ಮಂಗಳೂರು : ಮಂಗಳೂರು ಕುದ್ರೋಳಿ ಕರ್ಬಲಾ ಕಂಪೌಂಡಿನಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ ಹಝ್ರತ್ ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ (ಖ.ಸಿ)ರವರ ಹೆಸರಿನಲ್ಲಿ ಎರಡು ವರ್ಷಕ್ಕೊಮ್ಮೆ ಆಚರಿಸುತ್ತಾ ಬರುವ ಉರೂಸ್ ಕಾರ್ಯಕ್ರಮದ
ಸಮಾರೋಪ ಸಮಾರಂಭ ಪೆಬ್ರವರಿ 8 ಶನಿವಾರ ಇಶಾ ಬಳಿಕ ಸೌಹಾರ್ದ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ.

ಸಮಾರಂಭ ದ ನೇತೃತ್ವ ಅಸ್ಸಯ್ಯಿದ್ ಸೈಫುದ್ದೀನ್ ಜಮಾಲುಲೈಲಿ ತಂಙಳ್ ಫೈಝಿ ಮನ್ನಾರ್‌ಕಾಡ್ ವಹಿಸಲಿದ್ದು
ಭಾಷಣ: ಬಹು| ಮಹಮ್ಮದ್ ಬಾಖವಿ ಖತೀಬರು, ಮುಹಿಯ್ಯುದ್ದೀನ್ ಜುಮಾ ಮಸೀದಿ, ಕುದ್ರೋಳಿ
ಅಧ್ಯಕ್ಷತೆ : ಜ| ಮುಸ್ತಾಕ್ ಅಧ್ಯಕ್ಷರು, ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ (ಖ.ಸಿ.) ದರ್ಗಾ ಸಮಿತಿ, ಕುದ್ರೋಳಿ
ಮುಖ್ಯ ಅತಿಥಿಗಳಾಗಿ
ಬಹು| ಕೆ ಎಸ್ ರಿಯಾಝ್ ಪೈಝಿ ಕಕ್ಕಿಂಜೆ ಖತೀಬರು, ನಡುಪಳ್ಳಿ ಜುಮಾ ಮಸೀದಿ, ಕುದ್ರೋಳಿ
ಬಹು| ಪಿ.ಎ. ಮುಹಮ್ಮದ್ ರಫೀಕ್ ಮದನಿ ಅಲ್ ಕಾಮಿಲ್ ಖತೀಬರು, ಕಂಡತ್‌ಪಳ್ಳಿ ಜುಮಾ ಮಸೀದಿ
ಜ| ಬಿ.ಜಿ ಹನೀಫ್ ಹಾಜಿ ಉಳ್ಳಾಲ ಅಧ್ಯಕ್ಷರು, ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಳ್ಳಾಲ
ಶ್ರೀ ವೇದಾವ್ಯಾಸ್ ಕಾಮತ್ ಶಾಸಕರು, ಮಂಗಳೂರು
ಶ್ರೀ ಐವನ್ ಡಿಸೋಜ ಮಾಜಿ ವಿಧಾನ ಪರಿಷತ್ ಸದಸ್ಯರು
ಶ್ರೀ ಜೆ.ಆರ್ ಲೋಬೊ ಮಾಜಿ ಶಾಸಕರು ಮಂಗಳೂರು
ಶ್ರೀ ಪದ್ಮರಾಜ್ ಆರ್ ಪೂಜಾರಿ ಕಾರ್ಯದರ್ಶಿ, ಕೆಪಿಸಿಸಿ
ಜ| ಇನಾಯತ್ ಅಲಿ ಪ್ರಧಾನ ಕಾರ್ಯದರ್ಶಿ ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿ ಬೆಂಗಳೂರು
ಶ್ರೀ ಮನೋಜ್ ಕುಮಾರ್ ಕೋಡಿಕಲ್ ಮೇಯರ್, ಮಂಗಳೂರು ಮಹಾ ನಗರ ಪಾಲಿಕೆ
