SSF ಕೊಪ್ಪ ಡಿವಿಶನ್ ಅಧೀನದಲ್ಲಿರುವ SSF ಕೊಪ್ಪ ಯುನಿಟ್ ನ ವಾರ್ಷಿಕ ಮಹಾಸಭೆ ಮತ್ತು ಸಮಿತಿ ರಚನೆ ಕಾರ್ಯಾಕ್ರಮವು ದಿನಾಂಕ 27/12/2020 ಭಾನುವಾರದಂದು ಮದಾರುಸ್ಸುನ್ನಃ ಮೇಲಿನಪೇಟೆ ಕೊಪ್ಪದಲ್ಲಿ ನಡೆಯಿತು.
ಅದ್ಯಕ್ಷರಾಗಿ ಉಸ್ಮಾನ್ ಕೊಪ್ಪ ಪ್ರಧಾನ ಕಾರ್ಯದರ್ಶಿಯಾಗಿ ಸ್ವಾದಿಕ್ ಕೊಪ್ಪ ಕೋಶಾಧಿಕಾರಿಯಾಗಿ ಮುಝ್ಝಮ್ಮಿಲ್ ಮೇಲಿನಪೇಟೆ ಉಪಾಧ್ಯಕ್ಷರಾಗಿ ತೌಸೀಕ್ ಕೊಪ್ಪ, ಮಾಲಿಕ್ ಕೊಪ್ಪ ಉಪ ಕಾರ್ಯದರ್ಶಿಯಾಗಿ ನೌಫಲ್ ಕೊಪ್ಪ, ಮುಹಮ್ಮದ್ ಅಲಿ ಕೊಪ್ಪ ಇವರನ್ನು ಆಯ್ಕೆ ಮಾಡಲಾಯಿತು.

ಹುಸೈನ್ ಸಅದಿ ಉಸ್ತಾದರ ದುಆದೊಂದಿಗೆ ಪ್ರಾರಂಭಗೊಂಡ ಸಭೆಯು ಕಿರಾಅತ್ ಮುಝ್ಝಮ್ಮಿಲ್ ಅವರು ನೆರವೇರಿಸಿದರು. ಸ್ವಾಗತ ಭಾಷಣ ಮುಹಮ್ಮದ್ ಹನೀಫ್ ಉದ್ಘಾಟನೆ ನೌಫಲ್ ಸಮಿತಿ ರಚನೆ ಕಾರ್ಯಕ್ರಮ ತೌಸೀಫ್ ಕೊಪ್ಪ ಮತ್ತು ಮಾರ್ಗದರ್ಶಕರಾಗಿ ಆಗಮಿಸಿದ್ದ ದಿವಿಶನ್ ಅಧ್ಯಕ್ಷರಾದ ಯಾಸೀನ್ ಶೆಟ್ಟಿಕೊಪ್ಪ ಮತ್ತು ದಿವಿಶನ್ ಕಾರ್ಯದರ್ಶಿ ಶರೀಫ್ ಕುದ್ರೆಗುಂಡಿ ರವರು ಹಿತವಚನಗಳನ್ನು ಹೇಳಿಕೊಟ್ಟರು. ಕೊನೆಯದಾಗಿ ಮಾಲಿಕ್ ರವರು ಧನ್ಯವಾದ ಮಾಡುವ ಮೂಲಕ ಮೂರು ಸ್ವಲಾತ್ ನೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.
ವರದಿ:ಹನೀಫ್ ಅಝ್ಹರಿ ಕೊಪ್ಪ
















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