janadhvani

Kannada Online News Paper

ಎಲಿಮಲೆ ಮಸೀದಿ ವಠಾರ ದಲ್ಲಿ ಸ್ವಾತಂತ್ರ್ಯೋತ್ಸವ

ಸುಳ್ಯ-ಎಲಿಮಲೆ ಮಸೀದಿ ವಠಾರ ದಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು..ಮಸೀದಿ ಸಮಿತಿಯ ಉಪಾಧ್ಯಕ್ಷರಾದ ಮಹಮದ್ ಕುಂಞ ಮೇಲೆಬೈಲು ದ್ವಜಾರೋಹಣಗೈದರು.. ಮದ್ರಸ ಮುಖ್ಯೋಪಾಧ್ಯಾಯರಾದ ಮಹಮೂದ್ ಸಖಾಫಿ ಯವರ ನೇತ್ರತ್ವದಲ್ಲಿ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದವರಿಗಾಗಿ ವಿಷೇಶ ಪ್ರಾರ್ಥನೆ ಮಾಡಲಾಯಿತು.

error: Content is protected !! Not allowed copy content from janadhvani.com