janadhvani

Kannada Online News Paper

ಎಸ್ ವೈ ಎಸ್ ಕೆರೆಬಳಿ ಬ್ರಾಂಚ್ ವತಿಯಿಂದ ವ್ಯಾಕ್ಷಿನ್ ಮಾಹಿತಿ ಶಿಬಿರ

ಬಂಟ್ವಾಳ ತಾಲ್ಲೂಕಿನ ಸಂಗಬೆಟ್ಟು ಗ್ರಾಮದ ಕೆರೆಬಳಿ ಸರಕಾರಿಹಿರಿಯ ಪ್ರಾಥಮಿಕ ಶಾಲಾ ವಠಾರ ದಲ್ಲಿ ನಡೆಯಿತು.

ಈ ಕಾರ್ಯಕ್ರಮಕ್ಕೆ

ಶಾಲಾಅಬಿವೃದ್ದಿಮಂಡಳಿಯ ಕಾರ್ಯಕರ್ತರು,

ಹಾಗೂ
ಶಾಲಾಮುಖ್ಯೋಪಾಧ್ಯಾಯ ರಾದ.ಗಂಗಾಧರ್ ಸರ್ ರವರು ಉಪಸ್ಥಿತಿಯಲ್ಲಿದ್ದರು.

ಎಸ್ ವೈ ಎಸ್ ಕೆರೆಬಳಿ ಬ್ರಾಂಚ್ ಇದರ ಅಧ್ಯಕ್ಷರಾದ ಡಿ. ಎಚ್. ಇಬ್ರಾಹಿಂ ಸ‌ಅದಿ ಕಾರ್ಯಕ್ರಮ ಉದ್ಘಾಟನೆ ಮಾಡುವ ಮೂಲಕ ವ್ಯಾಕ್ಸೀನ್ ಕುರಿತು ಕೆಲವು ವಿಷಯ ಗಳು ತಿಳಿಸಿದರು.

ಸಂಗಬೆಟ್ಟು ಗ್ರಾಮ ಪಂಚಾಯತಿ ಅದ್ಯಕ್ಷರಾದ ಶ್ರೀ ಮಾನ್ ಸತೀಸ್ ಪೂಜಾರಿ ಕಲ್ಕುರಿ ಇವರು ವ್ಯಾಕ್ಸೀನ್ ಬಗ್ಗೆ ಹಂತ ಹಂತ ವಾಗಿ ಸರಕಾರದಿಂದಕೊಡಿಸುವ ಬಗ್ಗೆ ಬರವಸೆ ಹೇಳಿದರು.

ಕಾರ್ಯಕ್ರಮ ಕ್ಕೆ ಆಗಮಿಸಿದ ಡಾ ,ಮನ್ ಮೊನಿ
( ಪ್ರಾಥಮಿಕ ಆರೋಗ್ಯ ಕೇಂದ್ರ ರಾಯು) ವ್ಯಾಕ್ಸೀನ್ ಯಾವುದಕ್ಕೆ ಏತಕ್ಕೆ ಎಬೂದರ ಕುರಿತು ವಿವರಿಸಿದರು.

ಹಾಗೆ ಶ್ರೀ ಜಯಂತಿ .ಹಿರಿಯ ಅಧಿಕಾರ (ಪ್ರಾರ್ಥಮಿಕ ಆರೋಗ್ಯ ಕೆಂದ್ರ ರಾಯಿ) ಇವರು ಗರ್ಭಿಣಿ ಮಹಿಳೆಯರ ಹಾಗೂ ಮಕ್ಕಳ ಬಗ್ಗೆ ಮುಂಜಾಗ್ರತ ಸೂಚನೆ ಸಲಹೆ ನೀಡಿದರು.

ಡಾ.ಶ್ರೀ ಮಾನ್ ಬಸವರಾಜ ರವರು ವ್ಯಾಕ್ಸೀನ್ ನ ಸಲಹೆ ತಿಳಿಯಾಗಿ ತಿಳಿಸಿದರು.

