ದಾರುಲ್ ಉಲೂಮ್ ಲತ್ವೀಫಿಯ್ಯ ಅರೆಬಿಕ್ ಕಾಲೇಜು ಹಝ್ರತ್ ಮಕಾನ್ ವೆಲ್ಲೂರು ಇದರ ಪೂರ್ವ ವಿದ್ಯಾರ್ಥಿ ಸಂಘಟನೆಯಾದ ಲತ್ವೀಫೀಸ್ ಅಸೋಸಿಯೇಷನ್ ಕರ್ನಾಟಕ ರಾಜ್ಯ ಸಮಿತಿಯ ಮಹಾಸಭೆ ಇತ್ತೀಚೆಗೆ ನೂರುಲ್ ಉಲಮಾ ಫೌಂಡೇಶನ್ ಮಠ, ಉಪ್ಪಿನಂಗಡಿಯಲ್ಲಿ ನಡೆಯಿತು.
ಲತ್ವೀಫಿಯ್ಯ ಸಂಸ್ಥೆಯ ಪ್ರಿನ್ಸಿಪಾಲರಾದ ಶೈಖುಲ್ ಹದೀಸ್ ಶೈಖುನಾ ಕೆ.ಸಿ ಅಬೂಬಕರ್ ಫೈಝಿ ಅಲ್ ಖಾಸಿಮಿ ಸಭೆಯ ನೇತೃತ್ವ ವಹಿಸಿದ್ದರು.
ಅಬೂಬಕರ್ ಲತ್ವೀಫಿ ಎಣ್ಮೂರು ಸಭೆಯನ್ನು ಉದ್ಘಾಟಿಸಿದರು.

ಅಬ್ದುಲ್ ಹಮೀದ್ ಲತ್ವೀಫಿ ಸೇರಾಜೆ, ಟಿಟಿ ಗಫೂರ್ ಲತ್ವೀಫಿ ಕೊಡುವಳ್ಳಿ, ಜಮಾಲುದ್ದೀನ್ ಲತ್ವೀಫಿ ಮದ್ದಡ್ಕ, ಅಬ್ದುರ್ರಹ್ಮಾನ್ ಲತ್ವೀಫಿ ಚಂದಹಿತ್ಳು, ದಾವೂದ್ ಲತ್ವೀಫಿ ಕೊಕ್ಕಡ ಮುಂತಾದವರು ಗಣ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ನೂತನ ಪದಾಧಿಕಾರಿಗಳಾಗಿ
ಅಧ್ಯಕ್ಷರು: ಅಬೂಬಕರ್ ಲತ್ವೀಫಿ ಎಣ್ಮೂರು
ಉಪಾಧ್ಯಕ್ಷರು: ಶರೀಫ್ ಲತ್ವೀಫಿ ಬೋವು, ಹೈದರ್ ಲತ್ವೀಫಿ ಸಾಲೆತ್ತೂರು
ಪ್ರಧಾನ ಕಾರ್ಯದರ್ಶಿ: ಅಬೂಬಕರ್ ಲತ್ವೀಫಿ ಬೇಂಗಿಲ
ಜೊತೆ ಕಾರ್ಯದರ್ಶಿಗಳು: ಅಬ್ದುರ್ರಝಾಖ್ ಲತ್ವೀಫಿ ಸರಳಿಕಟ್ಟೆ, ಮುಹಮ್ಮದ್ ರಫೀಕ್ ಲತ್ವೀಫಿ ತೆಕ್ಕಾರು
ಕೋಶಾಧಿಕಾರಿ: ಅಬ್ದುಲ್ ಅಝೀಝ್ ಲತ್ವೀಫಿ ಸಬರಬೈಲು
ಕೋರ್ಡಿನೇಟರ್ : ಅಬ್ದುಲ್ ಕರೀಂ ಲತ್ವೀಫಿ ಬೇಂಗಿಲ
ಹಾಗೂ ಸದಸ್ಯರುಗಳಾಗಿ
ಅಬ್ದುಲ್ ಹಮೀದ್ ಲತ್ವೀಫಿ ಸೇರಾಜೆ
ದಾವೂದ್ ಲತ್ವೀಫಿ ಕೊಕ್ಕಡ
ಜಮಾಲುದ್ದೀನ್ ಲತ್ವೀಫಿ ಮದ್ದಡ್ಕ
ಯಅಕೂಬ್ ಲತ್ವೀಫಿ
ಮುನೀರ್ ಲತ್ವೀಫಿ
ಅಬ್ದುರ್ರಹ್ಮಾನ್ ಲತ್ವೀಫಿ ಚಂದಹಿತ್ಳು
ಇಸ್ಮಾಯಿಲ್ ಲತ್ವೀಫಿ ಕೊಕ್ಕಡ
ಝಕರಿಯ್ಯ ಲತ್ವೀಫಿ ಕಳಂಜಿಬೈಲು
ಅಶ್ರಫ್ ಲತ್ವೀಫಿ ಬಾಳೆಹೊನ್ನೂರು
ಮುಂತಾದವರನ್ನು ಆಯ್ಕೆ ಮಾಡಲಾಯಿತು.
ಝಕರಿಯ್ಯ ಲತ್ವೀಫಿ ಕಳಂಜಿಬೈಲು ಸ್ವಾಗತಿಸಿ ಅಬೂಬಕರ್ ಲತ್ವೀಫಿ ಬೇಂಗಿಲ ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಮಂಗಳೂರಿನ MRPL ಘಟಕದಲ್ಲಿ ಭಾರೀ ಸ್ಫೋಟ: ದಟ್ಟ ಹೊಗೆ, ಸುತ್ತಮುತ್ತಲಿನ ಮನೆಗಳಿಗೆ ಹಾನಿ- ಹಲವರಿಗೆ ಗಾಯ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಗಂಟೆಗಟ್ಟಲೆ ರೀಲ್ಸ್ ಸ್ಕ್ರೋಲಿಂಗ್- ದೇಹದ ಮೇಲೆ ಪರಿಣಾಮ!
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್