janadhvani

Kannada Online News Paper

ರಂಝಾನಿನಲ್ಲಿ ದಿನಕ್ಕೆ 6 ಗಂಟೆಗಳು ಮಾತ್ರ ಕೆಲಸ

ಮಸ್ಕತ್ತ್: ದೀವಾನ್ ಆಫ್ ರಾಯಲ್ ಕೋರ್ಟ್ ಸಚಿವ ಮತ್ತು ಮಾನವ ಸಂಪನ್ಮೂಲ ಸಚಿವರು ರಂಝಾನ್ ‌ನಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿನ ವೇಳಾಪಟ್ಟಿಯನ್ನು ಘೋಷಿಸಿದ್ದಾರೆ.

ಕೆಲಸದ ಸಮಯವು ದಿನಕ್ಕೆ 6 ಗಂಟೆಗಳಾಗಿದ್ದು, ವಾರಕ್ಕೆ 30 ಗಂಟೆಗಳವರೆಗೆ ಕೆಲಸ ಮಾಡಬೇಕಾಗಿದೆ.ಸಚಿವಾಲಯಗಳು ಮತ್ತು ಸಾರ್ವಜನಿಕ ಪ್ರಾಧಿಕಾರಗಳ ಕೆಲಸದ ಸಮಯವು 9 ರಿಂದ 2 ರವರೆಗೆ ಇರುತ್ತದೆ.

ಆಡಳಿತಾಧಿಕಾರಿ ಸುಲ್ತಾನ್ ಖಾಬೂಸ್ ಬಿನ್ ಸ‌ಈದರಿಗೆ , ರಂಝಾನ್ ಶುಭಾಶಯ ಕೋರುವುದಾಗಿಯೂ ಸಚಿವರು ಹೇಳಿದರು.

error: Content is protected !! Not allowed copy content from janadhvani.com