ಮುಹಿಯ್ಯದ್ದೀನ್ ಜುಮ್ಮಾ ಮಸೀದಿ ಕೆರೆಬಳಿ ಇದರ ಖತೀಬ್ ರಾದ ಬಹು ಜಿ. ಎಸ್. ಅನ್ಸಾರ್ ಸಖಾಫಿ. ಯವರು ಸಂಘಟನೆಯ ಕುರಿತು ,ಸಂಘಟನೆಯು ನಡೆದು ಬಂದ ದಾರಿಯ ಕುರಿತು ಹಾಗೂ ವ್ಯಾಕ್ಸೀನ್ ಬಗ್ಗೆ ಮಾಹಿತಿ ತಿಳಿಸಿದರು.

ಶ್ರೀ ಮತಿ ಆರತಿ,ಸೌಮ್ಯ, ಹಾಗೂ ಇತರೆ ಆಶಾ ಕಾರ್ಯಕರ್ತೆರು ಆಗಮಿಸುವ ಮೂಲಕ ಸಹಕರಿಸಿದರು.

ಎಸ್ .ವೈ .ಎಸ್. ಇದರ ಪದಾದಿಖಾರಿ ಯಾದಂತಹ ಪಿ.ಎಚ್.ಉಸ್ಮಾನ್, ಎಸ್.ಎಂ. ಹುಸೈನ್, ಇಸ್ಮಾಯಿಲ್ ಹಾಜಿ .ಎ.ಕೆ,
ಅಬ್ದುಲ್ ಲತೀಫ್ ಉಳ್ಳಾಲ,
ಅಬ್ದುಲ್ ರಹ್ಮಾನ್,ಇಕ್ಬಾಲ್ ಹುಸೈನ್,ಹಸನಬ್ಬ ಮಾಲ್ತಾಡ್,ಉಸ್ಮಾನ್. ಕೆ, ಆಲಿಯಬ್ಬಹಾಜಿ ಎ. ಕೆ,

ಮುಹಿಯ್ಯದ್ದೀನ್ ಜುಮ್ಮಾ ಮಸೀದಿ ಇದರ ಮಾಜಿ ಅದ್ಯಕ್ಷರಾದ ಎಸ್. ಎಂ. ಇಬ್ರಾಹಿಂ.

ಎಸ್. ಎಸ್ .ಎಫ್. ಇದರ ಪ್ರ ಕಾರ್ಯದರ್ಶಿ .ಜಾಬೀರ್ ಕೆರೆಬಳಿ. ಯವರು ಉಪಸ್ಥಿತಿ ಯಲ್ಲಿದ್ದರು.

ಹಾಗೂ ಇತರೆ ಎಸ್. ವೈ .ಎಸ್ , ಹಾಗೂ ಎಸ್. ಎಸ್. ಎಫ್. ಇದರ ಕಾರ್ಯಕಾರಿವಸಮಿತಿಯ ಸದಸ್ಯರು ಆಗಮಿಸಿದರು.

ಊರ ,ಪರಿಸರದ ಹಾಗೂ ಪುಚ್ಚಮೊಗರು ನಿವಾಸಿಗಳು ಆಗಮಿಸಿದರು.

ಆಗಮಿಸಿದ ಎಲ್ಲಾರಿಗೂ ಎಸ್ ವೈ ಎಸ್ ಇದರ ಅದ್ಯಕ್ಷರಾದ ಡಿ.ಎಚ್.ಇಬ್ರಾಹಿಂ ಸ‌ಅದಿ ರವರು ದನ್ಯವಾದ ಹೇಳಿದರು.

ವರದಿ : ಅಬ್ದುಲ್ ಲತೀಫ್ ಎಸ್ ವೈ ಎಸ್ ಕೆರೆಬಳಿ ಬ್ರಾಂಚ್ ಕಾರ್ಯದರ್ಶಿ

error: Content is protected !! Not allowed copy content from janadhvani.com