janadhvani

Kannada Online News Paper

ಕುವೈತ್: ಅಲ್-ಮದೀನ ಮಂಜನಾಡಿ 30ನೇ ವಾರ್ಷಿಕದ ಪ್ರಚಾರ ಸಮ್ಮೇಳನ- ಸ್ವಾಗತ ಸಮಿತಿ ಅಸ್ತಿತ್ವಕ್ಕೆ

ಕುವೈತ್: ಅಲ್ ಮದೀನಾ ಕುವೈಟ್ ಕಮೀಟಿಯ ವತಿಯಿಂದ ಮಾಸಿಕ ಬದ್ರ್ ಮೌಲಿದ್ ಹಾಗೂ ಶೈಖ್ ಜೀಲಾನಿ ತಾಜುಲ್ ಉಲಮಾ ನೂರುಲ್ ಉಲಮಾ ಅನುಸ್ಮರಣೆ ಕಾರ್ಯಕ್ರಮವು ನವಂಬರ್ 3 ರಂದು ಅಲ್ ಮದೀನಾ ಕುವೈಟ್ ಕಮಿಟಿಯ ಅಧ್ಯಕ್ಷರಾದ ಬಹು ಶಾಹುಲ್ ಹಮೀದ್ ಸಅದಿ ಝುಹ್ರಿ ಉಸ್ತಾದರು ಅಧ್ಯಕ್ಷತೆಯಲ್ಲಿ ಕುವೈತ್ ಸಿಟಿಯ ನಶಾತ್ ಹಾಲ್ ನಲ್ಲಿ ನಡೆಯಿತು. ಬಹು ಅಬ್ದುಲ್ ರಹ್ಮಾನ್ ಸಖಾಫಿ ಉಸ್ತಾದರು ದುಆ ನಿರ್ವಹಿಸಿದರು.

