janadhvani

Kannada Online News Paper

ಮರಿಕ್ಕಳ ಜಮಾಅತ್ ಅಧ್ಯಕ್ಷರಾಗಿ ಅಬ್ದುಲ್ ಜಲೀಲ್ ಮೋಂಟುಗೋಳಿ ಆಯ್ಕೆ

ಮರಿಕ್ಕಳ ಜಮಾಅತ್ ನ ಮಹಾಸಭೆಯು ದಿನಾಂಕ 28/6/24 ಶುಕ್ರವಾರ ಅಪರಾಹ್ನ 2:00 ಗಂಟೆಗೆ ಎಸ್.ಎಮ್ ಮಹಮ್ಮದ್ ರವರ ಅಧ್ಯಕ್ಷತೆಯಲ್ಲಿ ಮರಿಕ್ಕಳ ಮಸ್ಜಿದ್ ನಲ್ಲಿ ನಡೆಯಿತು.

ಸ್ಥಳೀಯ ಮುದರ್ರಿಸ್ ಅಬ್ಬಾಸ್ ಸಖಾಫಿ ಕೊಡಗು ದುಆ.ಗೈದರು.ನಂತರ ನೂತನ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರು:ಅಬ್ದುಲ್ ಜಲೀಲ್ ಮೋಂಟುಗೋಳಿ,ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ,ಕೋಶಾಧಿಕಾರಿ ಎಸ್ ಎಮ್ ಮಹಮ್ಮದ್ ಮೊಂಟೆಪದವು,ಉಪಾಧ್ಯಕ್ಷ ಹನೀಫ್ ಶೈನ್,ಜೊತೆ ಕಾರ್ಯದರ್ಶಿ ಗಳಾಗಿ ಆಲಿಕುಂಞಿ ಮೋಂಟುಗೋಳಿ, ಅಝರ್ ಹಾಗೂ ಅಬ್ಬಾಸ್ ನಿಡ್ಮಾಡ್ ಆಯ್ಕೆಯಾದರು.

error: Content is protected !! Not allowed copy content from janadhvani.com