ಮಂಗಳೂರು: ಕರ್ನಾಟಕದಲ್ಲಿ ಮುಸ್ಲಿಮರ ಶೈಕ್ಷಣಿಕ, ಔದ್ಯೋಗಿಕ, ಧಾರ್ಮಿಕ ಹಾಗೂ ಸಾಮಾಜಿಕ ನಾಯಕರನ್ನೊಳಗೊಂಡ ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ವೆಸ್ಟ್ ಜಿಲ್ಲಾ ಸಮಿತಿ ಮಹಾಸಭೆಯು ಸುನ್ನಿ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಎಸ್ ಪಿ ಹಂಝ ಸಖಾಫಿ ಬಂಟ್ವಾಳ ಅಧ್ಯಕ್ಷ ತೆಯಲ್ಲಿ ಜರಗಿತು.
ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್ ಐ ಅಬೂಸುಫ್ಯಾನ್ ಇಬ್ರಾಹಿಮ್ ಮದನಿ ಸಭೆಯನ್ನು ಉದ್ಘಾಟಿಸಿದರು. ಸಭೆಯಲ್ಲಿ ಕಳೆದ ಅವಧಿಯ ವರದಿ ಲೆಕ್ಕ ಪತ್ರ ಮಂಡನೆಯ ನಂತರ ನೂತನ ಸಮಿತಿಗೆ ರೂಪು ನೀಡಲಾಯಿತು. ಅಧ್ಯಕ್ಷ ರಾಗಿ ಬಿ ಎಂ ಮಮ್ತಾಝ್ ಅಲಿ ಕೃಷ್ಣಾಪುರ, ಪ್ರಧಾನ ಕಾರ್ಯದರ್ಶಿ ಅಬ್ದುರ್ರಹೀಮ್ ಸಅದಿ ಕತ್ತರ್, ಕೋಶಾಧಿಕಾರಿ ಯಾಗಿ ಎಸ್ ಕೆ ಅಬ್ದುಲ್ ಖಾದರ್ ಹಾಜಿ ಮುಡಿಪು ಇವರನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರುಗಳಾಗಿ ಎಂಪಿಎಂ ಅಶ್ರಫ್ ಸ ಅದಿ ಮಲ್ಲೂರು, ಬಿ ಎ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಅಲಿಕುಂಞ ಹಾಜಿ ಪಾರೆ,ಮುಹಮ್ಮದ್ ಹನೀಪ್ ಬಜಪೆ ಕಾರ್ಯದರ್ಶಿ ಗಳಾಗಿ ಅಬ್ದುಲ್ ಜಲೀಲ್ ಬ್ರೈಟ್ , ಬಿ ಎ ಇಕ್ಬಾಲ್ ಕೃಷ್ಣಾಪುರ, ಎನ್ ಎಸ್ ಉಮರ್ ಮಾಸ್ಟರ್, ಎಸ್ ಎಮ್ ಬಷೀರ್ ಹಾಜಿ ಮಿತ್ತಬೈಲ್ , ಸಲೀಂ ಅಹ್ಮದ್ ಅಡ್ಯಾರ್ ಪದವು, ಎಂಕೆಎಂ ಇಸ್ಮಾಯಿಲ್ ಕಿನ್ಯ.
ಸದಸ್ಯರುಗಳಾಗಿ ಅಶ್ರಫ್ ಕಿನಾರ ಮಂಗಳೂರು,ಕೆಕೆಎಂ ಕಾಮಿಲ್ ಸಖಾಫಿ,ಎನ್ ಎಸ್ ಕರೀಂ , ಅಬ್ದುಲ್ ರವೂಪ್ ಬಜಾಲ್ , ಬಿಜಿ ಹನೀಪ್ ಹಾಜಿ ಉಳ್ಳಾಲ,ಕೆ ಇ ಸಾಲೆತ್ತೂರು, ಎಂಇ ಸಿದ್ದೀಖ್ ಸಖಾಫಿ ಮೂಳೂರು,ಅಬ್ದುಲ್ ಹಮೀದ್ ಹಮೀದ್ ಸುರತ್ಕಲ್, ಜಿ ಅಹ್ಮದ್ ಬಷೀರ್ ಗಾಣೆಮಾರ್ ಅಮ್ಮುಂಜೆ , ಕೆ ಎಂ ಮುಹಮ್ಮದ್ ಪಾರೂಖ್ ಕೋಟೆಪುರ,ಇಸ್ಮಾಯಿಲ್ ಕೆಎಸ್ ಆರ್ ಟಿಸಿ, ಅನ್ವರ್ ಹಾಜಿ ಗೂಡಿನಬಳಿ,ಎ ಎಂ ಇಸ್ಮಾಯಿಲ್ ಸಅದಿ ಉರುಮಣೆ,ಕೆಎಚ್ ಕರೀಂ ಹಾಜಿ ಕಣ್ಣೂರು,, ಎ ಪಿ ಇಸ್ಮಾಯಿಲ್ ಅಡ್ಯಾರ್,ಲುಕ್ಮಾನಿಯ್ಯ ಇಸ್ಮಾಯಿಲ್ ಮುಸ್ಲಿಯಾರ್ ಕೃಷ್ಣಾಪುರ,ಸಿತಾರ್ ಮುಹಮ್ಮದ್ ಹಾಜಿ ಕೈಕಂಬ,ಅಬ್ದುಲ್ ಲತೀಫ್ ಕೆರೆಬಳಿ, ಮುಹಮ್ಮದ್ ಸಾಮನಿಗೆ ಮದನಿ,, ಎಂಎ ಬಷೀರ್ ಮುಡಿಪು, ಬಿ ಎಚ್ ಇಸ್ಮಾಯಿಲ್ ಕೋಮರಂಗಲ ಅಬ್ಬಾಸ್ ಪೂಮಣ್ಣು, ಅಬ್ದುರ್ರಹ್ಮಾನ್ ಹಾಜಿ ಪ್ರಿಟೆಂಕ್ ಕೃಷ್ಣಾಪುರ, ಸುಹ್ಲೈ ಲ್ ಪರಂಗಿಪೇಟೆ ಇವರನ್ನು ಆರಿಸಲಾಯಿತು. ರಾಜ್ಯ ನಾಯಕ ಸಾದಿಖ್ ಮಾಸ್ಟರ್ ಸ್ವಾಗತಿಸಿ ರಾಜ್ಯ ಕಾರ್ಯದರ್ಶಿ ಅಶ್ರಫ್ ಕಿನಾರ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು.
















ಇನ್ನಷ್ಟು ಸುದ್ದಿಗಳು
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