ನೆಲ್ಯಾಡಿ: ಕೊಕ್ಕಡ ನೆಲ್ಯಾಡಿ ಪುತ್ಯೆ ರಸ್ತೆ ಪುತ್ಯೆ ಸೇತುವೆಯ ಮೇಲೆ ಹಾಗು ಇಕ್ಕಲುಗಳಲ್ಲಿ ಕೆಸರು ನೀರು ನಿಂತು ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿರುವುದನ್ನು ಮನಗಂಡು ಎಸ್ ಎಸ್ ಎಫ್ ಕೊಕ್ಕಡ ಶಾಖೆ ಕಾರ್ಯಕರ್ತರು ಶ್ರಮದಾನ ನಡೆಸಿದರು.

ಕೊಕ್ಕಡ ಎಸ್ ಎಸ್ ಎಫ್ ಅಧ್ಯಕ್ಷರಾದ ಕಲಂದರ್ ಎಂ ಎಚ್ ಕಲಂದರ್ ರವರ ಸಂಪೂರ್ಣ ಸಹಕಾರದಲ್ಲಿ ಕಾರ್ಯಕರ್ತರಾದ ಬಿ ಕೆ ಮಸ್ಕತ್ ಅಮ್ಮಿ, ಕೊಕ್ಕಡ ಸಿದ್ದಿಕ್ ಅಡೈ, ಸಿದ್ದಿಕ್ ಪಟ್ಟೂರು, ನೌಶಾದ್ ಪಟ್ಟೂರು, ನಿಯಾಝ್ ಪಟ್ಟೂರು, ಝಕರಿಯಾ ಅನ್ಸಿಫ್, ಶಫ್ವಾನ್, ಆಶಿಕ್, ನಿಝಾಮ್, ಕೆ ಎಂ ಸುಹೈಲ್, ರಝಾಕ್, ನಿಯಾಝ್, ಆರಿಫ್, ಆಶಿಫ್, ನಿಯಾಝ್, ಇಸ್ಮಾಯಿಲ್, ನೌಮಾನ್ ಕೊಕ್ಕಡ ಮುಂತಾದವರು ಭಾಗವಹಿಸಿದ್ದರು.

ಇವರೊಂದಿಗೆ ಆಲ್ವಿನ್ ಪಿಂಟೋ ಜತೆಗೂಡಿ ಸಹಕರಿಸಿದರು. ನಂತರ ಕೊಕ್ಕಡ ಬಸ್ ತಂಗುದಾಣ ಹಾಗು ಅದರ ಆಸುಪಾಸನ್ನು ಸ್ವಚ್ಛಗೊಳಿಸಲಾಯಿತು.















ಇನ್ನಷ್ಟು ಸುದ್ದಿಗಳು
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