧಾಬಿ: ಅಬುಧಾಬಿಯಲ್ಲಿ ಟ್ರಾಫಿಕ್ ಉಲ್ಲಂಘನೆಗಳಿಗೆ ವಿಧಿಸಲಾಗುವ ದಂಡಗಳಿಗೆ ಭಾರೀ ವಿನಾಯಿತಿ ಘೋಷಿಸಲಾಗಿದೆ.

ಈ ತಿಂಗಳ 22ರ ಮುಂಚೆ ವಿಧಿಸಲಾದ ಎಲ್ಲಾ ದಂಡಗಳಿಗೂ ಶೇ.50 ವಿನಾಯಿತಿ ನೀಡಲಾಗುವುದು. ಮೂರು ತಿಂಗಳ ವರೆಗೆ ಕಪ್ಪುಚುಕ್ಕೆಗಳು ಮತ್ತು ವಾಹನಗಳಿಂದ ವಸೂಲು ಮಾಡುವ ದಂಡ, ಶಿಕ್ಷೆಗಳಲ್ಲಿಯೂ ವಿನಾಯಿತಿ ಲಭಿಸಲಿದೆ.

error: Content is protected !! Not allowed copy content from janadhvani.com