ಯವ್ವನ ಮರೆಯಾಗುವ ಮುನ್ನ ಎಂಬ ದ್ಯೇಯ ವಾಕ್ಯದಡಿ ಎಸ್ ಎಸ್ ಎಫ್ ಕರ್ನಾಟಕ ರಾಜ್ಯದ್ಯಂತಹ ನಡೆಯುತ್ತಿರುವ ಯೂನಿಟ್ ಸಮ್ಮೇಳನವು 21-10-2018 ರಂದು 10:30ಕ್ಕೆ ಲಕ್ಕಾಡ್ ಶಾ ದರ್ಗಾ ವಠಾರದಲ್ಲಿ ನಡೆಯಿತು
ನೇತೃತ್ವ ಹನೀಫ್ ಮುಸ್ಲಿಯಾರ್ ವಹಿಸಿದರು
ಅಧ್ಯಕ್ಷತೆಯನ್ನು ಜಾಲಿ ಮೋಹಳ್ಳದ ಯೂನಿಟ್ ಅಧ್ಯಕ್ಷರಾದ ಹನೀಫ್ ಅಸೈಗೊಳಿ ರವರು ನೆರೆವೇರಿಸಿದರು
ಜಾಲಿ ಮೋಹಳ್ಳದ ಕಾರ್ಯದರ್ಶಿ ನೌಷಾದ್ ಅದೂರ್ ಬಂದ ಅತಿಥಿಗಳಿಗೆ ಸ್ವಾಗತ ಕೋರಿದರು
ವೇದಿಕೆಯಲ್ಲಿ ಹಾರಿಸ್ ಮದನಿ ಗುಟ್ಟಹಳ್ಳಿ ಪ್ರಧಾನ ಕಾರ್ಯದರ್ಶಿSჄS ಮೆಜೆಸ್ಟಿಕ್ ಸೆಂಟರ್ ; ಅಬ್ದುಲ್ ರಜಾಕ್ ಕೋಶಾಧಿಕಾರಿ SჄS ಮೆಜೆಸ್ಟಿಕ್ ಸೆಂಟರ್ ;
ಸಂಶು ಕಾಪಾಡ್ ಪ್ರಧಾನ ಕಾರ್ಯದರ್ಶಿ SჄS ಜಾಲಿ ಮೋಹಲ್ಲ ಬ್ರಾಂಚ್
ಲತೀಫ್ ಅಡೂರ. ಅಧ್ಯಕ್ಷರು SSF ಮೆಜೆಸ್ಟಿಕ್ ಡಿವಿಷನ್ ;ಜಮಾಲುದ್ದೀನ್ ಶರೀಫ್ . ಪ್ರಧಾನ ಕಾರ್ಯದರ್ಶಿ SSF ಮೆಜೆಸ್ಟಿಕ್ ಡಿವಿಷನ್
ನೌಫಾಲ್ ಅಡೂರ. ಕೋಶಾಧಿಕಾರಿ SSF ಮೆಜೆಸ್ಟಿಕ್ ಡಿವಿಷನ್ ಉಪಸ್ಥಿತಿ ಇದ್ದರು