janadhvani

Kannada Online News Paper

ಪ್ರಮುಖ ಸುದ್ದಿ

ರಿಯಾದ್: ಉಮ್ರಾ ಯಾತ್ರಿಕರ ವೀಸಾಗಳಿಗೆ ಮಧ್ಯವರ್ತಿಗಳಿಲ್ಲದೆ ನೇರವಾಗಿ ಲಭ್ಯವಾಗುವಂತೆ ಆನ್‌ಲೈನ್ ಸೌಲಭ್ಯ ಏರ್ಪಡಿಸಲಾಗುತ್ತಿದೆ. ಸೌದಿ ಅರೇಬಿಯಾದ ಹಜ್ ಉಮ್ರಾ ರಾಷ್ಟ್ರೀಯ…

ಜಿದ್ದಾ: ಮುಂದಿನ ಎರಡು ತಿಂಗಳಲ್ಲಿ ಸೌದಿ ಅರೇಬಿಯಾದ ವಿಮಾನ ಕಂಪನಿಯಾದ “ಸೌದಿಯಾ”ದ ಎಲ್ಲಾ ಹಾರಾಟಗಳು ಜಿದ್ದಾದ ಹೊಸ ವಿಮಾನ ನಿಲ್ದಾಣದಿಂದಲೇ…

ಕುವೈತ್ ನಗರ: ಕುವೈತ್ ಸರಕಾರವು ತನ್ನ ವೀಸಾ ನಿಯಮಗಳನ್ನು ಬದಲಾಯಿಸುತ್ತಿದೆ. ಉಪ ಪ್ರಧಾನ ಮಂತ್ರಿ ಶೈಖ್ ಖಾಲಿದ್ ಅಲ್ ಜರ್ರಾ,…

ದುಬೈ: ಸರಕಾರಿ ಸೇವೆಗಳನ್ನು ಸಂಪೂರ್ಣವಾಗಿ ಕಾಗದರಹಿತಗೊಳಿಸುವಂತೆ ಆದೇಶ ಹೊರಡಿಸಲಾಗಿದೆ. ಆ್ಯಪ್ ಮೂಲಕ ಎಲ್ಲಾ ಸರಕಾರಿ ಇಲಾಖೆಗಳ ಸೇವೆಯನ್ನು ನೀಡುವಂತೆ ದುಬೈ…

ರಿಯಾದ್: ಸೌದಿ ಅರೇಬಿಯಾದಲ್ಲಿ ಅತಿಥಿ ವಿಸಾ ಸಂಪ್ರದಾಯವನ್ನು ಶೀಘ್ರದಲ್ಲೇ ಚಾಲ್ತಿಗೆ ತರಲಾಗುವುದು ಎಂದು ರಾಷ್ಟ್ರೀಯ ಹಜ್ ಉಮ್ರಾ ಸಮಿತಿಯ ಉಪಾಧ್ಯಕ್ಷ…

ಜಿದ್ದಾ: ಉಮ್ರಾ ಸೇವಾ ಕಂಪನಿಗಳು ಉಮ್ರಾ ವೀಸಾ ನಿಯಮಗಳನ್ನು ಬದಲಾಯಿಸುವಂತೆ ಬಯಸಿವೆ. ಪ್ರವಾಸಿ ವೀಸಾಗಳ ರೂಪದಲ್ಲಿ ಮಹರಂ ಇಲ್ಲದೆ ಮಹಿಳೆಯರಿಗೆ…

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರಿಗೆ…

ದೋಹಾ: ಖತರ್‌ನಲ್ಲಿ ಕೆಲಸ ಮಾಡುತ್ತಿರುವ ಕೇರಳದ ದಾದಿ ದಂಪತಿಯ ಇಬ್ಬರು ಮಕ್ಕಳು ಹಮದ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಏಳು ತಿಂಗಳು ಪ್ರಾಯದ…

ದೋಹಾ: ಒಪ್ಪಂದ ನೆಲೆನಿಂತಿರುವಾಗಲೇ ಮತ್ತೊಂದು ಉದ್ಯೋಗಕ್ಕೆ ಪರಿವರ್ತನೆಗೊಳ್ಳಲು ಸಾಧ್ಯವಾಗುವಂತಹ ವಲಸಿಗರಿಗೆ ಉಪಯುಕ್ತವಾಗುವ ಕ್ರಮವನ್ನು ಜಾರಿಗೆ ತರಲು ಖತರ್ ಮುಂದಾಗಿದೆ. ಕ್ಯಾಬಿನೆಟ್…

ಜಿಂದ್: ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ದುರ್ಬಳಕೆ ಮಾಡಿಕೊಂಡು ವಿದ್ಯುನ್ಮಾನ ಮತ ಯಂತ್ರ(ಇವಿಎಂ) ಅನ್ನು ಹ್ಯಾಕ್ ಮಾಡುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿರುವ…

