SSF ಬೆಳಂದೂರು ಶಾಖೆಯ ವತಿಯಿಂದ ಕಿಸಾನ್ ರಿಪಬ್ಲಿಕ್ ಅಂಗವಾಗಿ ಮೋಂಡದ ಗದ್ದೆಯಲ್ಲಿ ಶಾಖೆಯ ಅಧ್ಯಕ್ಷರಾದ ಜನಾಬ್ ಇಬ್ರಾಹಿಮ್ ದಫ್ಫ್ ದ್ವಜಾಹೋರಣ ನೆರವೇರಿಸಿದರು.
ರೈತರ ಹೋರಾಟಕ್ಕೆ ಬೆಂಬಲವಾಗಿ ನಡೆದ ಕಾರ್ಯಕ್ರಮದಲ್ಲಿ ಊರಿನ ಹಿರಿಯ ರೈತರಾದ ಜೋಗಿ ಬೊಟ್ಟತ್ತಾರು, MJM ಪಳ್ಳತ್ತಾರು ಇದರ ಅಧ್ಯಕ್ಷರಾದ ಹಾಜಿ ಇಬ್ರಾಹಿಮ್ ಕೊಡಂಕಿರಿ, SYS ಸವಣೂರು ಸೆಂಟರ್ ಉಪಾಧ್ಯಕ್ಷ ಯೂಸುಫ್ ಸಖಾಫಿ ದೇವಸ್ಯ,ಅಬ್ಬಾಸ್ ಏರಿಮಾರ್,ಯುಸುಫ್ ಮುಸ್ಲಿಯಾರ್ ಚಲ್ಲಂಗಾಯಿ, ಯುಸುಫ್ ಮುಂಬೈ,ಹಾಗೂ ಶಾಖೆಯ ಹಲವು ಸದಸ್ಯರು ಭಾಗವಹಿಸಿದರು,SSF ಬೆಳಂದೂರು ಪ್ರಧಾನ ಕಾರ್ಯದರ್ಶಿ ಫಾಯಿಝ್ ಬನಾರಿ ಸ್ವಾಗತಿಸಿದರು.
ವರದಿ:ಮಿಸ್ಬಾಹಿ ಬೆಳಂದೂರು
ಇನ್ನಷ್ಟು ಸುದ್ದಿಗಳು
ಅಳೇಕಲದಲ್ಲಿ ರಕ್ತದಾನ ಶಿಬಿರ- ಫೆಬ್ರವರಿ 28 ಕ್ಕೆ
ಜಾಮಿಯಾ ಇಹ್ಯಾ’ಉಸ್ಸುನ್ನ ಮಲಪ್ಪುರಂ: ಕರ್ನಾಟಕ ಸ್ಟೂಡೆಂಟ್ಸ್ ಅಸೋಸಿಯೇಶನ್ ಕೆ.ಎಸ್.ಎ ಗೆ ನವ ಸಾರಥ್ಯ
ಆತೂರು ಸಅದ್ ಮುಸ್ಲಿಯಾರ್ ವಿಯೋಗ: ಸಮುದಾಯಕ್ಕೆ ತೀರಾ ನಷ್ಟ -ಎಸ್.ವೈ.ಎಸ್
ಕಾಜೂರಿಗೆ ಇಂದು ಎಪಿ ಉಸ್ತಾದ್
ಕೆಸಿಎಫ್ ನ್ಯಾಷನಲ್ ಪ್ರತಿಭೋತ್ಸವ-2021- ಸತತ ಮೂರನೇ ಬಾರಿಯೂ ಶಾರ್ಜಾ ಝೋನ್ ಚಾಂಪಿಯನ್
ಮುಡಿಪು ಎಡ್ಯುಪಾರ್ಕ್ನಲ್ಲಿ ಅರಳಿದ ಪ್ರತಿಭೆ