ಧಾರ್ಮಿಕ, ಸಾಮಾಜಿಕ ಸೇವಾರಂಗದಲ್ಲಿ ಜನಪ್ರಿಯವಾಗಿರುವ ಪ್ರಸ್ತುತ HTFC ಸಂಘಟನೆಯ ಮಹಾಸಭೆಯು ಡಿಸೆಂಬರ್ 15,16 ಮತ್ತು 17ರಂದು ನಡೆದು 2024ರ ಸಾಲಿನ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.
ಪ್ರಸ್ತುತ ಸಂಘವು ಕಳೆದ ಹಲವಾರು ವರ್ಷಗಳಿಂದ ನಾಡಿನಲ್ಲಿ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಸೇವೆ ಸಲ್ಲಿಸುತ್ತಾ ಬರುತ್ತಿದ್ದು ಜಾತ್ಯಾತೀತ ಭಾವದಿಂದ ಸರ್ವ ಜನರ ಆಶೋತ್ತರಗಳಿಗೆ ಕೈಲಾದ ಸ್ಪಂದನ ನೀಡುವ ಮೂಲಕ ಜನಾದರಣೆಗೆ ಪಾತ್ರವಾಗಿದೆ.
ಗೌರವಾಧ್ಯಕ್ಷರು: ಕೆಎಂಎ ಕೊಡುಂಗಾಯಿ
ಅಧ್ಯಕ್ಷರು: ಮುನೀರ್ ಎಂ ದಮ್ಮಾಮ್
ಪ್ರಧಾನ ಕಾರ್ಯದರ್ಶಿ: ಶಮೀರ್ ಎಂ ಜಿ
ಕೋಶಾಧಿಕಾರಿ: ಸತ್ತಾರ್ ಬೆಂಗಳೂರು
GCC ಕಾರ್ಯಾಧ್ಯಕ್ಷರು: ನಿಸಾರ್ ಯುಎಇ
ಸಂಚಾಲಕರು: ಆಸೀಫ್ ಪಿ ಕೆ ದುಬೈ
ಉಪಾಧ್ಯಕ್ಷರು: ಸಲೀಂ ಕೆಎಸ್ಎ, ಮತ್ತು ರಝಾಕ್ ಎನ್
ಕಾರ್ಯದರ್ಶಿ: ಆಶೀಕ್ ಎಲ್ಲಾ ಕಾರ್ಯಕ್ರಮದ ಉಸ್ತುವಾರಿಗಳಾಗಿ ರಹೀಮ್,ಹಾರಿಸ್,ಶಾಫಿ ಮತ್ತು ಅಶ್ರಫ್ ರವರನ್ನು ಆರಿಸಲಾಯಿತು.