janadhvani

Kannada Online News Paper

ಎಸ್ಸೆಸ್ಸೆಫ್ಪಿಗಿಂದು 30 ವರುಷದ ಹರುಷ‌,SSF ಉರುವಾಲು ಪದವು ಶಾಖೆಯಲ್ಲಿ ಧ್ವಜ ದಿನ ಆಚರಣೆ.

ಉರುವಾಲು ಪದವು:SSF ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್ (SSF) 29 ವರ್ಷಗಳನ್ನು ಪೂರ್ಣಗೊಳಿಸಿ 30’ನೇ ವರ್ಷಕ್ಕೆ ಕಾಲಿಟ್ಟಿದೆ. ಇದರ ಪ್ರಯುಕ್ತ ಉರುವಾಲು ಪದವು ಶಾಖಾ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮವು (19-9-2018) ಬೆಳಿಗ್ಗೆ 7:30 ಕ್ಕೆ ಸರಿಯಾಗಿ HIHSM ಮದ್ರಸ ಮುಅಲ್ಲಿಂ ಅಬ್ಬಾಸ್ ಮದನಿ ಉಸ್ತಾದರ‌ ದುಆದೊಂದಿಗೆ, ಶಾಖಾ ಉಪಾಧ್ಯಕ್ಷರಾದ ಶಂಸುದ್ದೀನ್ ಹಿಮಮಿ ಉಸ್ತಾದರ ಸಾನಿಧ್ಯದಲ್ಲಿ, ಜಮಾಅತಿನ ಹಿರಿಯರಾದ ಮುಹಮ್ಮದ್ ಹಾಜಿ,ಮಾಜಿ ಅಧ್ಯಕ್ಷರು ಅಹ್ಮದ್ ,ಜಮಾಅತ್ ಪ್ರ.ಕಾರ್ಯದರ್ಶಿ ಅಬ್ದುಲ್ಲಾ ಪಿ.ಕೆ ಇವರ ಸಮ್ಮುಖದಲಿ ಜರುಗಿತು

ಕಾರ್ಯಕ್ರಮದಲ್ಲಿ ಸೆಕ್ಟರ್ ಕಾರ್ಯದರ್ಶಿ ರಹೀಂ ಸಖಾಫಿ ನೆರೆದವರನ್ನು ಸ್ವಾಗತಿಸಿದರು. ಡಿವಿಷನ್ ಕಾರ್ಯದರ್ಶಿ ಮುಸ್ತಫಾ ಯು.ಪಿ ಸಂದೇಶ ಭಾಷಣ ಮಾಡಿದರು. ಶಾಖಾ‌ ನಾಯಕರುಗಳು ಉಪಸ್ಥಿತರಿದ್ದರು

error: Content is protected !! Not allowed copy content from janadhvani.com