janadhvani

Kannada Online News Paper

ನ.23 ಕ್ಕೆ KSWA ಯುಎಇ ವತಿಯಿಂದ ಮೀಲಾದ್ ಸಮಾವೇಶ- ಸ್ವಾಗತ ಸಮಿತಿ ರಚನೆ

ದುಬೈ: ಕೊಡಗು ಸುನ್ನಿ ವೆಲ್ಫೇರ್ ಅಸ್ಸೋಷಿಯೇಷನ್ ಯುಎಇ ಸಮಿತಿ ಆಶ್ರಯದಲ್ಲಿ ಬೃಹತ್ ಮೀಲಾದ್ ಸಮಾವೇಶ ನವಂಬರ್ 23 ರಂದು ಶುಕ್ರವಾರ ಸಂಜೆ ದುಬೈ ದೇರಾ ದಲ್ಲಿರುವ ಪರ್ಲ್ ಕ್ರೀಕ್ ಹೋಟೆಲ್ ಸಭಾಂಗಣದಲ್ಲಿ ನಡೆಯಲಿದೆ.

ಪ್ರಮುಖ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ನಾಯಕರು ಭಾಗವಹಿಸುವ ಕಾರ್ಯಕ್ರಮದ ಯಶಸ್ವಿಗಾಗಿ ಸ್ವಾಗತ ಸಮಿತಿಯನ್ನು ರಚಿಸಲಾಯ್ತು.ಕರ್ನಾಟಕ  ರಾಜ್ಯ ಎಸ್ಸೆಸ್ಸೆಫ್ ಅಧ್ಯಕ್ಷರಾದ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ ಸಭೆಯನ್ನು ಉದ್ಘಾಟಿಸಿದರು, ಕೊಡಗು ಸುನ್ನಿ ವೆಲ್ಫೇರ್ ಯುಎಇ ಸಮಿತಿ ಅಧ್ಯಕ್ಷರಾದ ಅಬೂಬಕರ್ ಹಾಜಿ ಕೊಟ್ಟಮುಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಜಲೀಲ್ ನಿಝಾಮಿ ಪ್ರಾಸ್ತಾವಿಕ ಭಾಷಣ ಮಾಡಿದರು.

ಸಲಹಾ ಸಮಿತಿ:
ಜಲೀಲ್ ನಿಝಾಮಿ ಎಮ್ಮೆಮಾಡು, ಇಬ್ರಾಹಿಂ ಫೈಝಿ ಚಾಮಿಯಾಲ್, ಉಸ್ಮಾನ್ ಹಾಜಿ ನಾಪೋಕ್ಲು, ಅಬೂಬಕರ್ ಹಾಜಿ ಕೊಟ್ಟಮುಡಿ, ಮುಹಮ್ಮದ್ ಹಾಜಿ ಕೊಂಡಂಗೇರಿ, ಹುಸೈನ್ ಕುಂಜಿಲ, ಇಸ್ಮಾಯಿಲ್ ಮೂರ್ನಾಡ್, ಇಸ್ಮಾಯಿಲ್ ಕೊಳಕೇರಿ, ಮಜೀದ್ ಸಅದಿ ಕಡಂಗ, ಉಮ್ಮರ್ ಪೊನ್ನಂಪೇಟೆ, ಖಲೀಲ್ ಭಾಷಾ ಮಡಿಕೇರಿ.

ಛೇರ್ಮನ್ : ಅರಾಫತ್ ನಾಪೋಕ್ಲು
ಜನರಲ್ ಕನ್ವಿನರ್ :  ರಿಯಾಝ್ ಕೊಂಡಂಗೇರಿ
ಫೈನಾನ್ಸ್ ಕಂಟ್ರೋಲರ್ : ಸಲೀಂ ಗುಂಡಿಗೆರೆ

ವೈಸ್ ಛೇರ್ಮನ್ : ಹಮೀದ್ ಚಾಮಿಯಾಲ್, ಹಂಝ ಪೊನ್ನಂಪೇಟೆ, ಹಂಝ ಎಮ್ಮೆಮಾಡು
ಉಪ ಸಂಚಾಲಕರು : ಮುಜೀಬ್ ಕಡಂಗ, ಸಲಾಂ ಕೊಂಡಂಗೇರಿ, ಅಷ್ಪಾಕ್ ಚೋಕಂಡಳ್ಳಿ

