janadhvani

Kannada Online News Paper

ಮನ್-ಶರ್ ಸ್ಕೂಲ್ ವಿಧ್ಯಾರ್ಥಿ ಕಬಡ್ಡಿಯಲ್ಲಿ ಮೈಸೂರು ವಿಭಾಗೀಯ ಮಟ್ಟಕ್ಕೆ ಆಯ್ಕೆ

ಈ ವರದಿಯ ಧ್ವನಿಯನ್ನು ಆಲಿಸಿ


ಗೇರುಕಟ್ಟೆ:ಮನ್-ಶರ್ ಇಂಗ್ಲಿಷ್ ಮೀಡಿಯಂ ವಿಧ್ಯಾರ್ಥಿ ಮುಹಮ್ಮದ್ ಹಾಶಿರ್ ಉಚ್ಚಿಲಬೋವಿ ವಿದ್ಯಾಸಂಸ್ಥೆ ಸೋಮೇಶ್ವರದಲ್ಲಿ ನಡೆದ ಜಿಲ್ಲಾಮಟ್ಟದ ಕಬಡ್ಡಿ ಸ್ಪರ್ಧೆಯಲ್ಲಿ ಭಾಗಿಯಾಗಿ ಮೈಸೂರು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದು ಉತ್ತಮ ಕ್ಯಾಚರ್ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಮನ್-ಶರ್ ಸ್ಕೂಲ್ ಧೈಹಿಕ ಶಿಕ್ಷಕ ಮುಹಮ್ಮದ್ ಆಶಿಕ್ ಮಡಂತ್ಯಾರ್ ರಿಂದ ವಿಧ್ಯಾರ್ಥಿಯು ತರಭೇತು ಪಡೆದಿದ್ದು, ಮುಹಮ್ಮದ್ ಹಾಶಿರ್ ಮರ್ಹೂಂ ಇಂತಿಯಾಝ್ ಹಾಗೂ ಆಮಿನಮ್ಮ ಮದ್ದಡ್ಕ ದಂಪತಿಯ ಸುಪುತ್ರನಾಗಿದ್ದಾನೆ.

error: Content is protected !! Not allowed copy content from janadhvani.com