SSF ತುಂಬೆ ಶಾಖೆ ವತಿಯಿಂದ ವರ್ಷಂಪ್ರತಿ ನೀಡಲಾಗುವ ರಂಜಾನ್ ಕಿಟ್ ವಿತರಣೆ ಹಾಗು ಮುಹ್ಯುದ್ದೀನ್ ಜುಮಾ ಮಸ್ಜಿದ್ ತುಂಬೆ ಇದರ ನೂತನ ಸಾರಥಿಗಳಿಗೆ ತಾರೀಕು.20-5-2018 ಆದಿತ್ಯವಾರ ತುಂಬೆ ತಾಜುಲ್ ಉಲಮಾ ಮೆಮೋರಿಯಲ್ ಸುನ್ನೀ ಕಲ್ಚರಲ್ ಸೆಂಟರಿನಲ್ಲಿ ನಡೆಯ್ತು.
SSF ತುಂಬೆ ಶಾಖೆ ವತಿಯಿಂದ ನಾಡಿನ 20 ಅರ್ಹ ಬಡ ಕುಟುಂಬಕ್ಕೆ ರಂಜಾನ್ ಕಿಟ್ ವಿತರಣೆ ಕಾರ್ಯಕ್ರಮ ಹಾಗು ಮುಹ್ಯುದ್ದೀನ್ ಜುಮಾ ಮಸ್ಜಿದ್ ತುಂಬೆ ಇದರ ನೂತನ ಅಧ್ಯಕ್ಷರಾದ ಜನಾಬ್:ಅಬ್ದುರಹ್ಮಾನ್ ಅದ್ದಾದಿ,ಪ್ರ.ಕಾರ್ಯದರ್ಶಿ ಜನಾಬ್:ಟಿ.ಎಂ ಮೂಸಬ್ಬ,ಕೋಶಾಧಿಕಾರಿ ಜನಾ ಬ್:ಇಮ್ತಿಯಾಝ್ ಅಲ್ಫಾ ಹಾಗು ಕೆ.ಸಿ.ಎಫ್ ಅಲ್-ಐನ್ ಯು.ಎ.ಇ ಝೋನ್ ಅಧ್ಯಕ್ಷರಾದ ಜನಾಬ್:ಮುಹಮ್ಮದ್ ಮುಸ್ತಫಾ ತುಂಬೆ ಇವರಿಗೆ SSF ತುಂಬೆ ಶಾಖಾ ವತಿಯಿಂದ ಸನ್ಮಾನ ಕಾರ್ಯಕ್ರಮವು SSF ತುಂಬೆ ಶಾಖೆ ಅಧ್ಯಕ್ಷರಾದ ಬಹು:ಮದನಿ ಉಸ್ತಾದರ ನೇತೃತ್ವದಲ್ಲಿ ನಡೆಯಿತ್ತು.
ಪ್ರಸ್ತುತ ಕಾರ್ಯಕ್ರಮದಲ್ಲಿ ತಾಜುಲ್ ಉಲಮಾ ಮೆಮೋರಿಯಲ್ ಸುನ್ನೀ ಕಲ್ಚರಲ್ ಸೆಂಟರ್ ಇದರ ಗೌರವಾಧ್ಯಕ್ಷರಾದ ಜನಾಬ್:ಅಬ್ದುಲ್ ಹಮೀದ್ ಎಸ್.ಬಿ, SSF ತುಂಬೆ ಶಾಖೆ ಉಪಾಧ್ಯಕ್ಷರಾದ ಹಾಜಿ:ಅಬ್ದುಲ್ ಲತೀಫ್ ಹಿಮಮಿ,ಜನಾಬ್: ಹನೀಫ್ ಎಂ.ಎ,ಕೋಶಾಧಿಕಾರಿ ಜನಾಬ್:ಅಲ್ತಾಫ್ ಸಾಗರ್,ಸಂಘಟನಾ ಸಲಹೆಗಾರ ಜನಾಬ್:ಆದಂ ಟಿ.ಎ ಮುಂತಾದ ಸಂಘಟನಾ ನಾಯಕರು ಹಾಗು ಹಲವಾರು ಶಾಖಾ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ:-ಇರ್ಫಾಝ್ ತುಂಬೆ















ಇನ್ನಷ್ಟು ಸುದ್ದಿಗಳು
ಅಕ್ಟೋಬರ್ 6ರಂದು ಸಮಸ್ತ ಸೆಂಟಿನರಿ ಜಿಲ್ಲಾ ಅಸೆಂಬ್ಲಿ
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