janadhvani

Kannada Online News Paper

ಫೆಬ್ರವರಿ 27 ರಂದು ಪೇರೊಡ್ ಉಸ್ತಾದ್ ಬನ್ನೂರಿಗೆ

ಬದ್ರಿಯಾ ಜುಮಾ ಮಸೀದಿ ಬನ್ನೂರು ಇದರ ಆಶ್ರಯದಲ್ಲಿ ಧಾರ್ಮಿಕ ಉಪನ್ಯಾಸ ಹಾಗೂ ಜಲಾಲಿಯ್ಯ ರಾತೀಬ್ ಇದೇ ಬರುವ ಫೆಬ್ರವರಿ 26,27,28 ದಿನಾಂಕಗಳಲ್ಲಿ ತಾಜುಲ್ ಉಲಮಾ ವೇದಿಕೆ BJM ಬನ್ನೂರು ವಠಾರದಲ್ಲಿ ನಡೆಯಲಿದೆ.

ಫೆಬ್ರವರಿ26 ರಂದು ರಾತ್ರಿ 8 ಗಂಟೆಗೆ ಸ್ಥಳೀಯ ಮುದರ್ರಿಸ್ ಬಹು ಸಿರಾಜುದ್ದೀನ್ ಸಖಾಫಿ ಕನ್ಯಾನ ಮುಖ್ಯಪ್ರಭಾಷಣಗೈಲಿದ್ದಾರೆ. ಪೆಬ್ರವರಿ27 ರಂದು ರಾತ್ರಿ 8 ಗಂಟೆಗೆ ಅಂತರಾಷ್ಟ್ರೀಯ ವಾಗ್ಮಿ ಸಿರಾಜುಲ್ ಹುದಾ ಕುಟ್ಯಾಡಿ ಶಿಲ್ಪಿ ಬಹು ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಮುಖ್ಯ ಪ್ರಭಾಷಣಗೈಯಲಿದ್ದಾರೆ.

ಫೆಬ್ರವರಿ28 ರಂದು ಮಗ್ರಿಬ್ ನಮಾಝಿನ ಬಳಿಕ ಬಹು ಸಯ್ಯದ್ ಜಅಫರ್ ಸ್ವಾದಿಕ್ ತಂಙಳ್ ಕುಂಬೋಳ್*ನೇತೃತ್ವದಲ್ಲಿ ಜಲಾಲಿಯ್ಯ ಮಜ್ಲೀಸ್ ಇಶಾ ನಮಾಝಿನ ಬಳಿಕ ಬಹು ಲಕ್ಮಾನ್ ಸಖಾಫಿ ಪುಲ್ಲಾರ ಮುಖ್ಯ ಪ್ರಭಾಷಣಗೈಯಲಿದ್ದಾರೆ.
ಕಾರ್ಯಕ್ರಮದಲ್ಲಿ ಹಲವಾರು ಉಲಮಾ ಉಮರಾ ನೆತಾರರು ಭಾಗವಹಿದಲಿದ್ದಾರೆ.