janadhvani

Kannada Online News Paper

ಇಂದು ರಾತ್ರಿ ಚಟ್ಟೆಕಲ್ ನಲ್ಲಿ SჄS ಸಜಿಪ ಸರ್ಕಲ್ ವತಿಯಿಂದ ರಯ್ಯಾನ್ ಕ್ಯಾಂಪ್

ಸಜಿಪ:ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ SჄS ಸಜಿಪ ಸರ್ಕಲ್ ವತಿಯಿಂದ ರಂಝಾನ್ ಗೆ ಸ್ವಾಗತ ಪ್ರಯುಕ್ತ “ರಯ್ಯಾನ್ ಕ್ಯಾಂಪ್-2k23” ಇಂದು ರಾತ್ರಿ 8 ಗಂಟೆಗೆ ಚಟ್ಟೆಕ್ಕಲ್ ಜಲಾಲಿಯ್ಯ ಮದ್ರಸದಲ್ಲಿ ನಡೆಯಲಿದೆ.

ಪ್ರಸ್ತುತ ಕಾರ್ಯಕ್ರಮದಲ್ಲಿ SჄS ಸಜಿಪ ಸರ್ಕಲ್ ಅಧ್ಯಕ್ಷರಾದ ಸಯ್ಯಿದ್ ಮುಶ್ತಾಕುರ್ರಹ್ಮಾನ್ ತಂಙಳ್ ಚಟ್ಟೆಕ್ಕಲ್ ನೇತೃತ್ವ ನೀಡಲಿದ್ದಾರೆ.ಎಂದು ಸರ್ಕಲ್ ಪ್ರ.ಕಾರ್ಯದರ್ಶಿ ಅಕ್ಬರ್ ಅಲಿ ಮದನಿ ಆಲಂಪಾಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com