ಸ್ವಾಗತ ಸಮಿತಿ ರಚನೆಅಲ್ ಮದೀನಾ ಮಂಜನಾಡಿ ಇದರ 30 ನೇ ವರ್ಷದ ಮಹಾ ಸಮ್ಮೇಳನವು 2024 ಫೆಬ್ರವರಿ 1,2,3, 4 ಮಂಜನಾಡಿಯಲ್ಲಿ ನಡೆಯಲಿದೆ. ಇದರ ಪ್ರಚಾರಾರ್ಥ ಅಲ್-ಮದೀನ ಕುವೈತ್ ಕಮಿಟಿಯಿಂದ ಡಿಸೆಂಬರ್ 8 2023 ರಂದು ಅಬ್ಬಾಸಿಯ ಇಂಡಿಯನ್ ಸೆಂಟ್ರಲ್ ಸ್ಕೂಲ್ ನ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ.ಕಾರ್ಯಕ್ರಮದ ಯಶಸ್ವಿಗಾಗಿ ಅಲ್-ಮದೀನ ರಾಷ್ಟ್ರೀಯ ನಾಯಕರು ಹಾಗೂ ಕೆಸಿಎಫ್, ಮತ್ತು ಡಿಕೆ ಎಸ್ ಸಿ ಕಿಸ್ವ ಕೊಡಗು ಸುನ್ನಿ ನಾಯಕರ ಸಮ್ಮುಖದಲ್ಲಿ ಸ್ವಾಗತ ಸಮಿತಿ ರಚಿಸಲಾಯಿತು.
ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣ ವನ್ನುಅಲ್ ಮದೀನಾ ಕುವೈಟ್ ಪ್ರಧಾನ ಕಾರ್ಯದರ್ಶಿಯಾದ ಹಾಜಿ ಮೂಸ ಇಬ್ರಾಹಿಂ ನಡೆಸಿದರು. ಹಾಗೂ ಅಸಂಸ ಭಾಷಣ ವನ್ನು ಕೆಸಿಎಫ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಯಾಕೂಬ್ ಕಾರ್ಕಳ ಅದೇ ರೀತಿ ಕೆಸಿಎಫ್ ಸಂಘಟನಾ ಅಧ್ಯಕ್ಷ ಬಹು ಉಮರ್ ಝುಹ್ರಿ, ಕೆಸಿಎಫ್ ಶಿಕ್ಷಣ ಅಧ್ಯಕ್ಷ ಬಹು ಬಾದುಷಾ ಸಖಾಫಿ ಮಾದಾಪುರ, DKSC ಅಧ್ಯಕ್ಷ ಯೂಸುಫ್ ಮಂಚಕಲ್ ಕಿಸ್ವಾ ಜಿ. ಸಿ.ಸಿ ಕಾರ್ಯದರ್ಶಿ ಇಸ್ಮಾಯಿಲ್ ಅಯ್ಯಂಗೇರಿ ರವರು ಮಾತನಾಡಿ ಡಿಸೆಂಬರ್ ನಲ್ಲಿ ನಡೆಯುವ ಈ ಸಮ್ಮೇಳನಕ್ಕೆ ತಮ್ಮೆಲ್ಲರ ಸಂಪೂರ್ಣ ಸಹಕಾರ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ಅದೇ ರೀತಿ ಕೊನೆಯಲ್ಲಿ ಬಹುಮಾನ್ಯ ಮಾಹೀನ್ ಸಖಾಫಿ ಉಸ್ತಾದ್ರ ಜೀಲಾನಿ ಅನುಸ್ಮರಣೆ ಬಗ್ಗೆ ಸವಿವಾರವಾಗಿ ತಿಳಿಸಿ ಭಕ್ತಿ ನಿರ್ಬರವಾದ ದುಆ ದೊಂದಿಗೆ ನಡೆಯಿತು. ಹಾಗೂ
ಕೊನೆಯಲ್ಲಿ ನೋರ್ತ್ ಝೋನ್ ಕಾರ್ಯದರ್ಶಿ ಹೈದರ್ ಉಚ್ಚಿಲ ರವರ ಧನ್ಯವಾದ ಸಲ್ಲಿಸಿದರು.ಅಲ್-ಮದೀನ ಮಂಜನಾಡಿ 30ನೇ ವರ್ಷದ ಮಹಾ ಸಮ್ಮೇಳನದ ಪ್ರಯುಕ್ತ ಅಲ್-ಮದೀನ ಕುವೈತ್ ಕಮಿಟಿ ಆಯೋಜಿಸಿದ ಡಿಸೆಂಬರ್ 8 ರಂದು ನಡೆಯುವ ಪ್ರಚಾರ ಸಮ್ಮೇಳನದ ಸ್ವಾಗತ ಸಮಿತಿ ಸದಸ್ಯರುಛೇರ್ಮನ್ : ಅಬ್ದುಲ್ ರಹ್ಮಾನ್ ಸಖಾಫಿ
ವರ್ಕಿಂಗ್ ಛೇರ್ಮನ್ : ಶಾಹುಲ್ ಹಮೀದ್ ಸಅದಿ ಝುಹ್ರಿಕನ್ವೀನರ್: ಹಸೈನಾರ್ ಮೊಂಟೇ ಪದವು , ಇಲ್ಯಾಸ್ ಮೊಂಟುಗೋಳಿಕೋಶಾಧಿಕಾರಿ : ಇಬ್ರಾಹಿಂ ಕಾಯಾರ್ಸಭಾಂಗಣದ ವ್ಯವಸ್ಥೆ :ಇಕ್ಬಾಲ್ ಕಂದಾವರ, ಹೈದರ್ ಉಚ್ಚಿಲ, ರಹೀಂ ಕೃಷ್ಣಾಪುರಅತಿಥಿ ಸ್ವೀಕಾರ : ಹುಸೈನ್ ಎರ್ಮಾಡ್, ಯಾಕುಬ್ ಕಾರ್ಕಳ, ಉಮರ್ ಝುಹ್ರಿ, ಬಾದುಷಾ ಸಖಾಫಿ, ಯೂಸುಫ್ ಮಂಚಕಲ್, ಝಕರಿಯಾ ಅನೆಕಲ್ಪ್ರಚಾರ ಮತ್ತು ಪ್ರಸಾರ : ಇಬ್ರಾಹಿಂ ವೇಣೂರು, ಇಸ್ಮಾಯಿಲ್ ನಾಟೆಕಲ್ವಾಹನ ವ್ಯವಸ್ಥೆ: ಅನ್ವರ್ ಬಜ್ಪೆ, ಮಹಮೂದ್ ಸಿರಿಯಾ, ಕಾಸಿಂ ಉಸ್ತಾದ್, ನವಾಝ್, ಸಂಶುದ್ದೀನ್ಉಪಹಾರ ವ್ಯವಸ್ಥೆ : ಇಸ್ಮಾಯಿಲ್ ಅಯ್ಯಂಗೇರಿ, ಶೌಕತ್ ಶಿರ್ವ, ಜಮಾಲ್ ಮಣಿಪುರಸ್ವಯಂ ಸೇವಕ (ವಲಂಟಿಯರ್ಸ್): ಶಾಫಿ ಕೃಷ್ಣಾಪುರ, ಕಲಂದರ್ ಚೊಕ್ಕಬೆಟ್ಟುಎಕ್ಸಿಕ್ಯೂಟಿವ್ ಸದಸ್ಯರು
ಮಾಹಿನ್ ಸಖಾಫಿ
ಹಾಜಿ ಮೂಸ ಇಬ್ರಾಹಿಂ
ಸಂಶುದ್ದೀನ್ ಕುಂದಾಪುರ
ಅಬ್ದುಲ್ ಲತೀಫ್ ಬಂಟ್ವಾಳ
ಅನ್ವರ್ ಫಾರ್ವಾನಿಯ
ಶಾಫಿ ದಮಾಕ್
ಸಿರಾಜ್ ಮಿಯಪದವು
ಉಮರಬ್ಬ ಕೊಳಕೆ
ಅಬ್ದುಲ್ ಮಲಿಕ್ ಸೂರಿಂಜೆ
ಶಪೀಕ್ ಅಹ್ಸನಿ ಜಹರ
ಹೈದರ್ ಹಾಜಿ ಪಟ್ಟೋರಿ
ಸಿರಾಜ್ ಕೃಷ್ಣಾಪುರ
ಕುತುಬುದ್ದೀನ್ ಕಾಸರಗೋಡು
ಮುಹಮ್ಮದ್ ಹಾಜಿ ಬೇಕಲ್
ಇಬ್ರಾಹಿಂ ಅಡ್ಕರ್ ಸುಳ್ಯವರದಿ :ಇಬ್ರಾಹಿಂ ವೇಣೂರು ಕುವೈಟ್ ಪಬ್ಲಿಕೇಷನ್ ವಿಭಾಗ

error: Content is protected !! Not allowed copy content from janadhvani.com