ಕೆಮ್ಮಾಯಿ ಜುಮಾ ಮಸೀದಿಯಲ್ಲಿ ಮುಈನುಲ್ ಇಸ್ಲಾಂ ಜಮಾಅತ್ ಕಮಿಟಿ ಹಾಗೂ ಖಿದ್ಮತುಲ್ ಇಸ್ಲಾಂ ಯಂಗಮೆನ್ಸ್ ಎಸೋಸಿಯೇಶನ್ ಇದರ ವತಿಯಿಂದ 77ನೇ ಸಂಭ್ರಮದ ಸ್ವಾತಂತ್ರ್ಯ ಆಚರಣೆ ಮಾಡಲಾಯಿತು.
ಜಮಾಹತ್ ಕಮಿಟಿ ಅಧ್ಯಕ್ಷರಾದ ಬಶೀರ್ ಹಾಜಿ DK ದ್ವಜಾರೋಹಣ ಮಾಡಿದರು ಹಾಗೂ ಮಸೀದಿ ಮುದರಿಸ್ ಉಸ್ತಾದರದ ಇರ್ಶದ್ ಸಖಾಫಿ ದುವಾ ಮೂಲಕ ಚಾಲನೆ ನೀಡಿದರು ಹಾಗೂ ಸಮಾರಂಭದಉದ್ಘಾಟನೆ ಮೂಲಕ ಸ್ವತಂತ್ರ ಸಂದೇಶ ನೀಡಿದರು.
ಸಮಾರಂಭದ ಅಧ್ಯಕ್ಷತೇ ನೀಡಿದ ಬಶೀರ್ ಹಾಜಿ ಸಮಾರಂಭ ದಲ್ಲಿ ಸಂದೇಶ ನೀಡಿದರ ದರ್ಷ್ ವಿದ್ಯಾರ್ಥಿಗಲಾದ ಸಂಶೀರ್ ಸ್ವಾಭಿರ್ ರಿಷದ್ ಸಂದೇಶ ನೀಡಿದರು ಸಮಾರಂಭದಲ್ಲಿ ಜಮಾಹತ್ ಕಮಿಟಿ ಕಾರ್ಯದರ್ಶಿ ಲತೀಫ್ ಹಾಜಿ ಮಾಜಿ ಅಧ್ಯಕ್ಷರಾದ ಮೂಷ್ ಹಾಜಿ ಖಜಾಂಚಿ ಅಶ್ರಫ್ ಹಾಜಿ dk ಮುಹಲೀಮ್ ಉಸ್ತಾದ್ ಗಳಾದ ಬಶೀರ್ ಉಸ್ತಾದ್ ಅಹ್ಮದ್ ಉಸ್ತಾದ್ ಮುಹಮ್ಮದ್ ಉಸ್ತಾದ್ ಯಂಗಮೆನ್ಸ್ ಕಾರ್ಯದರ್ಶಿ ಅಝೀಝ್ ಸಿಟಿ 21 ಹಾಗೂ ಕಮಿಟಿ ಹಾಗೂ ಯಂಗಮೆನ್ಸ್ ಸದಸ್ಯರು ಹಾಗೂ ಮಾಂಬಹುಲ್ ಹುಲೂಮ್ ಮದ್ರಸ ಹಾಗೂ ಮೂಹಿಸುನ್ನ ದರ್ಷ್ ವಿದ್ಯಾರ್ಥಿಗಳು ಹಾಗೂ ಜಮಾಹತ್ ಬಾಂಧವರು ಉಪಸ್ಥಿತರಿದ್ದರು ಸದರ್ ಉಸ್ತಾರಾದ ಮಜೀದ್ ನವವಿ ಸ್ವಾಗತಿಸಿ ಅಝೀಝ್ topco ವಿವಿಧ ಕಾರ್ಯಕ್ರಮ ನಿರ್ವಹಿಸಿದರು.




















ಇನ್ನಷ್ಟು ಸುದ್ದಿಗಳು
ಮಂಗಳೂರಿನ MRPL ಘಟಕದಲ್ಲಿ ಭಾರೀ ಸ್ಫೋಟ: ದಟ್ಟ ಹೊಗೆ, ಸುತ್ತಮುತ್ತಲಿನ ಮನೆಗಳಿಗೆ ಹಾನಿ- ಹಲವರಿಗೆ ಗಾಯ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಗಂಟೆಗಟ್ಟಲೆ ರೀಲ್ಸ್ ಸ್ಕ್ರೋಲಿಂಗ್- ದೇಹದ ಮೇಲೆ ಪರಿಣಾಮ!
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್