janadhvani

Kannada Online News Paper

ಈ ವರದಿಯ ಧ್ವನಿಯನ್ನು ಆಲಿಸಿ


ಸೆಪ್ಟೆಂಬರ್.19 SSF ಧ್ವಜ ದಿನದ ಅಂಗವಾಗಿ SSF ತುಂಬೆ ಶಾಖೆ ವತಿಯಿಂದ ತುಂಬೆ ತಾಜುಲ್ ಉಲಮಾ ಮೆಮೋರಿಯಲ್ ಸುನ್ನೀ ಕಲ್ಚರಲ್ ಸೆಂಟರಿನಲ್ಲಿ ಶಾಖಾ ಉಪಾಧ್ಯಕ್ಷರಾದ ಹಾಜಿ!ಅಬ್ದುಲ್ ಲತೀಫ್ ಹಿಮಮಿಯರ ಅದ್ಯಕ್ಷತೆಯಲ್ಲಿ SSF ಧ್ವಜ ದಿನಾಚರನೆಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶಾಖಾ ಉಪಾಧ್ಯಕ್ಪ ಜನಾಬ್!ಹನೀಫ್ ಎಂ.ಎ,ಸಂಘಟನಾ ಸಲಹೆಗಾರ ಅದಂ ಟಿ.ಎ,ಜೊತೆ ಕಾರ್ಯದರ್ಶಿ ಅಮೀನ್ ಟಿ.ಎ,ಕೋಶಾಧಿಕಾರಿ ಇಬ್ರಾಹಿಂ ಹಾಗು ಸಂಘಟನಾ ಕಾರ್ಯಕರ್ತರು ಉಪಸ್ಥರಿದ್ದರು.
ಕೊನೆಯಲ್ಲಿ ಶಾಖಾ ಪ್ರ.ಕಾರ್ಯದರ್ಶಿ ನೌಷಾದ್ ತುಂಬೆ ವಂದಿಸಿದರು.

error: Content is protected !! Not allowed copy content from janadhvani.com