janadhvani

Kannada Online News Paper

ಎಸ್ಸೆಸ್ಸೆಫ್ ಬೈತಡ್ಕ ಶಾಖೆ: ಗಣರಾಜ್ಯೋತ್ಸವ ಆಚರಣೆ

ಎಸ್ಸೆಸ್ಸೆಫ್ ಬೈತಡ್ಕ ಶಾಖೆ ಇದರ ವತಿಯಿಂದ ಪ್ರಜಾಪ್ರಭುತ್ವ ದಿನದ ಅಂಗವಾಗಿ ರೈತರಿಗೆ ಬೆಂಬಲಿಸುತ್ತಾ ATC ಮೈದಾನದಲ್ಲಿ ಧ್ವಜಾರೋಹಣ ಮಾಡಲಾಯಿತು.

ಕಾರ್ಯಕ್ರಮಕ್ಕೆ ಅರ್ಫಾಝ್ ಬೆಳಂದೂರು ಸ್ವಾಗತಿಸಿ ಪ್ರಸ್ತುತ ಅಧ್ಯಕ್ಷರು ಇಸ್ಮಾಯಿಲ್ ದೇವಸ್ಯ ಧ್ವಜಾರೋಹಣ ಮಾಡಿದರು.

error: Content is protected !! Not allowed copy content from janadhvani.com