ಬೆಂಗಳೂರು,ಅ.21: ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಬಿ.ಎಸ್.ಯಡಿಯೂರಪ್ಪರನ್ನು ಭೇಟಿಯಾದ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ನಾಯಕರ ನಿಯೋಗವು ಮುಸ್ಲಿಂ ಸಮುದಾಯ ರಾಜ್ಯದಲ್ಲಿ…

ರಿಯಾದ್: ಮುಂದಿನ ವರ್ಷ ಕೂಡ ಸೌದಿ ಅರೇಬಿಯಾದಲ್ಲಿ ವಿದೇಶಿಯರ ಮೇಲೆ ವಿಧಿಸುವ ತೆರಿಗೆಯನ್ನು ಮುಂದುವರಿಸುವ ಬಗ್ಗೆ ಅಧ್ಯಯನ ಮಾಡುವ ಪ್ರಸ್ತಾಪಗಳು…

ಅಬುಧಾಬಿ: ಹೊಸದಾಗಿ ಪ್ರಾರಂಭಗೊಳ್ಳಲಿರುವ ಬಜೆಟ್ ವಿಮಾನ ಕಂಪೆನಿಯಾದ ಏರ್ ಅರೇಬಿಯಾ ಅಬುಧಾಬಿಯು ಮುಖ್ಯವಾಗಿ ಭಾರತೀಯ ವಲಯವನ್ನು ಗುರಿಯಾಗಿಸಿಕೊಂಡಿದೆ. ಈ ಮೂಲಕ…

ರಿಯಾದ್: ಸೌದಿ ಅರೇಬಿಯಾದ ಖಾಸಗಿ ವಲಯದ ಉದ್ಯೋಗದಾತರು ಮತ್ತು ಉದ್ಯೋಗಿಗಳ ನಡತೆ ಹೇಗಿರಬೇಕು ಎನ್ನುವ ಬಗ್ಗೆ ಸೌದಿ ಅರೇಬಿಯಾದ ಕಾರ್ಮಿಕ…

ಮಕ್ಕಾ: ಪ್ರವಾದಿಯವರ ಜೀವನ ಚರಿತ್ರೆ ಮತ್ತು ಇಸ್ಲಾಮಿಕ್ ನಾಗರಿಕತೆಯ ಪ್ರದರ್ಶನ ಮತ್ತು ಪ್ರಸಾರಕ್ಕಾಗಿ ಮಕ್ಕಾದಲ್ಲಿ ಶಾಶ್ವತ ಪ್ರದರ್ಶನ ಕೇಂದ್ರ ಮತ್ತು…

ಅಬುಧಾಬಿ: ತೂಕ ಇಳಿಸುವ ಉದ್ದೇಶಕ್ಕಾಗಿ ಕಾಫಿ ಉತ್ಪನ್ನವನ್ನು ಮಾರಾಟ ಮಾಡುವುದರ ವಿರುದ್ಧ ಅಬುಧಾಬಿ ಆರೋಗ್ಯ ಇಲಾಖೆ ಕಠಿಣ ಎಚ್ಚರಿಕೆ ನೀಡಿದೆ….

ಕೊಚ್ಚಿ: ಮಕ್ಕಳನ್ನು ಕೇರಳದ ಯತೀಂಖಾನಕ್ಕೆ ಕರೆತಂದಿದ್ದು, ಅದು ಮಕ್ಕಳ ಕಳ್ಳಸಾಗಣೆಯಲ್ಲ ಎಂದು ಸಿಬಿಐ ಹೇಳಿದೆ. 2014ರಲ್ಲಿ 455 ಮಕ್ಕಳನ್ನು ತಲುಪಿಸಿದ…

ತಿರುವನಂತಪುರ: ಫೇಸ್‌ಬುಕ್ ಲೈವ್‌ನಲ್ಲಿ ಮಹಿಳೆಯರನ್ನು ಅಪಮಾನಿಸಲಾಗಿದೆ ಎಂದು ಆರೋಪಿಸಿ ಚಾರಿಟಿ ಕಾರ್ಯಕರ್ತ ಫಿರೋಝ್ ಕುನ್ನುಂಪರಂಬಲ್ ವಿರುದ್ಧ ಕೇರಳ ರಾಜ್ಯ ಮಹಿಳಾ…

ರಿಯಾದ್,ಅ.17: ಸೌದಿ ಅರೇಬಿಯಾದಲ್ಲಿ ಬುಧವಾರ ಸಂಜೆ ಬಸ್ಸೊಂದು ಇನ್ನೊಂದು ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವತ್ತೈದು ಯಾತ್ರಾರ್ಥಿಗಳು ಮೃತ ಪಟ್ಟಿದ್ದಾರೆ…

ಇದನ್ನೂ ಓದಿರಿ...