janadhvani

Kannada Online News Paper

ಅನ್ವಾರುಲ್ ಹುದಾ ರಿಯಾದ್ ಸಮಿತಿ ಅಧ್ಯಕ್ಷರಾಗಿ ರಫೀಕ್ ತಂಙಳ್ ಆಯ್ಕೆ

ಈ ವರದಿಯ ಧ್ವನಿಯನ್ನು ಆಲಿಸಿ

ರಿಯಾದ್ :ಧಾರ್ಮಿಕ ಲೌಕಿಕ ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಕಾರಕ ಹೆಜ್ಜೆಯನ್ನಿಟ್ಟು ಮುನ್ನಡೆಯುತ್ತಿರುವ ಕೊಡಗುಜಿಲ್ಲೆ ವೀರಾಜ್ ಪೇಟೆ ಅನ್ವಾರುಲ್ ಹುದಾ ಸಂಸ್ಥೆ ರಿಯಾದ್ ಸಮಿತಿಗೆ ನೂತನ ಸಾರಥಿಗಳನ್ನು ಆಯ್ಕೆಮಾಡಲಾಯಿತು.

ಸಲಹಾ ಸಮಿತಿ ಚೆಯರ್ಮಾನ್ : ಉಸ್ತಾದ್ ಅಶ್ರಫ್ ಅಹ್ಸನಿ
ಸದಸ್ಯರು: ಅಬ್ಬಾಸ್ ಹಾಜಿ (ಅಯ್ಯಂಗೇರಿ) ಹಂಸ ಮುಸ್ಲಿಯಾರ್ (ಚೋಕಂಡಳ್ಳಿ) ಮುಸ್ತಫ ಝೈನಿ (ಕಂಬಿಬಾಣೆ) ಹಂಸ ಮುಸ್ಲಿಯಾರ್ (ಪೊನ್ನಂಪೇಟೆ) ಮಹಮ್ಮದ್ ಸಖಾಫಿ (ಕೊಟ್ಟಮುಡಿ) ಅಹ್ಮದ್ (ಪಡಿಯಾಣಿ)

ಅಧ್ಯಕ್ಷರು: ರಫೀಕ್ ತಂಙಳ್ ಮಾಲ್ದಾರೆ
ಉಪಾಧ್ಯಕ್ಷರು: ಆಶಿಖ್ ಅಮ್ಮತ್ತಿ
ಪ್ರಧಾನ ಕಾರ್ಯದರ್ಶಿ: ಸಾದಿಖ್ ಎಡಪ್ಪಲ
ಖೋಶಾಧಿಕಾರಿ: ಶರೀಫ್ ಗುಂಡಿಕೆರೆ
ವರ್ಕಿಂಗ್ ಸೆಕ್ರಟರಿ: ಷಂಸು (ಕೊಟ್ಟಮುಡಿ)
ಮತ್ತು ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆಮಾಡಲಾಯಿತು.

ರಿಯಾದ್ ” ಕಿಸ್ವ ” ವಿಲ್ಲದಲ್ಲಿ ಬಹು: ಶಿಹಾಬ್ ಸಖಾಫಿಯವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಹಂಸ ಮುಸ್ಲಿಯಾರ್ ಚೋಕಂಡಳ್ಳಿ ಅಧ್ಯಕ್ಷತೆ ವಹಿಸಿದರು ಮುಸ್ತಫ ಝೈನಿ ಕಂಬಿಬಾಣೆ ಉದ್ಘಾಟಿಸಿ ಹಂಸ ಮುಸ್ಲಿಯಾರ್ ಪೊನ್ನಂಪೇಟೆ ನೂತನ ಸಮಿತಿಯ ಆಯ್ಕೆ ಪ್ರಕ್ರಿಯಕ್ಕೆ ನೇತ್ರತ್ವ ವಹಿಸಿದರು.

ಕರೀಂ ಮುಸ್ಲಿಯಾರ್ ಸುಂಟಿಕೊಪ್ಪ ಸ್ವಾಗತಿಸಿದರು.

error: Content is protected !! Not allowed copy content from janadhvani.com