janadhvani

Kannada Online News Paper

SSF ಮಳಲಿ ಶಾಖೆ ವತಿಯಿಂದ ಧ್ವಜ ದಿನ ಕಾರ್ಯಕ್ರಮವು ಸೆಪ್ಟೆಂಬರ್ 19 ರಂದು ಮಳಲಿ ಸಂಕೇಶ ದಲ್ಲಿ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷರ ನೇತೃತ್ವದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಹೈದರ್ ಮುಸ್ಲಿಯಾರ್ ಉದ್ಘಾಟನೆ ಮಾಡಿ , ಮುಹಮ್ಮದ್ ಮಳಲಿ ಆಶಂಸೆ ಭಾಷಣ ಮಾಡಿದರು. ಸೆಕ್ಟರ್ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡ ಹೈದರ್ ಮುಸ್ಲಿಯಾರ್, ಹಾರಿಸ್ ಎಂ ಎಂ , ಅಬ್ದುಲ್ ಖಾದರ್ ರವರಿಗೆ ಅಭಿನಂದನಾ ಪತ್ರ ವಿತರಿಸಲಾಯಿತು.

ನಮ್ಮನ್ನಗಳಿದ ಕಾರ್ಯಕರ್ತರ ಮೇಲೆ ತಹ್ಳೀಲ್ ಸಮರ್ಪಣೆ ಮತ್ತು ನಾರಿಯತ್ ಸ್ವಲಾತ್ ಹೇಳಿ ಹೈದರ್ ಮುಸ್ಲಿಯಾರ್ ರವರ ದುಆ: ದೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಂಡಿತು.

error: Content is protected !! Not allowed copy content from janadhvani.com