ರಿಯಾದ್: ಸೌದಿ ಅರೇಬಿಯಾಗೆ ಬಹು ಪ್ರವೇಶ ವೀಸಾ ಆದ ಮಲ್ಟಿಪಲ್ ಎಂಟ್ರಿ ವಿಸಾದ ನವೀಕರಣವನ್ನು ಅತ್ಯಂತ ಸುಲಭಗೊಳಿಸಲಾಗಿದೆ. ಒಂದು ವರ್ಷದ…
ಗಲ್ಫ್
ಕುವೈತ್ ಸಿಟಿ: ಕುವೈತ್‌ನಲ್ಲಿ ಇನ್ನು ಮುಂದೆ ವೀಸಾ ಮತ್ತು ಇಖಾಮಾ ನವೀಕರಣಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಇಖಾಮಾ ಸೇವೆಗಳನ್ನು ಸಂಪೂರ್ಣವಾಗಿ…
ರಿಯಾದ್: ಸೌದಿ ಅರೇಬಿಯಾದಲ್ಲಿ ಹೊಸವರ್ಷ ಆಚರಣೆಗೆ ಅನುಮತಿ ಇಲ್ಲ ಎಂದು ಜನರಲ್ ಎನ್ಟರ್ಟೈಮೆಂಟ್ ಅಥಾರಿಟಿ ತಿಳಿಸಿದೆ. ಆಚರಣೆಗೆ ಅನುಮತಿ ನೀಡಲಾಗಿದೆ…
ರಿಯಾದ್: ಕೋಮುವಾದ ಮತ್ತು ಉಗ್ರವಾದಿಗಳಿಗೆ ಸೌದಿ ಅರೇಬಿಯಾದಲ್ಲಿ ಕಠಿಣ ಶಿಕ್ಷೆ ಕಾದಿದೆ. ಅಂತಹವರ ಬಗ್ಗೆ ತಿಳಿದುಬಂದಲ್ಲಿ ಮೊಬೈಲ್ ಫೋನ್ ತೆಗೆದುಕೊಂಡು…
ರಿಯಾದ್: ಸೌದಿಯಲ್ಲಿ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಂದ ಸರಕಾರ ವಸೂಲು ಮಾಡುವ ಶುಲ್ಕವನ್ನು ಹೆಚ್ಚಿಸುವ ಉದ್ದೇಶವನ್ನು ಸರಕಾರ ಹೊಂದಿಲ್ಲ ಎಂದು…
ರಿಯಾದ್: ಪ್ಯಾನ್ ಕಾರ್ಡ್‌ಗಳನ್ನು ಹೊಂದಿರುವ ವಲಸಿಗರು ತಮ್ಮ ಆಧಾರ್ ಜೋಡಣೆಯ ಸಮಯವನ್ನು ವಿಸ್ತರಿಸುವಂತೆ ವಿವಿಧ ವಲಸಿಗ ಗುಂಪುಗಳು ಕೇಂದ್ರ ಸರಕಾರಕ್ಕೆ…
ದುಬೈ: ಯುಎಇಯಲ್ಲಿ ಮೊಬೈಲ್ ವರ್ಷಾಶನ ಯೋಜನೆಗಳು ಮುಕ್ತಾಯಗೊಳ್ಳುವ ಮೊದಲು ಸೇವೆ ನಿಲ್ಲಿಸುವವರು ಪಾವತಿಸಬೇಕಾದ ಹೆಚ್ಚುವರಿ ಹೊಣೆಗಾರಿಕೆಯಲ್ಲಿ ರಿಯಾಯಿತಿ ಮಾಡುವುದರಿಂದ ಗ್ರಾಹಕರು…
ರಿಯಾದ್: ಸಂಗೀತ ಕಾರ್ಯಕ್ರಮವೊಂದರಲ್ಲಿ ಸಭ್ಯವಲ್ಲದ ರೀತಿಯಲ್ಲಿ ಉಡುಗೆ ತೊಟ್ಟು ವರ್ತಿಸಿದವರನ್ನು ಸೌದಿ ಅರೇಬಿಯಾದಲ್ಲಿ ಬಂಧಿಸಲಾಗಿದೆ. ರಿಯಾದ್ ಋತುವಿನ ಅಂಗವಾಗಿ ನಡೆದ…
ಕುವೈತ್ ಸಿಟಿ: ಭಾರತ ಮತ್ತು ಪೂರ್ವ ತುರ್ಕಿಸ್ಥಾನದಲ್ಲಿ ಮುಸ್ಲಿಮರ ವಿರುದ್ಧದ ತಾರತಮ್ಯ ನೀತಿಯನ್ನು ತಡೆಯುವಂತೆ ಕುವೈತ್ ಸಂಸತ್ತಿನ ಸದಸ್ಯರು ಆಗ್ರಹಿಸಿದ್ದಾರೆ….
