janadhvani

Kannada Online News Paper

ಬೆಳ್ತಂಗಡಿ ತಾಲೂಕು ಲತ್ವೀಫೀಸ್ ಅಸೋಸಿಯೇಷನ್ ಅಸ್ಥಿತ್ವಕ್ಕೆ

ಬೆಳ್ತಂಗಡಿ: ಸುಮಾರು ನಾಲ್ಕು ನೂರು ವರ್ಷಗಳ ಇತಿಹಾಸವಿರುವ ಪ್ರಸಿದ್ಧ ವಿದ್ಯಾಕೇಂದ್ರ ತಮಿಳುನಾಡು ವೆಲ್ಲೂರಿನ ದಾರುಲ್ ಉಲೂಂ ಲತ್ವೀಫಿಯ್ಯಾ ಕಾಲೇಜಿನಲ್ಲಿ ವಿದ್ಯಾರ್ಜನೆಗೈದು ಲತ್ವೀಫಿ ಬಿರುದು ಪಡೆದ ಸಾವಿರಾರು ಲತ್ವೀಫಿ ವಿದ್ವಾಂಸರು ದೇಶದ ವಿವಿಧೆಡೆ ಗಳಲ್ಲಿ ಧರ್ಮ ಭೋಧನೆಯಲ್ಲಿ ನಿರತರಾಗಿದ್ದಾರೆ.

ಇದರ ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ಲತ್ವೀಫಿ ವಿದ್ವಾಂಸರ ಒಕ್ಕೂಟವಾದ ಲತ್ವೀಫೀಸ್ ಅಸೋಸಿಯೇಷನ್ ಡಿಸೆಂಬರ್ 26 ರಂದು ನಾಳ ಅಬ್ದುಲ್ ಕರೀಂ ಲತ್ವೀಫಿ ನಿವಾಸದಲ್ಲಿ ನಡೆದ ಲತ್ವೀಫಿ ಸಂಗಮದಲ್ಲಿ ಆಸ್ಥಿತ್ವಕ್ಕೆ ತರಲಾಯಿತು.

ಲತ್ವೀಫೀಸ್ ಅಸೋಸಿಯೇಷನ್ ಕರ್ನಾಟಕ ರಾಜ್ಯಾಧ್ಯಕ್ಷ ಜಮಾಲುದ್ದೀನ್ ಲತ್ವೀಫಿ ಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದಾವೂದ್ ಲತ್ವೀಫಿ ಸ್ವಾಗತಿಸಿದರು. ಮಂಚಿ ಸುನ್ನೀ ಮಹಲ್ ವಿದ್ಯಾಲಯದ ಮ್ಯಾನೇಜರ್ ಅಬೂಬಕರ್ ಲತ್ವೀಫಿ ಎಣ್ಮೂರು ಪ್ರಾಸ್ತವಿಕ ಭಾಷಣ ಮಾಡಿದರು.

ಲತ್ವೀಫೀಸ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಬ್ದುರ್ರಹೀಂ ಲತ್ವೀಫಿ ಚಂದಹಿತ್ಲು, ಲತ್ವೀಫೀಸ್ ಅಸೋಸಿಯೇಷನ್ ಬಂಟ್ವಾಳ ತಾಲ್ಲೂಕು ಅಧ್ಯಕ್ಷ ಯಾಕೂಬ್ ಲತ್ವೀಫಿ ಬೊಳ್ಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ನೂತನ ಸಮಿತಿ ಪದಾಧಿಕಾರಿಗಳಾಗಿ ಈ ಕೆಳಗಿನಂತೆ ಆಯ್ಕೆಗೊಳಿಸಲಾಯಿತು.

ನಿರ್ದೇಶಕರು:ಮುಸ್ತಫ ತಂಙಳ್ ಲತ್ವೀಫಿ ಅಳಕೆ ಬದ್ರುದ್ದೀನ್ ಲತ್ವೀಫಿ ಉಳ್ತೂರು.

ಅಧ್ಯಕ್ಷರು: ದಾವೂದ್ ಲತ್ವೀಫಿ ಕೊಕ್ಕಡ
ಪ್ರ.ಕಾರ್ಯದರ್ಶಿ: ಝಕರಿಯ್ಯ ಲತ್ವೀಫಿ ಕಳಂಜಿಬೈಲು.
ಕೋಶಾಧಿಕಾರಿ: ಅಬ್ದುಲ್ ಕರೀಂ ಲತ್ವೀಫಿ ನಾಳ.

ಉಪಾಧ್ಯಕ್ಷರು: ವಾಸಿಹ್ ಲತ್ವೀಫಿ ಮಡಂತ್ಯಾರ್.
ಶರೀಫ್ ಲತ್ವೀಫಿ ಬೋವು.

