ಬೋಳಂತೂರು:ರಹ್ಮಾನಿಯಾ ಮದ್ರಸ ಸೆರ್ಕಳ ನಗರ ಇದರ ಆಶ್ರಯದಲ್ಲಿ ಸುನ್ನೀ ಬಾಲ ಸಂಘ (SBS) ನೂತನ ಸಮಿತಿ ರಹ್ಮಾನಿಯ ಮದ್ರಸ ಸದರ್ ಉಸ್ತಾದರಾದ ಅಕ್ಬರ್ ಅಲಿ ಮದನಿಯವರ ಅಧ್ಯಕ್ಷತೆಯಲ್ಲಿ ಅಸ್ತಿತ್ವಕ್ಕೆ ಬಂತು.
ಸಭೆಯನ್ನು SSF ಬಂಟ್ವಾಳ ಡಿವಿಷನ್ ಸದಸ್ಯರಾದ ಮುಹಮ್ಮದ್ ಅಲಿ ಮದನಿ ಸೆರ್ಕಳ ಉದ್ಘಾಟಿಸಿದರು. ಅಧ್ಯಕ್ಷರಾಗಿ ಮುಹಮ್ಮದ್ ಹಾಶಿರ್ ಸೆರ್ಕಳ ನಗರ,ಪ್ರ.ಕಾರ್ಯದರ್ಶಿ CH ಮುಹಮ್ಮದ್ ಆಶಿಕ್ ಸೆರ್ಕಳ ನಗರ,ಕೋಶಾಧಿಕಾರಿ ಮುಹಮ್ಮದ್ ಇರ್ಶಾದ್ ಸೆರ್ಕಳ ನಗರ,
ಸಂಘಟನಾ ಕಾರ್ಯದರ್ಶಿ ಮುಹಮ್ಮದ್ ರೈಝ್,ಉಪಾಧ್ಯಕ್ಷರಾಗಿ ಶಫೀಖುರ್ರಹ್ಮಾನ್,
M ಮುಝಮ್ಮಿಲ್,
ಕಾರ್ಯದರ್ಶಿಗಳಾಗಿ ಮುಹಮ್ಮದ್ ಅಫ್ರೀಝ್,
ಮುಹಮ್ಮದ್ ಇರ್ಫಾನ್,
ಸದಸ್ಯರುಗಳಾಗಿ ಮುಹಮ್ಮದ್ ಸಾಬಿತ್, ಮುಹಮ್ಮದ್ ಝಾಹಿರ್, ಮುಹಮ್ಮದ್ ಆದಿಲ್, ಮುಹಮ್ಮದ್ ಸಾಬಿತ್, ಮುಹಮ್ಮದ್ ರಾಯಿಝ್, ಹಾಗೂ ಮುಹಮ್ಮದ್ ಅರಫಾತ್ ರನ್ನು ಆಯ್ಕೆ ಮಾಡಲಾಯಿತು.