janadhvani

Kannada Online News Paper

ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿಗೆ ನೂತನ ನಾಯಕತ್ವ-ಅಧ್ಯಕ್ಷರಾಗಿ ನೌಶಾದ್‌ ಆಲಂ ಮಿಸ್ಟಾಹಿ

ಸಿ.ಪಿ.ಉಬೈದುಲ್ಲಾ ಸಖಾಫಿ ಪ್ರಧಾನ ಕಾರ್ಯದರ್ಶಿ. ಮುಹಮ್ಮದ್ ಶರೀಫ್ ನಿಝಾಮಿ ಅವರನ್ನು ಹಣಕಾಸು ಕಾರ್ಯದರ್ಶಿಯಾಗಿಯೂ ಆಯ್ಕೆ ಮಾಡಲಾಯಿತು.

ಮುಂಬೈ | ಎಸ್ ಎಸ್ ಎಫ್ ನ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ನೌಶಾದ್‌ ಆಲಂ ಮಿಸ್ಟಾಹಿ ಆಯ್ಕೆಯಾಗಿದ್ದಾರೆ. ಸಿ.ಪಿ.ಉಬೈದುಲ್ಲಾ ಸಖಾಫಿ ಪ್ರಧಾನ ಕಾರ್ಯದರ್ಶಿ. ಮುಹಮ್ಮದ್ ಶರೀಫ್ ನಿಝಾಮಿ ಅವರನ್ನು ಹಣಕಾಸು ಕಾರ್ಯದರ್ಶಿಯಾಗಿಯೂ ಆಯ್ಕೆ ಮಾಡಲಾಯಿತು.ಮುಂಬೈನಲ್ಲಿ ನಡೆದ SSF ಗೋಲ್ಡನ್ ಫಿಫ್ಟಿ ರಾಷ್ಟ್ರೀಯ ಪ್ರತಿನಿಧಿ ಸಮ್ಮೇಳನದಲ್ಲಿ ನೂತನ ಪದಾಧಿಕಾರಿಗಳನ್ನು ಘೋಷಿಸಲಾಯಿತು.

ಇತರೆ ಪದಾಧಿಕಾರಿಗಳು: ಝುಹೈರುದ್ದೀನ್ ನೂರಾನಿ, ಫಖೀಹುಲ್ ಖಮ‌ರ್ ಸಖಾಫಿ (ಉಪಾಧ್ಯಕ್ಷರು). ಮುಹಮ್ಮದ್ ಶರೀಫ್ ಬೆಂಗಳೂರು, ಮುಈನುದ್ದೀನ್ ತ್ರಿಪುರ, ಸಲ್ಮಾನ್ ಖುರ್ಷಿದ್ ಮಣಿಪುರ, ಮುಹಮ್ಮದ್ ಅಝ್ಹರ್, ಸಿ.ಎನ್.ಜಅಫರ್ ಸಾದಿಕ್, ಲತೀಫ್ ಸಅದಿ ಕರ್ನಾಟಕ, ಅಬ್ದು ರಶೀದ್‌ ಬರಕಾತಿ ಮಹಾರಾಷ್ಟ್ರ, ಅಹ್ಮದ್‌ ಶೆರಿನ್ ಕೇರಳ, ಅಬ್ದು ರಹಮಾನ್ ಬುಖಾರಿ ದೆಹಲಿ, ರವೂಫ್ ಖಾನ್ ಕರ್ನಾಟಕ, ಡಾ. ಅಬೂಬಕರ್ ಕೇರಳ, ದಿಲ್ಯಾದ್ ಜಮ್ಮು ಮತ್ತು ಕಾಶ್ಮೀರ, ಶಾಫಿ ನೂರಾನಿ ದೆಹಲಿ (ಕಾರ್ಯದರ್ಶಿಗಳು).

ಸೆಕ್ರಟರಿಯೇಟ್ ಸದಸ್ಯರು: ಖಾಝಿ ವಸೀಮ್ ಮಹಾರಾಷ್ಟ್ರ, ಸುಫಿಯಾನ್‌ ಸಖಾಫಿ ಕರ್ನಾಟಕ, ಮೌಲಾನಾ ತ್ವಾಹಿ‌ರ್ ಜಮ್ಮು ಮತ್ತು ಕಾಶ್ಮೀರ, ಸಯ್ಯಿದ್ ಜುಲ್ಟಿಕ‌ರ್ ಪಶ್ಚಿಮ ಬಂಗಾಳ, ಸಿದ್ದೀಕ್ ನೂರಾನಿ ಇಂದೋರ್, ಬಶೀರ್ ನಿಝಾಮಿ ಗುಜರಾತ್, ಕೆ.ಎಂ.ಮುಸ್ತಫಾ ನಈಮಿ ಕರ್ನಾಟಕ, ಶರೀಫ್‌ ನಿಝಾಮಿ ಮಹಾರಾಷ್ಟ್ರ, ಅಫ್ಳಲ್ ರಾಶಿದ್‌ ಖುತ್ಬಿ ಹೈದರಾಬಾದ್, ಜಾಬಿರ್ ಸಖಾಫಿ, ಫಝಲುರ್ರಹ್ಮಾನ್ ಜಮ್ಮು& ಕಾಶ್ಮೀರ, ಅಮೀನ್ ಅಂಡಮಾನ್ ಮುಂತಾದವರನ್ನು ಆಯ್ಕೆ ಮಾಡಲಾಗಿದೆ.

error: Content is protected !! Not allowed copy content from janadhvani.com