janadhvani

Kannada Online News Paper

ತಾಜುಲ್ ಉಲಮಾ ಮದರಸ ನಾರಂಕೋಡಿ: ಬದ್ರಿಯತ್ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ

ಬೋಳಂತೂರು ನಾರಂಕೋಡಿ ತಾಜುಲ್ ಉಲಮಾ ಮದರಸ ಇದರ ವತಿಯಿಂದ ಬದ್ರಿಯತ್ ಮಜ್ಲಿಸ್ ಹಾಗೂ ತಾಜುಶ್ಶರೀಅಃ ಆಲಿ ಕುಂಞ ಉಸ್ತಾದ್ ಮತ್ತು ಕರ್ವೇಲ್ ಸಾದಾತ್ ತಂಙಳ್ ರವರ ಅನುಸ್ಮರಣಾ ಸಂಗಮ ದಿನಾಂಕ:- 20-2-2024 ರಂದು ಅಬ್ದುಲ್ಲಾ ನಾರಂಕೋಡಿಯವರ ಅಧ್ಯಕ್ಷತೆಯಲ್ಲಿ ಟಿ.ಯು ಮದರಸ ನಾರಂಕೋಡಿಯಲ್ಲಿ ನಡೆಯಿತು.

ಅಬ್ದುಲ್ ಹಮೀದ್ ಮದನಿ ನಾರ್ಶ ಇವರು ಬದ್ರಿಯತ್ ಮಜ್ಲಿಸ್ ಗೆ ನೇತೃತ್ವ ವಹಿಸಿದರು.
ಅಕ್ಬರ್ ಅಲಿ ಮದನಿ ಮಂಚಿ ಬೈಲ್ ಅನುಸ್ಮರಣಾ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಫಾರೂಕ್ ಬಿ.ಜಿ , ದಾವೂದ್ ಕಲ್ಲಡ್ಕ , ಇಬ್ರಾಹೀಂ ನಾರಂಕೋಡಿ, ಅಬ್ದುಲ್ ಹಮೀದ್ (ಕಿಡಾವು) ನಾರಂಕೋಡಿ, ಇಸ್ಮಾಯಿಲ್ ನಾರಂಕೋಡಿ , ಹಮೀದ್ (ಅಬ್ಬು) ನಾರಂಕೋಡಿ ಹಾಗೂ ಖಾದರ್ ಕೆ ಪಿ ಬೈಲ್ ಇವರು ಭಾಗವಹಿಸಿದರು. ಇಬ್ರಾಹೀಂ ಕರೀಂ ಕದ್ಕಾರ್ ಸ್ವಾಗತಿಸಿ ವಂದಿಸಿದರು.

error: Content is protected !! Not allowed copy content from janadhvani.com