ಎಸ್ ವೈ ಎಸ್ ಕೆರೆಬಳಿ ಬ್ರಾಂಚ್ ಇದರವತಿಯಿದ ಮಾಸಿಕ ಮಹ್ಳರತ್ತುಲ್ ಬದ್ರಿಯ್ಯಾ ಮಜ್ಲಿಸ್ 30-12-21 ರಂದು ಎಸ್ ವೈ ಎಸ್. ಕೆರೆಬಳಿ ಬ್ರಾಂಚ್ ಇದರ ಸಂಘಟನಾ ಕಾರ್ಯದರ್ಶಿಯಾದ ಉಸ್ಮಾನ್ ಕೆ ರವರ ವಸತಿ ವಠಾರದಲ್ಲಿ ಎಸ್ ವೈ ಎಸ್ ಮೂಡುಬಿದಿರೆ ಸೆಂಟರ್ ಇದರ ಅಧ್ಯಕ್ಷರಾದ, ಅಬ್ದುಲ್ ಸಲಾಂ ಮದನಿ ಉಸ್ತಾದ್ ಮಾರ್ನಾಡ್ ಇವರ ನೇತ್ರತ್ವದಲ್ಲಿ ನಡೆಯಿತು. ಸಭೆಯನ್ನು ಉದ್ದೇಶಿಸಿ ಧಾರ್ಮಿಕ ಭೋಧನೆ ನೀಡಿದರು.
ಎಸ್ ಎಸ್ ಎಫ್ ದಕ್ಷಿಣ ಕನ್ನಡ ಜಿಲ್ಲಾ (ವೆಸ್ಟ್) ಜಿಲ್ಲಾ ಪ್ರತಿಭೋತ್ಸವದಲ್ಲಿ ರಾಜ್ಯದಲ್ಲಿ ಆಯ್ಕೆ ಯಾದ ಜಾಫರ್ ಸಾದಿಕ್ ಕೆರೆಬಳಿ ಇವರನ್ನು ಸನ್ಮಾನಿಸಲಾಯಿತು.
ಎಸ್ ವೈ ಎಸ್ ಕೆರೆಬಳಿ ಬ್ರಾಂಚ್ ಇದರ ಅಧ್ಯಕ್ಷರಾದ ಪಿ ಎಚ್ ಉಸ್ಮಾನ್, ಪ್ರ ಕಾರ್ಯದರ್ಶಿ ಅಬ್ದುಲ್ ಲತೀಫ್ ಉಳ್ಳಾಲ , ಟೀಂ ಇಸಾಬಾ ಕಾರ್ಯದರ್ಶಿ ಫಾರೂಖ್ ಡಿ, ಸದಸ್ಯರಾದ ಇಕ್ಬಾಲ್ ಕೆರೆಬಳಿ. ಇಸ್ಮಾಯಿಲ್ ಕೆರೆಬಳಿ.
ಅಬ್ದುಲ್ ಸಲಾಂ ಕೆರೆಬಳಿ, ಎಸ್ ಎಸ್ ಎಫ್ ಕೆರೆಬಳಿ ಶಾಖೆ ಇದರ ಸಾರತಿ ಅಹ್ಮದ್ ಸಗೀರ್ ಕೆರೆಬಳಿ ಹಾಗೂ ಹಲವಾರು ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದರು.
🖊️ಎಸ್ ವೈ ಎಸ್ ಕೆರೆಬಳಿ ಬ್ರಾಂಚ್
ಪ್ರ ಕಾರ್ಯದರ್ಶಿ:-
ಅಬ್ದುಲ್ ಲತೀಫ್ ಕೆರೆಬಳಿ