ಮಂಗಳೂರು: ತರ್ತೀಲ್ ಖುರ್’ಆನ್ ಅಕಾಡಮಿ ಮಂಗಳೂರು ವತಿಯಿಂದ ಮಕ್ಕಳಿಗಾಗಿ ‘ರಿಜುವೆನೈಝ್-2018’ ಬೇಸಿಗೆ ಶಿಬಿರವನ್ನು ಆಯೋಜಿಸಿದೆ.
‘ಈ ಬೇಸಿಗೆಯನ್ನು ವಿಶೇಷವಾಗಿ ಆನಂದಿಸಿ’ ಎಂಬ ಶೀರ್ಷಿಕೆಯಲ್ಲಿ 6 ರಿಂದ 14 ವರ್ಷ ಪ್ರಾಯದ ಮಕ್ಕಳಿಗಾಗಿ ರಜಾ ದಿನಗಳನ್ನು ನವಚೈತನ್ಯದೊಂದಿಗೆ ಕಳೆಯಲು April 16 ರಿಂದ 26ರ ತನಕ 10 ದಿವಸಗಳ ಆಕರ್ಷಕ ಬೇಸಿಗೆ ಶಿಬಿರ ನಡೆಯಲಿದೆ.
ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ 12 ಗಂಟೆ ತನಕ ನಡೆಯುವ ತರಬೇತಿಯ ವಿಶೇಷತೆಗಳು ಈ ಕೆಳಗಿನಂತಿದೆ
♦ ಸುಲಭ ಕುರ್’ಆನ್ ಪಾರಾಯಣ ಮತ್ತು ಗ್ರಹಿಸುವಿಕೆ
♦ ಆಧ್ಯಾತ್ಮಿಕತೆ
♦ ಬುದ್ದಿಮತ್ತೆ ಮತ್ತು ಗುರಿ ಸ್ಥಾಪಿಸುವಿಕೆ
♦ ಪ್ರಾಯೋಗಿಕ ಇಬಾದತ್
♦ ಸಂವಹನ ಕೌಶಲ್ಯ
ಕರಕೌಶಲ್ಯ , ಪ್ರತಿಭಾನ್ವೇಷಣೆ, ಫನ್ ಟೈಮ್ ಮುಂತಾಗಿ ಮಕ್ಕಳಿಗೆ ತಕ್ಕುದಾದ ತರಬೇತಿಗಳು ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ/ ದಾಖಲಾತಿಗಾಗಿ -: 8550822478, 7259891545,9916831730, +966540608429















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್