ವಿಟ್ಲ : ಪವಿತ್ರ ಹಜ್ಜ್ ಯಾತ್ರೆ ಕೈಗೊಳ್ಳುತ್ತಿರುವ ಪರ್ತಿಪ್ಪಾಡಿ ಜಮಾಅತ್ ವ್ಯಾಪ್ತಿಯ ಸುಮಾರು 19 ಪುರುಷರು ಮತ್ತು ಮಹಿಳೆಯರಿಗೆ ಪರ್ತಿಪ್ಪಾಡಿ ಕೇಂದ್ರ ಜುಮಾ ಮಸೀದಿ ವತಿಯಿಂದ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಯಿತು.
ಈ ಸಂದರ್ಭದಲ್ಲಿ ಜುಮಾ ಮಸೀದಿ ಅಧ್ಯಕ್ಷರಾದ ಅಬ್ದುಲ್ ಹಕೀಮ್ ಪರ್ತಿಪ್ಪಾಡಿ, ಮುದರಿಸ್ ಜಿ ಎಂ ಅಬ್ದುಲ್ ರಹಿಮಾನ್ ಫೈಝಿ ,ನಂದಾವರ ಜುಮಾ ಮಸೀದಿ ಖತೀಬರಾದ ಖಾಸಿಂ ದಾರಿಮಿ ವಿಟ್ಲ ಕೇಂದ್ರ ಜುಮಾ ಮಸೀದಿ ಮುದರಿಸ್ ಅಬ್ಬಾಸ್ ಫೈಝಿ ಪುತ್ತಿಗೆ ,ಕೆಲಿಂಜ ಖತೀಬರಾದ ಅಬ್ಬಾಸ್ ದಾರಿಮಿ ,ಮಹಮ್ಮದ್ ಕುನ್ಜಿ ಕನ್ಯಾನ ಪರ್ತಿಪ್ಪಾಡಿ ಮಸೀದಿ ಗೌರವ ಅಧ್ಯಕ್ಷರಾದ ಕೆ ಪಿ ಇಸ್ಮಾಯಿಲ್ ,ಉಪಾಧ್ಯಕ್ಷರಾದ ಕೆ ಎಂ ಲತೀಫ್ ಪರ್ತಿಪ್ಪಾಡಿ ,ಉಮ್ಮರಾಜಿ ಕುಡ್ತಮುಗೇರು ,ಪ್ರಧಾನ ಕಾರ್ಯದರ್ಶಿ ಹಾಜಿ ಅಹ್ಮದ್ ಕುನ್ಜಿ ಮಂಕುಡೆ ,ಕೋಶಾಧಿಕಾರಿ ಅಹ್ಮದ್ ಸುರುಳಿಮೂಲೆ ಕಾರ್ಯದರ್ಶಿಗಳಾದ ಕಲಂದರ್ ಪರ್ತಿಪ್ಪಾಡಿ ಇಸ್ಮಾಯಿಲ್ ಅರಫಾ ,ಉಮ್ಮರ್ ದಾರಿಮಿ ಪರ್ತಿಪ್ಪಾಡಿ ,ಸಿ ಚ್ ಇಬ್ರಾಹಿಂ ಮುಸ್ಲಿಯಾರ್ ,ವಿ ಪಿ ಹಸೈನಾರ್ ಮುಸ್ಲಿಯಾರ್ ಜಮಹತ್ ಸಮಿತಿ ಪ್ರಮುಖರು ಉಪಸ್ಥಿತರಿದ್ದರು