janadhvani

Kannada Online News Paper

SSF ಕಾವೂರು ಸೆಕ್ಟರ್ ಕ್ಯಾಂಪಸ್ ವತಿಯಿಂದ “Back To Campus”

ಕಾವೂರು: SSF ಕಾವೂರು ಸೆಕ್ಟರ್ ಕ್ಯಾಂಪಸ್ ಆಶ್ರಯದಲ್ಲಿ ಸೆ.8ಕ್ಕೆ (ಶನಿವಾರ) SSF ಕಾವೂರು office ನಲ್ಲಿ “ಮರಳಿ ಬಾ ಕ್ಯಾಂಪಸ್ಗೆ ” ಕಾರ್ಯಕ್ರಮ ನಡೆಯ್ತು.SYS ಹಿರಿಯ ಮುಖಂಡರಾದ ಮದನಿ ಉಸ್ತಾದ್
“ಕ್ಯಾಂಪಸ್ SSF ಮತ್ತು ಅದರ ಪ್ರಯೋಜನವನ್ನು ಅರ್ಥವತ್ತಾಗಿ ವಿವರಿಸಿದರು.

SYS ಕಾವೂರು ಸೆಂಟರ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಕಾವೂರು,ಸಂಘಟನಾ ಸ್ನೇಹ ಮತ್ತು ಮಹತ್ವದ ಕುರಿತು ಮಾತುಗಳನ್ನಾಡಿದರು.SSF ಕಾವೂರು ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ನೌನಿಶ್ ಕಾವೂರು ಸ್ವಾಗತಿಸಿ, SSF ಕಾವೂರು ಸೆಕ್ಟರ್ ಪ್ರಧಾನ ಕಾರ್ಯದರ್ಶಿ ನೌಶಿಪ್ ಪಂಜಿಮೊಗರು ವಂದಿಸಿದರು.

error: Content is protected !! Not allowed copy content from janadhvani.com