ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ಎಸ್.ವೈ.ಎಸ್) ಮೂವತ್ತನೇ ವಾರ್ಷಿಕ ಮಹಾ ಸಮ್ಮೇಳನವು 2024 ಜನವರಿ 24 ರಂದು ಮಂಗಳೂರಿನಲ್ಲಿ ನಡೆಯಲಿದ್ದು ಅದರ ನಿರ್ವಹಣೆಗೆ ವಿಶಾಲವಾದ ಸ್ವಾಗತ ಸಮಿತಿ ರಚಿಸಲಾಗಿದೆ.
ಸಮಿತಿಯ ಪೋಷಕರಾಗಿ ಸಯ್ಯಿದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಲ್, ಸಯ್ಯಿದ್ ಕೂರತ್ ತಂಙಳ್, ಝೈನುಲ್ ಉಲಮಾ ಮಾಣಿ ಉಸ್ತಾದ್, ಸಯ್ಯಿದ್ ಅಶ್ರಫ್ ತಂಙಳ್ ಆದೂರು, ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ. ಸಯ್ಯಿದ್ ಸಾದಾತ್ ತಂಙಳ್, ಸಯ್ಯಿದ್ ಕಾಜೂರ್ ತಂಙಳ್, ಸಯ್ಯಿದ್ ಕಿಲ್ಲೂರು ತಂಙಳ್, ಸಯ್ಯಿದ್ ಮಲ್ಜಹ್ ತಂಙಳ್, ಸಯ್ಯಿದ್ ಎಪಿಎಸ್ ತಂಙಳ್ ಉಪ್ಪಳ್ಳಿ, ಸಯ್ಯಿದ್ ಮುರ ತಂಙಳ್ ತೀರ್ಥಹಳ್ಳಿ. ಸಯ್ಯಿದ್ ಶಹೀದುದ್ದೀನ್ ತಂಙಳ್ ಶಿವಮೊಗ್ಗ. ಸಯ್ಯಿದ್ ಕೋಟೇಶ್ವರ ತಂಙಳ್. ಕೆಪಿ ಹುಸೈನ್ ಸಅದಿ ಕೆಸಿ ರೋಡ್, ಮುಹಮ್ಮದ್ ಸಅದಿ ವಳವೂರು, ಎಸ್.ಪಿ.ಹಂಝ ಸಖಾಫಿ, ಡಾ.ಫಾಝಿಲ್ ಹಝ್ರತ್ ಕಾವಲಕಟ್ಟೆ, ಅಬೂ ಸುಫ್ಯಾನ್ ಮದನಿ, ಡಾ. ಯೇನೆಪೋಯ ಅಬ್ದುಲ್ಲಾ ಕುಂಞಿ, ಯು.ಟಿ ಖಾದರ್, ಡಾ. ಯು.ಕೆ.ಮೋನು ಹಾಜಿ ಕಣಚೂರು, ಹಾಜಿ ಬಿ.ಎಂ.ಫಾರೂಖ್,
ಸಲಹಾ ಸಮಿತಿ ಅಧ್ಯಕ್ಷರಾಗಿ ಹಾಜಿ ಎಸ್.ಎಂ.ರಶೀದ್