ರಿಯಾದ್: ಗೋ ಏರ್ ವಿಮಾನ ಕಂಪೆನಿಯು ಸೌದಿಯಿಂದ ಕೇರಳಕ್ಕೆ ಹೆಚ್ಚಿನ ಸೇವೆಗಳನ್ನು ಪ್ರಾರಂಭಿಸಲು ಯೋಜನೆ. ದಮ್ಮಾಮ್ ಜೊತೆಗೆ ರಿಯಾದ್ ಮತ್ತು…
ಅಬುಧಾಬಿ: ಅಬುಧಾಬಿಯಲ್ಲಿ ಜನವರಿ 2 ರಿಂದ ರಸ್ತೆ ಸುಂಕಗಳಿಗೆ ಸಂಬಂಧಿಸಿ ರಿಯಾಯಿತಿ ನೀಡುವುದಾಗಿ ಅಧಿಕಾರಿಗಳು ಘೋಷಿಸಿದ್ದಾರೆ. ದಟ್ಟಣೆಯಲ್ಲದ ಸಮಯದಲ್ಲಿ ಟೋಲ್…
ರಿಯಾದ್: ಯುಎಇ, ಕುವೈತ್ ಮತ್ತು ಬಹ್ರೇನ್‌ನಲ್ಲಿ ಕಾನೂನುಬದ್ಧವಾಗಿ ನೆಲೆಸಿರುವ ವಿದೇಶಿಯರಿಗೆ ವಾರಾಂತ್ಯದಲ್ಲಿ ಸೌದಿ ಅರೇಬಿಯಾಕ್ಕೆ ಭೇಟಿ ನೀಡಲು ಅವಕಾಶವಿದೆ. ದೇಶದ…
ರಿಯಾದ್: ಸೌದಿ ಭದ್ರತಾ ವಿಭಾಗವು ಸಾಮಾಜಿಕ ಮಾಧ್ಯಮಗಳ ಮೂಲಕ ಧ್ವೇಷ ಪ್ರಚಾರ ಮತ್ತು ಪಂಥೀಯತೆಯನ್ನು ಹರಡುವವರ ವಿರುದ್ಧ ಕಠಿಣ ಕ್ರಮ…
ರಿಯಾದ್: ಮೊಬೈಲ್ ಬಳಕೆದಾರರನ್ನು ಸೌದಿಯಲ್ಲಿ ವಾಟ್ಸ್ ಆ್ಯಪ್ ಮೂಲಕ ವ್ಯಾಪಕವಾಗಿ ಹ್ಯಾಕ್ ಮಾಡಲಾಗುತ್ತಿದೆ ಎಂದು ವರದಿಯಾಗಿದೆ. ಕಳೆದ ವರ್ಷ 2,600…
ರಿಯಾದ್: ಸೌದಿ ಅರೇಬಿಯಾದ ಖಾಸಗಿ ಟ್ಯಾಕ್ಸಿ ವಲಯದಲ್ಲೂ ಸ್ವದೇಶೀಕರಣದ ಛಾಯೆ ಮೂಡುತ್ತಿದೆ. ಮೊದಲ ಹಂತವನ್ನು ಮುಂದಿನ ತಿಂಗಳ ಆರಂಭದಿಂದ ಜಾರಿಗೆ…
ಅಬುಧಾಬಿ: ಅಬುಧಾಬಿಯಲ್ಲಿ ಟ್ರಾಫಿಕ್ ಉಲ್ಲಂಘನೆಗಳಿಗೆ ವಿಧಿಸಲಾಗುವ ದಂಡಗಳಿಗೆ ಭಾರೀ ವಿನಾಯಿತಿ ಘೋಷಿಸಲಾಗಿದೆ. ಈ ತಿಂಗಳ 22ರ ಮುಂಚೆ ವಿಧಿಸಲಾದ ಎಲ್ಲಾ…
ರಿಯಾದ್: ಸೌದಿ ಅರೇಬಿಯಾದಲ್ಲಿ ಇನ್ನು ಮುಂದೆ ಆನ್ ಲೈನ್ ಮೂಲಕವೂ ರೀ ಎನ್ ಟ್ರಿ ವಿಸಾ ಕಾಲಾವಧಿಯನ್ನು ನವೀಕರಿಸಬಹುದಾಗಿದೆ. ತಮ್ಮ…
ರಿಯಾದ್: ಯುಎಇ ಮತ್ತು ಸೌದಿ ಅರೇಬಿಯಾ ಜಾರಿಗೆ ತರುವ ಜಂಟಿ ವೀಸಾ ಯೋಜನೆಯು ಕನಿಷ್ಠ ಅವಧಿಗೆ ಮಾತ್ರ ಸೀಮಿತ ಎಂದು…
ದಮಾಮ್: ಸುನ್ನೀ ಐಕ್ಯತೆ ನನಸಾಗಲಿದೆ ಎಂದು ಸಮಸ್ಥ ಕೇರಳ ಜಮೀಯತುಲ್ ಉಲೆಮಾದ (ಇ.ಕೆ. ವಿಭಾಗ) ಪ್ರಧಾನ ಕಾರ್ಯದರ್ಶಿ ಪ್ರೊ.ಕೆ.ಆಲಿಕುಟ್ಟಿ ಮುಸ್ಲಿಯಾರ್…
ರಿಯಾದ್: ಸೌದಿ ಅರೇಬಿಯಾದ ಮೊದಲ ಸಿನೆಮಾ ಮ್ಯೂಸಿಯಂ ಮದೀನಾದಲ್ಲಿ ಪ್ರಾರಂಭವಾಗುತ್ತಿದೆ. ಪ್ರವಾದಿ (ಸ) ಅವರ ಇತಿಹಾಸವನ್ನು ವಿವರಿಸುವ 3ಡಿ ಚಲನಚಿತ್ರಗಳನ್ನು…













