janadhvani

Kannada Online News Paper

ಕನ್ಯಾನ ಸುನ್ನೀ ಸಂಘ ಕುಟುಂಬದ ಸಹಯೋಗದಲ್ಲಿ ಮೀಲಾದ್ ಸಂದೇಶ ರ‌್ಯಾಲಿ

ಈ ವರದಿಯ ಧ್ವನಿಯನ್ನು ಆಲಿಸಿ

ವಿಟ್ಲ: ಕನ್ಯಾನ ಸುನ್ನೀ ಸಂಘ ಕುಟುಂಬದ ಸಹಯೋಗದಲ್ಲಿ‌ ಮೀಲಾದ್ ಸಂದೇಶ ಜಾಥಾ
30 ಸೆಪ್ಟೆಂಬರ್ 2022 ಶುಕ್ರವಾರ ಅಸರ್ ನಮಾಝ್ ಬಳಿಕ ನಡೆಯಲಿದೆ.

ಹಝ್ರತ್ ಶಾಹುಲ್ ಹಮೀದ್ ವಲಿಯುಲ್ಲಾಹಿ( ಖ.ಸಿ) ದರ್ಗಾದಿಂದ ಆರಂಭಿಸಿ ಕನ್ಯಾನ ಟೌನ್ ತನಕ ನಡೆಯುವ ಜಾಥಾದಲ್ಲಿ ಡಾ| ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ , ಕೆ.ಪಿ ಸಿರಾಜುದ್ದೀನ್ ಸಖಾಫಿ ಕನ್ಯಾನ ಮುಂತಾದ ಉಲಮಾ ಉಮರಾ ನಾಯಕರು ಭಾಗವಹಿಸಲಿದ್ದಾರೆ.

error: Content is protected !! Not allowed copy content from janadhvani.com