ಉತ್ತರ ಕರ್ನಾಟಕ ಟೀಂ ಹಸನೈನ್ ಅಮೀರ್ಗಳಿಗೆ ಟ್ರೈನಿಂಗ್ ತರಬೇತಿಯನ್ನು ದಾವಣಗೆರೆ ರಹ್ಮಾನಿಯ್ಯಾ ಕನ್ವೆನ್ಷನ್ ಹಾಲ್ ನಲ್ಲಿ ನಡೆಯಿತು.
ಮೌಲಾನಾ ಅಬೂಸುಫ್ಯಾನ್ ಮದನೀ ನೇತ್ರತ್ವ ವಹಿಸಿ ವಿಷಯ ಮಂಡಿಸಿದರು.
ಟೀಂ ಚೀಫ್ ಸಂಚಾಲಕರಾದ ಮುಸ್ತಫಾ ನ ಈಮೀ ಹಿಮಮೀ MA ಮತ್ತು ಹುಸೈನ್ ಸಅದಿ ಹೊಸ್ಮಾರು
ಟೀಂ ಹಸನೈನ್ ತರಗತಿಯ ಕ್ಲಾಸ್ ನೋಟ್ ಮೇಲೆ ಮಂಡನೆ ನಡೆಸಿದರು.
ದಾರುಲ್ ಉಲೂಂ ರಹ್ಮಾನಿಯ್ಯಾ ಮುಖ್ಯಸ್ಥ ಬಿ.ಎ.ಇಬ್ರಾಹಿಂ ಸಖಾಫಿ ದಾವಣಗೆರೆ ಉದ್ಘಾಟನೆ ಗೈದರು.

SSF ರಾಜ್ಯ ಉಪಾಧ್ಯಕ್ಷ ಆರಿಫ್ ರಝಾ ತುಮಕೂರು, ಚಿತ್ರದುರ್ಗ SSF ಅಧ್ಯಕ್ಷ ಆದಂ ಸಖಾಫಿ, ಸಮೀಉಲ್ಲಾ ದಾವಣಗೆರೆ, ಮುಂತಾದವರು ಭಾಗವಹಿಸಿದ್ದರು.
ಧಾರವಾಡ, ಗದಗ, ದಾವಣಗೆರೆ ಹಾವೇರಿ, ಚಿತ್ರದುರ್ಗದ ದಾಈಗಳು, ಟ್ರೈನರ್ಸ್ ಗಳು ಭಾಗವಹಿಸಿದ್ದರು.
ದಾವಣಗೆರೆ ಜಿಲ್ಲಾ SSF ಪ್ರ.ಕಾರ್ಯದರ್ಶಿ ಕೆ.ಕೆ. ಅಶ್ರಫ್ ಸಖಾಫಿ ಸ್ವಾಗತಿಸಿ ಧನ್ಯವಾದವಿತ್ತರು.















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