janadhvani

Kannada Online News Paper

PG CET ಪ್ರವೇಶ ಪರೀಕ್ಷೆಯಲ್ಲಿ 107ನೇ ಸ್ಥಾನ ಪಡೆದ ಭಾತಿಷ್ ಕರ್ನೂರ್

ಈ ವರದಿಯ ಧ್ವನಿಯನ್ನು ಆಲಿಸಿ


 

ಎಸ್ ಎಸ್ ಎಫ್ ಕ್ಯಾಂಪಸ್ ಪುತ್ತೂರು ಡಿವಿಷನ್ ಕಾರ್ಯಕರ್ತ ಹಾಗೂ ಫಿಲೋಮಿನಾ ಕಾಲೇಜ್ ಯುನಿಟ್ ಉಪಾದ್ಯಕ್ಷರಾಗಿಯೂ ಕಾರ್ಯಾಚರಿಸಿದ್ದ ಭಾತಿಷ್ ಕರ್ನೂರ್ ಸ್ನಾತಕೋತ್ತರ ಪದವಿ ಪ್ರವೇಶ ಪರೀಕ್ಷೆಯಲ್ಲಿ 107ನೇಯ ಸ್ಥಾನ ವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಸುಮಾರು 20ಸಾವಿರ ವಿಧ್ಯಾರ್ಥಿಗಳು ಸ್ನಾತಕೋತ್ತರ ಪ್ರವೇಶ ಪರೀಕ್ಷೆಯನ್ನು ಬರೆದಿದ್ದು, ಭಾತಿಷ್ ಕರ್ನೂರ್ ಉನ್ನತ ವಿಧ್ಯಾಭ್ಯಾಸವನ್ನು ಲಂಡನ್ ನಲ್ಲಿ ಪಡೆಯುವ ಇಚ್ಚೆಯನ್ನು ಹೊಂದಿದ್ದಾರೆ.

ಭಾತಿಷ್ ಕರ್ನೂರ್ ಸಾಧನೆಯನ್ನು ಪುತ್ತೂರು ಡಿವಿಷನ್ SSF ಕ್ಯಾಂಪಸ್ ಅಭಿನಂದಿಸಿದ್ದು ಸುನ್ನೀ ದಅವಾ ವಿಂಗ್ ಪುತ್ತೂರು ಕ್ಯಾಂಪ್ ಗೆ ಆಗಮಿಸಿದ್ದ SSF ಕೇರಳ ರಾಜ್ಯಾಧ್ಯಕ್ಷ ಡಾ.ಫಾರೂಕ್ ನಈಮಿ ಸಾಲು ಹೊದಿಸಿ ಸನ್ಮಾನಿಸಿದರು.

error: Content is protected !! Not allowed copy content from janadhvani.com