ಮೊಂಟೆಪದವು: (ಜನಧ್ವನಿ ವಾರ್ತೆ) ಸುನ್ನೀ ವಿದ್ಯಾಭ್ಯಾಸ ಭೋರ್ಡ್ ಕಳೆದ ಎಫ್ರಿಲ್ ತಿಂಗಳಲ್ಲಿ ನಡೆಸಿದ ಪಬ್ಲಿಕ್ ಪರೀಕ್ಷಯಲ್ಲಿ ಮೋಂಟುಗೋಳಿ ರೇಂಜ್ ವ್ಯಾಪ್ತಿಯ ಮದ್ರಸಗಳಲ್ಲಿ ಮರಿಕ್ಕಳ ಮ ಅದನುಲ್ ಉಲೂಮ್ ಮದ್ರಸದ 5 ನೇ ತರಗತಿಯ
ಮೊಹಮ್ಮದ್ ಶಾಝಿಲ್ 519 ಅಂಕ ಪಡೆದು ಪ್ರಥಮಹಾಗೂ 7 ನೇ ತರಗತಿಯ
ಆಯಿಷತ್ ರಾಫಿಯಾ 504 ಅಂಕ ಪಡೆದು ದ್ವಿತೀಯ ಸ್ಥಾನವನ್ನು ಪಡೆದು ಜಮಾಅತರ ಗೌರವಕ್ಕೆ ಪಾತ್ರರಾಗಿದ್ದಾರೆ.ಮರಿಕ್ಕಳ ಖತೀಬ್ ಉಸ್ತಾದ್ ಅಬ್ಬಾಸ್ ಸಖಾಫಿ ಮಡಿಕೇರಿ,ಸದರ್ ಉಸ್ತಾದ್ ಝೈನುಲ್ ಆಬಿದ್ ಸಖಾಫಿ ಮುಲಾರ್ ಪಟ್ಣ,ಮುಅಲ್ಲಿಂ ರಮಳಾನ್ ಮದನಿ ಹಾಗೂ ಜಮಾಅತರು ವಿದ್ಯಾರ್ಥಿಗಳನ್ನು ಪ್ರಶಂಸಿಸಿದ್ದಾರೆ.
ಇನ್ನಷ್ಟು ಸುದ್ದಿಗಳು
ಆತೂರು ಸಅದ್ ಮುಸ್ಲಿಯಾರ್ ವಿಯೋಗ: ಸಮುದಾಯಕ್ಕೆ ತೀರಾ ನಷ್ಟ -ಎಸ್.ವೈ.ಎಸ್
ಕಾಜೂರಿಗೆ ಇಂದು ಎಪಿ ಉಸ್ತಾದ್
ಕೆಸಿಎಫ್ ನ್ಯಾಷನಲ್ ಪ್ರತಿಭೋತ್ಸವ-2021- ಸತತ ಮೂರನೇ ಬಾರಿಯೂ ಶಾರ್ಜಾ ಝೋನ್ ಚಾಂಪಿಯನ್
ಮುಡಿಪು ಎಡ್ಯುಪಾರ್ಕ್ನಲ್ಲಿ ಅರಳಿದ ಪ್ರತಿಭೆ
ಮಂಗಳೂರು ಝೋನ್ ಸುನ್ನೀ ಜಂಇಯ್ಯತುಲ್ ಉಲಮಾ ನೂತನ ಸಮಿತಿ ಅಸ್ತಿತ್ವಕ್ಕೆ
ದಾರುಲ್ ಮುಸ್ತಫಾ ಸನದುದಾನ ಮಹಾ ಸಮ್ಮೇಳನಕ್ಕೆ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದ್