janadhvani

Kannada Online News Paper

ಎಸ್ಸೆಸ್ಸೆಫ್ ಮೆಜೆಸ್ಟಿಕ್ ಡಿವಿಶನ್: ಸ್ವಾತಂತ್ರೋತ್ಸವ ಆಚರಣೆ

ಬೆಂಗಳೂರು:ಎಸ್.ಎಸ್.ಎಫ್ ಮೆಜೆಸ್ಟಿಕ್ ಡಿವಿಶನ್ ವತಿಯಿಂದ 72 ನೇ ಸ್ವಾತಂತ್ರೋತ್ಸವ ಆಚರಣೆಯು ಮೆಜೆಸ್ಟಿಕ್ ವಿಸ್ಡಮ್ ಹೋಮ್ ಮುಂಭಾಗದಲ್ಲಿ ನಡೆಯಿತು .
ಕಾರ್ಯಕ್ರಮವು ದುಆ ದೊಂದಿಗೆ ಆರಂಭಗೊಂಡು ,ಶಾಫಿ ಸಅದಿ ಮೆಜೆಸ್ಟಿಕ್ ಧ್ವಜಾರೋಹಣ ನೆರೆವೇರಿಸಿದರು.ಡಿವಿಶನ್ ಕಾರ್ಯದರ್ಶಿ ಜಮಾಲ್ ರವರು ಸ್ವಾಗತಿಸಿ ಸಂದೇಶವಿತ್ತರು . ಬಳಿಕ ಶಂಸು ಗಾಂಜಾಲ್ ,ಶಾಫಿ ಸಅದಿ ಮೆಜೆಸ್ಟಿಕ್ ,ಮತ್ತು ಲತೀಫ್ ಆಡೋರ ಕಿರು ಸಂದೇಶ ಭಾಷಣ ನಡೆಸಿದರು . ಅಲ್ತಾಫ್ ವಿಸ್ಡಮ್ ದನ್ಯವಾದವಿತ್ತು ,ಶಂಸು ಗಾಂಜಾಲ್ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಸಿಹಿ ತಿಂಡಿ ವಿತರಿಸಿಲಾಯಿತು .

error: Content is protected !! Not allowed copy content from janadhvani.com