ಸಲಹೆಗಾರರಾಗಿ ಡಾ. ಯು.ಟಿ.ಇಫ್ತಿಖಾರ್, ಬಿ.ಎ.ಮೊಯ್ದೀನ್ ಬಾವಾ ಕೃಷ್ಣಾಪುರ, ಇನಾಯತ್ ಅಲಿ ಮೂಲ್ಕಿ. ಹಾಜಿ ಇಖ್ಬಾಲ್ ಸೇಠ್ ಶಿವಮೊಗ್ಗ, ಅಬೂಬಕರ್ ಹಾಜಿ ಸಕಲೇಶಪುರ, ಅಬ್ದುಲ್ ರಹ್ಮಾನ್ ಹಾಜಿ ಬೆಂಗಳೂರು, ನೇಜಾರ್ ಅಬೂಬಕರ್ ಹಾಜಿ, ಅಬ್ದುಲ್ ರವೂಫ್ ಸುಲ್ತಾನ್, ಹಾರಿಸ್ ಮರೈನ್. ಹನೀಫ್ ಹಾಜಿ ಉಳ್ಳಾಲ. ಅಬ್ದುಲ್ ರಹ್ಮಾನ್ ಹಾಜಿ ಅರಿಯಡ್ಕ,ಇವರನ್ನು ಆರಿಸಲಾಯಿತು
ಸ್ವಾಗತ ಸಮಿತಿ ಅಧ್ಯಕ್ಷರಾಗಿ ಹಾಜಿ ಬಿ.ಎಂ.ಮುಮ್ತಾಝ್ ಅಲಿ ಕೃಷ್ಣಾಪುರ, ಪ್ರಧಾನ ಕಾರ್ಯದರ್ಶಿಯಾಗಿ ಹಾಜಿ ಅಹ್ಮದ್ ಶಕೀರ್ ಹೈಸಂ ಕಣ್ಣೂರು, ಕೋಶಾಧಿಕಾರಿಯಾಗಿ ಎನ್.ಕೆ.ಮುಹಮ್ಮದ್ ಶಾಫಿ ಸಅದಿ ಬೆಂಗಳೂರು ಹಾಗೂ ಪ್ರಧಾನ ಸಂಯೋಜಕರಾಗಿ ಡಾ. ಎಮ್ಮೆಸ್ಸೆಂ.ಝೈನೀ ಕಾಮಿಲ್ ಅವರನ್ನು ಆರಿಸಲಾಯಿತು
ಉಪಾಧ್ಯಕ್ಷರಾಗಿ ಸಾಗರ್ ಮುಹಮ್ಮದ್ ಹಾಜಿ, ಹೈದರ್ ಪರ್ತಿಪ್ಪಾಡಿ. ಬಿ ಎ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ . ಎಚ್.ಎಚ್.ಅಮೀನ್, ಡಾ.ಶೇಖ್‌ಬಾವ ಮಂಗಳೂರು. ಮೊಯ್ದೀನ್ ಹಾಜಿ ಗುಡ್‌ವಿಲ್, ಉಸ್ಮಾನ್ ಸಅದಿ ಪಟ್ಟೋರಿ, ಜಿ.ಎಂ.ಕಾಮಿಲ್ ಸಖಾಫಿ, ಅಬ್ದುಲ್ಲತೀಫ್ ಸುಂಟಿಕೊಪ್ಪ, ಜೆ ಎಸ್ ಮಹಮ್ಮದ್ ಆಲಿ ಹಾಸನ. ಬಿ.ಎಸ್.ಎಫ್ ರಫೀಖ್ ಕುಂದಾಪುರ, ಅಬ್ದುಲ್ ಕರೀಂ ಹಾಜಿ ಅಡ್ಯಾರ್ ಕಣ್ಣೂರು, ಸುಪ್ರೀಂ ಸಿದ್ದೀಖ್ ಹಾಜಿ, ಆಸಿಫ್ ಸೂಫಿಕಾನ್, ನ್ಯಾಷನಲ್ ಅಬ್ದುರಹ್ಮಾನ್ ಹಾಜಿ ತೀರ್ಥಹಳ್ಳಿ, ಮಲ್ಲೂರು ಅಶ್ರಫ್ ಸಅದಿ, ಅಬ್ದುಸ್ಸಮದ್ ಶಾರ್ಜಾ, ಯೂಸುಫ್ ಹಾಜಿ ಉಪ್ಪಳ್ಳಿ,
