janadhvani

Kannada Online News Paper

ದಾವಣಗೆರೆ: ಎಸ್ಸೆಸ್ಸೆಫ್ ಹರಿಹರ ಡಿವಿಶನ್ ನಿಂದ ಹೊಲದಲ್ಲಿ ಗಣರಾಜ್ಯೋತ್ಸವ ಆಚರಣೆ

ದಾವಣಗೆರೆ: ಎಸ್ ಎಸ್ ಎಫ್ ಹರಿಹರ ಡಿವಿಶನ್ ವತಿಯಿಂದ 72ನೇ ಗಣರಾಜ್ಯೋತ್ಸವ ರೈತರೂಂದಿಗೆ ಹೊಲದಲ್ಲಿ ಆಚರಿಸಲಾಯಿತು.

ರಾಜನಹಳ್ಳಿಯ ರೈತ ಮುಖಂಡರಾದ ಜಮ್ಮುಸಾಬು ಮತ್ತು ರಾಜಸಾಬು ಇವರ ನೇತ್ರತ್ವದಲ್ಲಿ ಧ್ವಜಾರೋಹಣ ನಡೆಯಿತು. ಸದರಿ ಕಾರ್ಯಕ್ರಮದಲ್ಲಿ ಹರಿಹರ ಎಸ್ ಎಸ್ ಎಫ್ ಡಿವಿಶನ್ ನಾಯಕರು ಹಾಗೂ ರಾಜನಹಳ್ಳಿಯ ರೈತರು ಭಾಗಿಯಾಗಿದ್ದರು.

error: Content is protected !! Not allowed copy content from janadhvani.com