janadhvani

Kannada Online News Paper

ಅಂಗಡಿಗೆ ನುಗ್ಗಿದ ಕಾರು: ಭಾರತೀಯ ಯುವಕನ ದಾರುಣ ಅಂತ್ಯ

ಹೈದರಾಬಾದ್ ಮೂಲದ ವಾಸಿಂ ಆರಿಫ್ (22) ಮೃತರು.

ಮನಾಮ: ಬಹ್ರೇನ್‌ನಲ್ಲಿ ವಾಹನವೊಂದು ಅಂಗಡಿಯೊಂದಕ್ಕೆ ಗುದ್ದಿದ ಪರಿಣಾಮ ಸೇಲ್ಸ್‌ಮ್ಯಾನ್ ಮೃತಪಟ್ಟಿದ್ದಾರೆ.ಮಾಲಿಕಿಯಾದಲ್ಲಿ ಈ ಘಟನೆ ನಡೆದಿದೆ.

ಹೈದರಾಬಾದ್ ಮೂಲದ ವಾಸಿಂ ಆರಿಫ್ (22) ಮೃತರು. ಕಾರಿನ ಚಾಲಕ ಹಾಗೂ ಅಂಗಡಿಯೊಳಗಿದ್ದ ಗ್ರಾಹಕ ಗಾಯಗೊಂಡಿದ್ದಾರೆ. ಇಬ್ಬರೂ ಬಿಡಿಎಫ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಎಂಸಿಸಿ ನೇತೃತ್ವದಲ್ಲಿ ಆರೀಫ್ ಅವರ ಪಾರ್ಥಿವ ಶರೀರವನ್ನು ಮನೆಗೆ ತರುವ ಕಾರ್ಯ ಪೂರ್ಣಗೊಂಡಿದೆ.

error: Content is protected !! Not allowed copy content from janadhvani.com