ಕಾರ್ಯದರ್ಶಿಗಳಾಗಿ ಅಶ್ರಫ್ ಕಿನಾರ ಮಂಗಳೂರು, ಜಮಾಲ್ ಬೇಲೂರು, ಇಸ್ಮಾಯಿಲ್ ಕೋಣಂದೂರು, ನಾಸಿರ್ ಇಂಪಾಲ್, ಇಸ್ಮಾಈಲ್ ಹಾಜಿ ಬೈತಡ್ಕ, ಮಜೂರು ಅಬೂಬಕರ್ ಸಅದಿ, ಎನ್.ಎಸ್.ಉಮರ್ ಮಾಸ್ಟರ್, ಇಸ್ಮಾಈಲ್ ಮಾಸ್ಟರ್ ಮರಿಕ್ಕಳ, ಅನ್ವರ್ ಹುಸೈನ್ ಗೂಡಿನಬಳಿ, ಇಸ್ಹಾಖ್ ಝುಹ್ರಿ, ಅಬ್ದುರಹ್ಮಾನ್ ಪ್ರಿಂಟೆಕ್, ಅಬ್ದುಲ್ ಅಝೀಝ್ ಮಿಸ್ಬಾಹಿ ಈಶ್ವರಮಂಗಲ, ಸ್ವಾಲಿಹ್ ಮುರ, ಇಖ್ಬಾಲ್ ಬಪ್ಪಳಿಗೆ, ಸಲೀಂ ಅಡ್ಯಾರ್, ಸಲೀಂ ಕನ್ಯಾಡಿ, ನವಾಝ್ ಸಖಾಫಿ ಅಡ್ಯಾರ್, ಕೆ.ಇ.ರಝ್ವಿ ಸಾಲೆತ್ತೂರು, ಸಿದ್ದೀಖ್ ಸಖಾಫಿ ಮೂಳೂರು, ಮೊಯ್ದೀನ್ ಅಲ್ ಸಫರ್, ಅಬ್ದುಲ್ ಖಾದರ್ ಸಖಾಫಿ ಅಲ್ ಮದೀನಾ, ಬದ್ರುದ್ದೀನ್ ಅಝ್‌ಹರಿ ಕೈಕಂಬ, ಮಹ್ಬೂಬ್ ಸಖಾಫಿ ಕಿನ್ಯ, ಯಾಕೂಬ್ ಸಅದಿ ನಾವೂರು,. ಡಿ.ಐ.ಅಬೂಬಕರ್ ಕೈರಂಗಳ, ಯೂಸುಫ್ ಸಈದ್ ಮಾಣಿ, ಇಸ್ಮಾಈಲ್ ಮಾಸ್ಟರ್ ಮಂಗಿಲಪದವು, ಹಾಗೂ
ಸದಸ್ಯರು ಗಳಾಗಿ ತೋಕೆ ಸಖಾಫಿ. ಡಿಕೆ ಉಮರ್ ಸಖಾಫಿ. ಜೆಪ್ಪು ಮದನಿ. ಕೆ ಕೆ ಕಾಮಿಲ್ ಸಖಾಫಿ. ಹಮೀದ್ ಬಜಪೆ, ಇಸ್ಮಾಈಲ್ ಸಖಾಫಿ ಕೊಂಡಂಗೇರಿ. ಎಸ್.ಕೆ.ಕಾದರ್ ಹಾಜಿ ಮುಡಿಪು, ಅಶ್ರಫ್ ಅಹ್ಸನಿ ವಿರಾಜಪೇಟೆ, ಮನ್ಝರ್ ಹುಸೈನ್ ಅಂಕೋಲ, ಸುಲೈಮಾನ್ ಹಾಜಿ ಸಿಂಗಾರಿ. ಮುತ್ತಲಿಬ್ ಹಾಜಿ ನಾರ್ಸ. ಸಾಮನಿಗೆ ಮದನಿ. ಯಾಕೂಬ್ ಯೂಸುಫ್ ಹೊಸನಗರ್, ಹಬೀಬ್ ಕೋಯ ಕಾರವಾರ್. ಹಮೀದ್ ಮಡಿಕೇರಿ, ಇಸ್ಮಾಯಿಲ್ ಸಅದಿ ಕಿನ್ಯ. ಸುಫ್ಯಾನ್ ಸಖಾಫಿ, ಹನೀಫ್ ಹಾಜಿ ಬಜ್ಪೆ. ಇಸ್ಮಾಯಿಲ್ KSRTC. ಜಿ.