ಎಸ್ಸೆಸ್ಸೆಫ್ 4 ನೇ ಬ್ಲಾಕ್ ಶಾಖೆಯ ಮೆಂಬರ್ ಶಿಪ್ ಗೆ ಸದಸ್ಯತನ ದಿನವಾದ ನವೆಂಬರ್ 2, ರಾತ್ರಿ 9 ಕ್ಕೆ ಸರಿಯಾಗಿ ಶಾಖಾ ಕಛೇರಿಯಲ್ಲಿ ಅದ್ದೂರಿಯಾಗಿ ಚಾಲನೆ ನೀಡಲಾಯಿತು.,ಮುಹಮ್ಮದ್ ಉನೈಸ್ ಸ್ವಾಗತಿಸಿ, ಅರ್ಥಗರ್ಭಿತ ಉಪದೇಶ ದೊಂದಿಗೆ ಉಧ್ಘಾಟಿಸಿದ ಕಾಟಿಪಳ್ಳ ಸೆಕ್ಟರ್ ಅಧ್ಯಕ್ಷರಾದ ಬಹು!ಉಮರುಲ್ ಫಾರೂಖ್ ಅಹ್ಸನಿ ಉಸ್ತಾದ್, ಹೊಸದಾಗಿ SSF ಗೆ ಸೇರ್ಪಡೆ ಗೊಂಡ ಬಾತಿಷಾ ಮತ್ತು ನವಾಫ್ ಗೆ ಸದಸ್ಯತನ ಕೂಪಾನ್ ನೀಡುವ ಮೂಲಕ ಸದಸ್ಯತನ ಅಭಿಯಾನಕ್ಕೆ ಚಾಲನೆ ನೀಡಲಾಯಿತು,
ಈ ಸಂದರ್ಭದಲ್ಲಿ ಮಸ್ಜಿದುಲ್ ಬದ್ರಿಯಾ ಅಧ್ಯಕ್ಷರು ಅಬೂಬಕ್ಕರ್ ಎಬಿ,ಕಾರ್ಯದರ್ಶಿ ಮನ್ಸೂರ್ ಎಂಪಿ,SYS ಕಾರ್ಯದರ್ಶಿ ಅಬ್ದುಲ್ ಖಾದರ್ PPL,ಶಾಖಾಧ್ಯಕ್ಷ ಅಬ್ದುಲ್ ಅನ್ವರ್,ಡಿವಿಷನ್ ಉಪಾಧ್ಯಕ್ಷ ಹೈದರ್ ಕಾಟಿಪಳ್ಳ, ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ತನ್ಸೀರ್,SYS ಸದಸ್ಯ ಶಂಶುದ್ದೀನ್ ಉಪಸ್ಥಿತಿ ರಿದ್ದರು