ಜೊತೆ ಕಾರ್ಯದರ್ಶಿ : ಅಬೂಬಕರ್ ಲತ್ವೀಫಿ ಬೇಂಗಿಲ, ರಫೀಕ್ ಲತ್ವೀಫಿ ಕಕ್ಕಿಂಜೆ

ಸದಸ್ಯರು: ಜಮಾಲುದ್ದೀನ್ ಲತ್ವೀಫಿ ಮದ್ದಡ್ಕ, ಉಮರುಲ್ ಫಾರೂಖ್ ಲತ್ವೀಫಿ ಬೇಂಗಿಲ, ಬಶೀರ್ ಲತ್ವೀಫಿ ಮದ್ದಡ್ಕ, ಅಶ್ರಫ್ ಲತ್ವೀಫಿ ಬೇಂಗಿಲ, ಇಸ್ಮಾಯಿಲ್ ಲತ್ವೀಫಿ ಉಜಿರ್ ಬೆಟ್ಟು, ಸಿದ್ದೀಖ್ ಲತ್ವೀಫಿ ಬೋವು, ಇಸ್ಮಾಯಿಲ್ ಲತ್ವೀಫಿ ಮಾಡನ್ನೂರು, ಅಬ್ದುಲ್ ಅಝೀಝ್ ಲತ್ವೀಫಿ ಸರಳಿಕಟ್ಟೆ, ಅಬ್ದುರ್ರಝಾಖ್ ಲತ್ವೀಫಿ ಸರಳಿಕಟ್ಟೆ, ಸ್ವಾಲಿಹ್ ಲತ್ವೀಫಿ ತೆಕ್ಕಾರು, ಸುಲೈಮಾನ್ ಲತ್ವೀಫಿ ಸವನಾಲು, ರಫೀಕ್ ಲತ್ವೀಫಿ ಕೆಮ್ಮಾರ, ಮುಹ್ಸಿನ್ ಲತ್ವೀಫಿ ಸರಳಿಕಟ್ಟೆ, ಹಾರಿಸ್ ಲತ್ವೀಫಿ ತುರ್ಕಳಿಕೆ, ಅಬ್ದುರ್ರಝಾಖ್ ಲತ್ವೀಫಿ ಕೊಂತೂರು, ಇಸ್ಮಾಈಲ್ ಲತ್ವೀಫಿ ಕೊಕ್ಕಡ, ಅಬ್ದುಲ್ ಅಝೀಝ್ ಲತ್ವೀಫಿ ಉಜಿರೆಬೆಟ್ಟು, ಹನೀಫ್ ಲತ್ವೀಫಿ ಬೇಂಗಿಲ,ಹಾರಿಸ್ ಲತ್ವೀಫಿ ನೆಲ್ಲಿ ಪಳಿಕೆ, ಅಶ್ರಫ್ ಲತ್ವೀಫಿ ತುರ್ಕಳಿಕೆ, ಸಿರಾಜುದ್ದೀನ್ ಲತ್ವೀಫಿ ನೆಲ್ಲಿಪಳಿಕೆ, ಮುಹಮ್ಮದ್ ಲತ್ವೀಫಿ ನೆಲ್ಲಿಪಳಿಕೆ, ಅಝೀಝ್ ಲತ್ವೀಫಿ ನಂತೂರು, ಅಬ್ದುಲ್ ಕರೀಂ ಲತ್ವೀಫಿ ಬೇಂಗಿಲ, ಬಿ.ಟಿ.ಅಶ್ರಫ್ ಲತ್ವೀಫಿ ತೆಕ್ಕಾರು, ಫೈಝಲ್ ಲತ್ವೀಫಿ ಕಟ್ಟದ ಪಡ್ಪು,ಝೈನುದ್ದೀನ್ ಲತ್ವೀಫಿ ಉಪ್ಪಿನಂಗಡಿ, ರವೂಫ್ ಲತ್ವೀಫಿ ಕಡಬ,ಹಂಝ ಲತ್ವೀಫಿ ಬಯಂಬಾಡಿ, ಇಲ್ಯಾಸ್ ಲತ್ವೀಫಿ ಅತ್ತಾಜೆ, ಅಬ್ದುಲ್ ಹಕೀಂ ಲತ್ವೀಫಿ ಮಲೆಬೆಟ್ಟು, ಅಬ್ಬಾಸ್ ಲತ್ವೀಫಿ ಚಿಕ್ಕಮಗಳೂರು,ಯೂಸುಫ್ ಲತ್ವೀಫಿ ಕೊಯ್ಯೂರು,ಮುಸ್ತಫಾ ಲತ್ವೀಫಿ ಕೆಮ್ಮಾರ.

ನೂತನ ಕಾರ್ಯದರ್ಶಿ ಝಕರಿಯ್ಯ ಲತ್ವೀಫಿ ನಿರೂಪಿಸಿ ವಂದಿಸಿದರು.

ಲತ್ವೀಫಿಗಳು ಈ ಕೆಳಗಿನ ನಂಬರಿನಲ್ಲಿ ಸಂಪರ್ಕಿಸಿ

7481270996 ದಾವೂದು ಲತ್ವೀಫಿ ಕೊಕ್ಕಡ
9844333374 ಝಕರಿಯ್ಯಾ ಲತ್ವೀಫಿ ಕಳಂಜಿಬೈಲ್
9901346986 ಜಮಾಲ್ ಲತ್ವೀಫಿ ಮದ್ದಡ್ಕ

error: Content is protected !! Not allowed copy content from janadhvani.com