ಎಂ.ಕುಂಞಿ ಉಪ್ಪಿನಂಗಡಿ ಬಶೀರ್ ಇಂದ್ರಾಜೆ, ವೈಬಿಸಿ ಬಶೀರ್ ಅಲಿ ಮೂಳೂರು. ಸಿರಾಜುದ್ದೀನ್ ಸಖಾಫಿ ಕನ್ಯಾನ. ಸುಬ್ಹಾನ್ ಹೊನ್ನಾಳ, ಅಬ್ದುಲ್ ಹಕೀಮ್ ಕೊಡ್ಲಿಪೇಟೆ. ಬಿ ಎ ಇಬ್ರಾಹಿಂ ಸಖಾಫಿ ದಾವಣಗೆರೆ,ಕೆಕೆ ಶಾಹುಲ್ ಹಮೀದ್ ಕರಾಯ, ನಝೀರ್ ಬಜಾಲ್. ಕೆ ಎಂ ಉಮ್ಮರ್ ಕುಡುಗರಹಳ್ಳಿ. ಜಲೀಲ್ ಬ್ರೈಟ್. ಖಾದರ್ ಹಾಜಿ ಸಕಲೇಶಪುರ. ಅಬೂಬಕರ್ ಮುಸ್ಲಿಯಾರ್ ಕನ್ನಂಗಾರ್ . ಇಬ್ರಾಹಿಂ ಸಖಾಫಿ ಪುಂಡೂರು. ಹಮೀದ್ ಹಾಜಿ ಕೊಡುಂಗಾಯಿ. ಕೆ.ಎಂ.ಮುಸ್ತಫಾ. ಹಮೀದ್ ಬೀಜಕೊಚ್ಚಿ. ಅಬ್ದುಲ್ಲಾ ಆಲೂರು ರವರುಗಳನ್ನು ಒಳಗೊಂಡ 313 ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು
ಮಂಗಳೂರು ಕಂಕನಾಡಿ ಜಮಿಯ್ಯತುಲ್ ಫಲಾಹ್ ಸಭಾಂಗಣಲದಲ್ಲಿ ರಾಜ್ಯ ಕಾರ್ಯದರ್ಶಿ ಸಯ್ಯಿದ್ ಮಾರನಹಳ್ಳಿ ತಂಙಳ್ ರ ದುವಾ ದೊಂದಿಗೆ ನಡೆದ ಸಮಾವೇಶದಲ್ಲಿ ರಾಜ್ಯಾಧ್ಯಕ್ಷ ಅಬ್ದುಲ್ ಹಫೀಲ್ ಸಅದಿ ಅಧ್ಯಕ್ಷತೆ ವಹಿಸಿದ್ದರು, ಹಾಜಿ ಎಸ್.ಎಂ.ರಶೀದ್ ಉಧ್ಘಾಟಿಸಿದರು. ಡಾ ಎಮ್ಮೆಸ್ಸೆಂ ಝೈನೀ ಕಾಮಿಲ್ ವಿಷಯ ಮಂಡಿಸಿದರು.
ಪ್ರಧಾನ ಕಾರ್ಯದರ್ಶಿ ಸಾದಿಖ್ ಮಾಸ್ಟರ್ ಸ್ವಾಗತಿಸಿ ಕೋಶಾಧಿಕಾರಿ ಅಡ್ವಕೇಟ್ ಹಂಝತ್ ಧನ್ಯವಾದ ಸಲ್ಲಿಸಿದರು
ರಾಜ್ಯ ಮಾದ್ಯಮ ಕಾರ್ಯದರ್ಶಿ ಹಸೈನಾರ್ ಆನೆಮಹಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