ಹಾಜಿ ಬಿ.ಎ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಅಧ್ಯಕ್ಷರು, ದ.ಕ. ಜಿಲ್ಲಾ ವಕ್ಪ್ ಸಲಹಾ ಸಮಿತಿ
ಜ| ಸಂಶುದ್ಧೀನ್ ಎಚ್.ಬಿ.ಟಿ ಕಾರ್ಪೋರೇಟರ್, ಕುದ್ರೋಳಿ
ಜ| ಯಾಸೀನ್ ಕುದ್ರೋಳಿ ಅಧ್ಯಕ್ಷರು, ಮುಸ್ಲಿಂ ಐಕ್ಯತ ವೇದಿಕೆ ಕುದ್ರೋಳಿ
ಹಾಜಿ ಬಿ. ಅಬೂಬಕ್ಕರ್ ಮಾಜಿ ಅಧ್ಯಕ್ಷರು, ನಡುಪಳ್ಳಿ ಜುಮಾ ಮಸೀದಿ, ಕುದ್ರೋಳಿ
ಶ್ರೀ ಶ್ರೀ ತಾರನಾಥ ಅಧ್ಯಕ್ಷರು, ಮೊಗವೀರ ಸಭಾ ಹಾಗೂ ವಿಠೋಭ ರುಕ್ಮಯಿ ಭಜನಾ ಮಂದಿರ ಕುದ್ರೋಳಿ
ರೇ| ದೀಪಕ್ ಸಾಂತರಾಜ್ ಸಭಾಪಾಲಕರು ಸಿಎಸ್‌ಐ ವಿಶ್ರಾಂತಿ ಚರ್ಚ್ ಬೊಕ್ಕಪಟ್ನ
ಜ| ಫಝಲ್ ಮುಹಮ್ಮದ್ ಅಧ್ಯಕ್ಷರು, ನಡುಪಳ್ಳಿ ಜುಮಾ ಮಸೀದಿ, ಕುದ್ರೋಳಿ
ಜ| ಅಬ್ದುಲ್ ಲತೀಫ್ ಕಾರ್ಪೋರೇಟರ್, ಕಂದಕ್ ಮಂಗಳೂರು
ಜ| ಎಂ. ಅಬ್ದುಲ್ ಅಝೀಝ್ ಮಾಜಿ ಕಾರ್ಪೋರೇಟರ್, ಕುದ್ರೋಳಿ
ಜ| ಸಂಶುದ್ದೀನ್ ಕಂಡತ್‌ಪಳ್ಳಿ
ಹಾಜಿ ಮುಹಮ್ಮದ್ ಇಸ್ಮಾಯಿಲ್ ಡಿಲಕ್ಸ್ ಉಪಾಧ್ಯಕ್ಷರು, ನಡುಪಳ್ಳಿ ಜುಮಾ ಮಸೀದಿ, ಕುದ್ರೋಳಿ
ಜ| ಮುಹಮ್ಮದ್ ಹಾರಿಸ್ ಕುದ್ರೋಳಿ ಪ್ರ. ಕಾರ್ಯದರ್ಶಿ, ನಡುಪಳ್ಳಿ ಜುಮಾ ಮಸೀದಿ, ಕುದ್ರೋಳಿ
ಜ! ಮುಝೈರ್ ಕುದ್ರೋಳಿ ನಾಯಕರು ಎಸ್ ಡಿ ಪಿಐ ಕುದ್ರೋಳಿ
ಜ| ಎನ್.ಕೆ ಅಬೂಬಕ್ಕರ್ ಅಧ್ಯಕ್ಷರು, ಎಸ್.ಕೆ.ಎಸ್ಸೆಸ್ಸೆಫ್ ಕುದ್ರೋಳಿ ಯುನಿಟ್
ಜ| ಕೆ.ಹೆಚ್.ಬಿ ಅಬ್ದುಲ್ಲ ಕೋಶಾಧಿಕಾರಿ, ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ (ಖ.ಸಿ.) ದರ್ಗಾ ಸಮಿತಿ, ಕುದ್ರೋಳಿ
ಜ| ಹಾಜಿ ಕೆ. ಕಬೀರ್ ಸದಸ್ಯರು, ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ (ಖ.ಸಿ.) ದರ್ಗಾ ಸಮಿತಿ, ಕುದ್ರೋಳಿ ಉಪಸ್ಥಿತರಿರುವರು. ಸಾರ್ವಜನಿಕ ರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು
ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ ತಿಳಿಸಿದ್ದಾರೆ.