ಹಣಕಾಸು  ಉಪಸಮಿತಿ  : ಅಶ್ರಫ್ ಕಡಂಗ, ಗಫೂರ್ ಎಮ್ಮೆಮಾಡು, ಅಹ್ಮದ್ ಚಾಮಿಯಾಲ್, ಇಸ್ಮಾಯಿಲ್ ಕುಂಜಿಲ
ಪ್ರಚಾರ ಮತ್ತು ಮಾಧ್ಯಮ :
ಛೇರ್ಮನ್ : ಅಲಿ ಎಮ್ಮೆಮಾಡು
ಕನ್ವಿನರ್ : ಇರ್ಷಾದ್ ಕೊಂಡಂಗೇರಿ,
ಸದಸ್ಯರುಗಳು : ಝಕರಿಯ ಗುಂಡಿಗೆರೆ, ಅಶ್ರಫ್ ಕುಂಜಿಲ, ಶಫೀಕ್ ಎಮ್ಮೆಮಾಡು, ನೌಷಾದ್ ಕೊಂಡಂಗೇರಿ

ಫುಡ್ ಮತ್ತು ರಿಫ್ರೆಶ್ ಮೆಂಟ್ :
ಛೇರ್ಮನ್ : ರಫೀಕ್ ಚಾಮಿಯಾಲ್
ಕನ್ವಿನರ್ : ಆಸಿಫ್ ನಾಪೋಕ್ಲು
ಸದಸ್ಯರುಗಳು : ಹಾರಿಸ್ ಕುಂಜಿಲ,  ಅಬ್ದುಲ್ಲ ಬಲಮುರಿ, ಅತಾವುಲ್ಲಾ ಮಡಿಕೇರಿ, ಮಜೀದ್ ಕೊಟ್ಟಮುಡಿ, ಶಿಹಾಬ್ ಕೊಳಕೇರಿ.

ಮಕ್ಕಳ ಕಾರ್ಯಕ್ರಮ:
ಛೇರ್ಮನ್ : ಶಾಹುಲ್ ಹಮೀದ್ ಸಖಾಫಿ ಮಾದಾಪುರ
ಕನ್ವಿನರ್ : ಹಾರಿಸ್ ಮುಸ್ಲಿಯಾರ್ ಕೊಳಕೇರಿ
ಸದಸ್ಯರುಗಳು : ನಾಸಿರ್ ನಈಮಿ ಕೊಳಕೇರಿ, ಹಿಮಮಿ ಎಮ್ಮೆಮಾಡು, ಮುಹಮ್ಮದ್ ಅಲಿ ಮುಸ್ಲಿಯಾರ್ ಚಾಮಿಯಾಲ್, ಶಾಫಿ ಸಖಾಫಿ ಕೊಂಡಂಗೇರಿ.

ಸಮಿತಿ ಸದಸ್ಯರುಗಳು
ಗಫೂರ್ ಎಮ್ಮೆಮಾಡು, ಹಂಝ ಎಮ್ಮೆಮಾಡು, ಯೂನುಸ್ ಚಾಮಿಯಾಲ್, ಮೊಯಿದೀನ್ ಸುಂಟಿಕೊಪ್ಪ, ಝುಬೈರ್ ಕೂರುಳಿ, ಝುಬೈರ್ ಕೊಂಡಂಗೇರಿ, ಅಬ್ಬಾಸ್ ಸುಂಟಿಕೊಪ್ಪ, ಅಶ್ರಫ್ ಸೇಠ್ ನಾಪೋಕ್ಲು, ಮುಝಮ್ಮಿಲ್ ಚಾಮಿಯಾಲ್, ರಫೀಕ್ ಮಡಿಕೇರಿ, ನಾಸಿರ್ ಕುಂಜಿಲ, ಶರ್ಫುದ್ದೀನ್ ಕೊಳಕೇರಿ.

error: Content is protected !! Not allowed copy content from janadhvani.com